ಎಚ್–1ಬಿ ವೀಸಾ ಅರ್ಜಿ ಇಳಿಕೆ: ಮೋಹನದಾಸ್ ಪೈ
H1B ಎಚ್–1ಬಿ ವೀಸಾ ಶುಲ್ಕವನ್ನು ತೀವ್ರವಾಗಿ ಹೆಚ್ಚಿಸಿರುವ ಅಮೆರಿಕದ ಕ್ರಮವು, ಮುಂದಿನ ದಿನಗಳಲ್ಲಿ ಅಮೆರಿಕದ ಕಂಪನಿಗಳ ಕೆಲಸವನ್ನು ಅಲ್ಲಿಂದ ಹೊರಗೆ ನಿರ್ವಹಿಸುವ ಪ್ರವೃತ್ತಿ ಹೆಚ್ಚುವುದಕ್ಕೆ ಕಾರಣವಾಗಬಹುದು ಎಂದು ಐ.ಟಿ. ಉದ್ಯಮದ ಹಿರಿಯ ಮೋಹನದಾಸ್ ಪೈ ಹೇಳಿದ್ದಾರೆ.Last Updated 20 ಸೆಪ್ಟೆಂಬರ್ 2025, 16:30 IST