ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Motor sports

ADVERTISEMENT

ಭಾರತದ ತಪ್ಪು ನಕ್ಷೆ ಪ್ರಕಟ: ಕ್ಷಮೆಯಾಚಿಸಿದ ಮೋಟೊಜಿಪಿ ಸಂಘಟಕರು

ಭಾರತದಲ್ಲಿ ಇದೇ ಮೊದಲ ಬಾರಿ ನಡೆಯಲಿರುವ ಮೋಟೊಜಿಪಿ ರೇಸ್‌ಗೆ (ಗ್ರ್ಯಾನ್‌ಪ್ರಿ ಮೋಟರ್‌ಸೈಕಲ್‌ ರೇಸಿಂಗ್‌) ಮುನ್ನ ವಿವಾದ ತಲೆದೋರಿದೆ.
Last Updated 22 ಸೆಪ್ಟೆಂಬರ್ 2023, 15:22 IST
ಭಾರತದ ತಪ್ಪು ನಕ್ಷೆ ಪ್ರಕಟ: ಕ್ಷಮೆಯಾಚಿಸಿದ ಮೋಟೊಜಿಪಿ ಸಂಘಟಕರು

ಹೊಸಪೇಟೆಯಲ್ಲಿ ಆಫ್‌ರೋಡ್‌ ಮೋಟಾರ್‌ ಸ್ಫೋರ್ಟ್ಸ್‌: ಬಿಜೇಂದರ್‌, ಗಜೇಂದರ್‌ ಜಯಭೇರಿ

ಮೋಟಾರ್ ಸ್ಫೋರ್ಟ್ಸ್‌ನ ಪ್ರೊ ಮಾಡಿಫೈಡ್‌ ಕ್ಲಾಸ್ ವಿಭಾಗದಲ್ಲಿ ಬಿಜೇಂದರ್‌ ಸಿಂಗ್‌–ಗಜೇಂದರ್ ಸಿಂಗ್‌ 644 ಅಂಕಗಳೊಂದಿಗೆ ಪ್ರಶಸ್ತಿ ಗಳಿಸಿದ್ದಾರೆ.
Last Updated 10 ಸೆಪ್ಟೆಂಬರ್ 2023, 23:30 IST
ಹೊಸಪೇಟೆಯಲ್ಲಿ ಆಫ್‌ರೋಡ್‌ ಮೋಟಾರ್‌ ಸ್ಫೋರ್ಟ್ಸ್‌: ಬಿಜೇಂದರ್‌, ಗಜೇಂದರ್‌ ಜಯಭೇರಿ

ಮೋಟಾರ್‌ ಸ್ಪೋರ್ಟ್ಸ್‌: ಪ್ರಶಸ್ತಿಯತ್ತ ಮನೋಜ್‌ ಬಿರಾದಾರ್, ಸಚಿನ್‌

ಮನೋಜ್ ಬಿರಾದಾರ್ ಹಾಗೂ ಸಚಿನ್ ಗಡಶೆಟ್ಟಿ ಅವರು ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದ ಆಶ್ರಯದಲ್ಲಿ ವಿಜಯನಗರದ ಮೋಟಾರ್ ಸ್ಪೋರ್ಟ್ಸ್ ಅಕಾಡೆಮಿಯು ಆಯೋಜಿಸಿರುವ ಮೋಟಾರ್ ಸ್ಪೋರ್ಟ್ಸ್‌ ಮಾಡಿಫೈ ಕ್ಲಾಸ್‌ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Last Updated 9 ಸೆಪ್ಟೆಂಬರ್ 2023, 18:15 IST
ಮೋಟಾರ್‌ ಸ್ಪೋರ್ಟ್ಸ್‌: ಪ್ರಶಸ್ತಿಯತ್ತ ಮನೋಜ್‌ ಬಿರಾದಾರ್, ಸಚಿನ್‌

ಮುಂದಿನ ವರ್ಷ ಭಾರತದಲ್ಲಿ ಮೋಟೊಜಿಪಿ

ವಿಶ್ವದ ಪ್ರತಿಷ್ಠಿತ ದ್ವಿಚಕ್ರ ವಾಹನ ರೇಸ್‌ ಎನಿಸಿರುವ ಮೋಟೊಜಿಪಿಯ (ಗ್ರ್ಯಾನ್‌ಪ್ರಿ ಮೋಟರ್‌ಸೈಕಲ್‌ ರೇಸಿಂಗ್‌) ಮುಂದಿನ ಋತುವಿನ ಒಂದು ರೇಸ್‌ ಭಾರತದಲ್ಲಿ ನಡೆಯಲಿದ್ದು, ಈ ರೇಸ್‌ಗೆ ಆತಿಥ್ಯ ವಹಿಸುವ 31ನೇ ರಾಷ್ಟ್ರ ಎನಿಸಿಕೊಳ್ಳಲಿದೆ.
Last Updated 30 ಸೆಪ್ಟೆಂಬರ್ 2022, 14:26 IST
ಮುಂದಿನ ವರ್ಷ ಭಾರತದಲ್ಲಿ ಮೋಟೊಜಿಪಿ

ಜುಲೈ 19ರಿಂದ ಸ್ಪೇನ್‌ನ ಜೆರೆಜ್ ಸರ್ಕೀಟ್‌ನಲ್ಲಿ ಮೋಟೊ ಜಿಪಿ

ಮೋಟೊ ಜಿಪಿ ರೇಸ್‌ನ 2020ನೇ ಸಾಲಿನ ಸ್ಪರ್ಧೆಗಳು ಜುಲೈ 19ರಿಂದ ಸ್ಪೇನ್‌ನ ಜೆರೆಜ್ ಸರ್ಕೀಟ್‌ನಲ್ಲಿ ರೇಸ್ ನಡೆಯಲಿವೆ ಎಂದು ಆಯೋಜಕರು ಗುರುವಾರ ತಿಳಿಸಿದ್ದಾರೆ
Last Updated 11 ಜೂನ್ 2020, 15:08 IST
ಜುಲೈ 19ರಿಂದ ಸ್ಪೇನ್‌ನ ಜೆರೆಜ್ ಸರ್ಕೀಟ್‌ನಲ್ಲಿ ಮೋಟೊ ಜಿಪಿ

ಕೆ–1000 ರ‍್ಯಾಲಿ: ಗೌರವ್‌ ಗಿಲ್‌ ಮು‌ನ್ನಡೆ

ಅಮೋಘ ಚಾಲನಾ ಕೌಶಲ ಪ್ರದರ್ಶಿಸಿದ ಅನುಭವಿ ಗೌರವ್ ಗಿಲ್‌, ಎಫ್‌ಎಂಎಸ್‌ಸಿಐ ಭಾರತ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಶನಿವಾರ ಮುನ್ನಡೆ ಸಾಧಿಸಿದ್ದಾರೆ.
Last Updated 23 ನವೆಂಬರ್ 2019, 20:00 IST
fallback

ಸವಾಲು ಎದುರಿಸುವುದೇ ‘ಸಂತೋಷ’

ಮೋಟರ್‌ಸ್ಪೋರ್ಟ್ಸ್ ಕ್ರೀಡಾಪಟು ಸಂತೋಷ್ ಸಂದರ್ಶನ
Last Updated 17 ನವೆಂಬರ್ 2019, 19:30 IST
ಸವಾಲು ಎದುರಿಸುವುದೇ ‘ಸಂತೋಷ’
ADVERTISEMENT
ADVERTISEMENT
ADVERTISEMENT
ADVERTISEMENT