ಫಾಂಜಿಂಗ್ಶಾನ್ ಪರ್ವತ ವಿಶ್ವ ಪಾರಂಪರಿಕ ಪಟ್ಟಿಗೆ
ಬಹರೇನ್ನಲ್ಲಿ ಸೋಮವಾರ ನಡೆದ ವಿಶ್ವ ಪಾರಂಪರಿಕ ಸಮಿತಿಯ 42ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವರ್ಷ ಒಟ್ಟು ಐದು ನೈಸರ್ಗಿಕ ಪಾರಂಪರಿಕ ಸ್ಥಳಗಳು ಈ ಬಾರಿ ಸ್ಪರ್ಧೆಯಲ್ಲಿದ್ದವು ಎಂದು ಮಾಧ್ಯಮಗಳು ವರದಿ ಮಾಡಿವೆ.Last Updated 2 ಜುಲೈ 2018, 20:16 IST