ಕೈಲಾಸಂ ನಾಟಕದ ‘ಮೂಕವಿಸ್ಮಿತ’ ರೂಪ
ಈ ಚಿತ್ರದ ನಿರ್ದೇಶನ ಸೇರಿದಂತೆ ಹಲವು ಹೊಣೆಗಳನ್ನು ಹೊತ್ತವರು ಗುರುದತ್ ಶ್ರೀಕಾಂತ್. ಅವರಿಗೆ ಈಗ 24 ವರ್ಷ ವಯಸ್ಸು. ‘ಈ ಚಿತ್ರದಲ್ಲಿ ದೊಡ್ಡ ತಾರಾಗಣ ಇಲ್ಲ. ಆದರೆ, ಈ ಸಿನಿಮಾಕ್ಕೆ ಕೈಲಾಸಂ ಅವರೇ ದೊಡ್ಡ ತಾರೆ’ ಎಂದರು ಗುರುದತ್.Last Updated 28 ಮಾರ್ಚ್ 2019, 19:45 IST