ಎಂಟಿಬಿಗೆ ಮಹಿಳೆಯರು ಬುದ್ಧಿ ಕಲಿಸಲಿ: ಕಾಂಗ್ರೆಸ್
‘ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್ ಅವರು ಮಹಿಳೆಯರ ಆಡಳಿತ ಸಾಮರ್ಥ್ಯದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ,ಮಹಿಳಾ ಮತದಾರರು ಇವರಿಗೆ ಬುದ್ಧಿ ಕಲಿಸಬೇಕು’ ಎಂದು ಕಾಂಗ್ರೆಸ್ನ ಇಬ್ಬರು ಹಿರಿಯ ನಾಯಕಿಯರಾದ ರಾಣಿ ಸತೀಶ್ ಮತ್ತು ಮೋಟಮ್ಮ ಸಲಹೆ ನೀಡಿದ್ದಾರೆ.Last Updated 1 ಡಿಸೆಂಬರ್ 2019, 13:41 IST