ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Morality Police

ADVERTISEMENT

ಸಂಪಾದಕೀಯ:ಮರ್ಯಾದೆ ಹೆಸರಲ್ಲಿ ಮರ್ಯಾದೆಗೇಡು ಕೃತ್ಯ- ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಅನೈತಿಕ ಪೊಲೀಸ್‌ಗಿರಿಯಂಥ ಕೃತ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾದುದು ಸಮಾಜ ಮತ್ತು ಸರ್ಕಾರದ ಕರ್ತವ್ಯ
Last Updated 15 ಜನವರಿ 2024, 20:43 IST
ಸಂಪಾದಕೀಯ:ಮರ್ಯಾದೆ ಹೆಸರಲ್ಲಿ ಮರ್ಯಾದೆಗೇಡು ಕೃತ್ಯ- ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಸ್ನೇಹಿತೆ ಬಳಿ ಮಾತನಾಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ: ಪ್ರಕರಣ ದಾಖಲು

ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಮಾತನಾಡುತ್ತಿರುವುದನ್ನು ಕಂಡ ಕೆಲವು ವಿದ್ಯಾರ್ಥಿಗಳು ಆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಸಂಬಂಧ ಸುಳ್ಯ ಠಾಣೆಯಲ್ಲಿ ಪ್ರಕರಣ
Last Updated 31 ಆಗಸ್ಟ್ 2022, 9:12 IST
ಸ್ನೇಹಿತೆ ಬಳಿ ಮಾತನಾಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ: ಪ್ರಕರಣ ದಾಖಲು

ಕೊಕ್ಕಡ: ಮತೀಯ ಗೂಂಡಾಗಿರಿ | ಜೋಡಿಯನ್ನು ಬಸ್‌ನಿಂದ ಇಳಿಸಿ ತರಾಟೆ

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬೇರೆ ಬೇರೆ ಧರ್ಮದ ಯುವಕ– ಯುವತಿಯ ಜೋಡಿಯನ್ನು ಸಂಘ ಪರಿವಾರದ ಸಂಘಟನೆಯೊಂದರ ಕಾರ್ಯಕರ್ತರು ಬಸ್‌ನಿಂದ ಇಳಿಸಿ ತರಾಟೆಗೆ ತೆಗೆದುಕೊಂಡ ಘಟನೆ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಶುಕ್ರವಾರ ನಡೆದಿದೆ.
Last Updated 12 ಆಗಸ್ಟ್ 2022, 17:33 IST
ಕೊಕ್ಕಡ: ಮತೀಯ ಗೂಂಡಾಗಿರಿ | ಜೋಡಿಯನ್ನು ಬಸ್‌ನಿಂದ ಇಳಿಸಿ ತರಾಟೆ

ಸಂಪಾದಕೀಯ: ಅನೈತಿಕ ಪೊಲೀಸ್‌ಗಿರಿ ಮೃದು ಧೋರಣೆ ಅಪಾಯಕಾರಿ

ಈ ನಾಡಿಗೆ ತನ್ನದೇ ಆದ ಪೊಲೀಸ್‌ ವ್ಯವಸ್ಥೆಯಿದ್ದು, ಪರ್ಯಾಯ ಪೊಲೀಸ್‌ ವ್ಯವಸ್ಥೆಗೆ ಇಲ್ಲಿ ಅವಕಾಶವಿಲ್ಲ ಎನ್ನುವುದನ್ನು ಗಮನದಲ್ಲಿಟ್ಟು, ಅನೈತಿಕ ಪೊಲೀಸ್‌ಗಿರಿಯ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟಧೋರಣೆ ತಳೆಯಬೇಕಾಗಿದೆ
Last Updated 18 ಅಕ್ಟೋಬರ್ 2021, 2:57 IST
ಸಂಪಾದಕೀಯ: ಅನೈತಿಕ ಪೊಲೀಸ್‌ಗಿರಿ ಮೃದು ಧೋರಣೆ ಅಪಾಯಕಾರಿ

ಮಂಗಳೂರಿನಲ್ಲಿ ಅನೈತಿಕ ಪೊಲೀಸ್ ಗಿರಿ: ಐವರ ಬಂಧನ, ಬಿಡುಗಡೆ

ಮಂಗಳೂರಿನ ವೈದ್ಯಕೀಯ ಕಾಲೇಜ್‌ ಒಂದರ ವಿದ್ಯಾರ್ಥಿಗಳು ಮಲ್ಪೆ ಬೀಚ್‌ಗೆ ಪ್ರವಾಸ ಹೋಗಿ ವಾಪಸ್‌ ಬರುತ್ತಿದ್ದ ವೇಳೆ ಬಜರಂಗ ದಳದ ಕಾರ್ಯಕರ್ತರು ಅವರ ವಾಹನ ತಡೆದು, ಒಳಗೆ ಕುಳಿತಿದ್ದವರ ಮೇಲೆ ಹಲ್ಲೆಗೆ ಯತ್ನಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated 28 ಸೆಪ್ಟೆಂಬರ್ 2021, 16:08 IST
ಮಂಗಳೂರಿನಲ್ಲಿ ಅನೈತಿಕ ಪೊಲೀಸ್ ಗಿರಿ: ಐವರ ಬಂಧನ, ಬಿಡುಗಡೆ

ಕಲಾ ನಿರ್ದೇಶಕ ಸಾವು: ನೈತಿಕ ಪೊಲೀಸ್‌ಗಿರಿ ಆರೋಪ

ಚಲನಚಿತ್ರಗಳಿಗೆ ಕಲಾ ನಿರ್ದೇಶನ ಮಾಡುತ್ತಿದ್ದ ಸುರೇಶ್‌ ಅವರು ಶಾಲಾ ಶಿಕ್ಷಕರೂ ಆಗಿದ್ದರು. ಅವರು ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿದ್ದರು.
Last Updated 14 ಆಗಸ್ಟ್ 2021, 16:28 IST
ಕಲಾ ನಿರ್ದೇಶಕ ಸಾವು: ನೈತಿಕ ಪೊಲೀಸ್‌ಗಿರಿ ಆರೋಪ

ಪೊಲೀಸ್‍ ಅಧಿಕಾರಿಯ ಮಾನವೀಯ ನಡೆ

ಒಂದು ವರ್ಗದ ಜನರಲ್ಲಿವಿಧವೆಯ ಕೇಶಮುಂಡನ ಮಾಡಿಸುವ ಪದ್ಧತಿ ಇತ್ತು. ಇದರ ಉದ್ದೇಶ ಹೆಣ್ಣನ್ನು ವಿರೂಪಗೊಳಿಸುವುದೇ ಆಗಿತ್ತು. ಸಂಪ್ರದಾಯಸ್ಥ ಹೆಂಗಸರು ದೇವರಿಗೆ ಮುಡಿ ಕೊಡಲು ಹರಕೆ ಹೊರುತ್ತಾರೆ.
Last Updated 27 ಸೆಪ್ಟೆಂಬರ್ 2019, 20:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT