ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

Mulbagal

ADVERTISEMENT

ಮುಳಬಾಗಿಲು | ಕೊತ್ತಂಬರಿ ಸೊಪ್ಪಿಗೆ ಉತ್ತಮ ಬೆಲೆ: ರೈತರ ಮೊಗದಲ್ಲಿ ಮಂದಹಾಸ

Coriander Market: ಮುಳಬಾಗಿಲಿನಲ್ಲಿ ಕೊತ್ತಂಬರಿ ಸೊಪ್ಪಿಗೆ ಬೇಡಿಕೆ ಹೆಚ್ಚಳದಿಂದ ಮಾರುಕಟ್ಟೆಯಲ್ಲಿ ಬೆಲೆ ₹400 ರಿಂದ ₹500ಕ್ಕೇರಿದ್ದು, ರೈತರು ಬೆಲೆ ಏರಿಕೆಯಿಂದ ಸಂತೋಷಗೊಂಡಿದ್ದಾರೆ.
Last Updated 6 ನವೆಂಬರ್ 2025, 4:35 IST
ಮುಳಬಾಗಿಲು | ಕೊತ್ತಂಬರಿ ಸೊಪ್ಪಿಗೆ ಉತ್ತಮ ಬೆಲೆ: ರೈತರ ಮೊಗದಲ್ಲಿ ಮಂದಹಾಸ

ಮುಳಬಾಗಿಲು: ಅಳಿವಿನ ಅಂಚಿನಲ್ಲಿ ಹಂಚುಕಲ್ಲು ಬೆಟ್ಟ

ಹಂಚುಕಲ್ಲು ಬೆಟ್ಟ ಅಭಿವೃದ್ಧಿಪಡಿಸಿದರೆ, ನಗರಸಭೆಗೆ ಆದಾಯ
Last Updated 27 ಸೆಪ್ಟೆಂಬರ್ 2025, 1:49 IST
ಮುಳಬಾಗಿಲು: ಅಳಿವಿನ ಅಂಚಿನಲ್ಲಿ ಹಂಚುಕಲ್ಲು ಬೆಟ್ಟ

ಪ್ರಜಾವಾಣಿ ವರದಿ ಫಲಶ್ರುತಿ| ನಂಗಲಿ: ಅಂಗನವಾಡಿ ಕೇಂದ್ರಕ್ಕೆ ಹಾಕಿದ್ದ ಬೀಗ ತೆರವು

Anganwadi Lock Removal: ನಂಗಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎನ್.ವೆಂಕಟಾಪುರದಲ್ಲಿ ಗ್ರಾಮಸ್ಥರ ಪ್ರತಿಭಟನೆ ನಂತರ ಅಂಗನವಾಡಿ ಕೇಂದ್ರಕ್ಕೆ ಹಾಕಿದ್ದ ಬೀಗವನ್ನು ಅಧಿಕಾರಿಗಳ ಮಧ್ಯಸ್ಥಿಕೆಯಿಂದ ತೆರವುಗೊಳಿಸಲಾಯಿತು.
Last Updated 19 ಸೆಪ್ಟೆಂಬರ್ 2025, 5:41 IST
ಪ್ರಜಾವಾಣಿ ವರದಿ ಫಲಶ್ರುತಿ| ನಂಗಲಿ: ಅಂಗನವಾಡಿ ಕೇಂದ್ರಕ್ಕೆ ಹಾಕಿದ್ದ ಬೀಗ ತೆರವು

ಮುಳಬಾಗಿಲು | ಮಹಿಳೆ ಅಟ್ಟಾಡಿಸಿ ಸರ ಕೀಳಲು ಕಳ್ಳರ ಯತ್ನ: ಸಿಸಿಟಿವಿಯಲ್ಲಿ ಸೆರೆ

Chain Snatching CCTV Karnataka: ಮುಳಬಾಗಿಲು ನಗರದ ಗೋಕುಲನಗರ ಬಡಾವಣೆಯಲ್ಲಿ ಸರಗಳ್ಳರು ಮಹಿಳೆಯನ್ಜು ಅಟ್ಟಾಸಿಕೊಂಡು ಹೋಗಿ ಸರ ಕೀಳಲು ಯತ್ನಿಸಿದ್ದಾರೆ.
Last Updated 26 ಜೂನ್ 2025, 9:24 IST
ಮುಳಬಾಗಿಲು | ಮಹಿಳೆ ಅಟ್ಟಾಡಿಸಿ ಸರ ಕೀಳಲು ಕಳ್ಳರ ಯತ್ನ: ಸಿಸಿಟಿವಿಯಲ್ಲಿ ಸೆರೆ

ಮುಳಬಾಗಿಲ: ಟೊಮೆಟೊ, ಮಾವಿಗೆ ಬೆಂಬಲ ಬೆಲೆ ನೀಡಲು ರೈತರ ಆಗ್ರಹ

ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ಟೊಮೆಟೊ ಹಾಗೂ ಮಾವು ಬೆಳೆಗಾರರ ರಕ್ಷಣೆಗೆ ಪ್ರತಿ ಕೆ.ಜಿಗೆ ₹15 ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘವು ಬುಧವಾರ ಪ್ರತಿಭಟನೆ ನಡೆಸಿತು.
Last Updated 11 ಜೂನ್ 2025, 13:29 IST
ಮುಳಬಾಗಿಲ: ಟೊಮೆಟೊ, ಮಾವಿಗೆ ಬೆಂಬಲ ಬೆಲೆ ನೀಡಲು ರೈತರ ಆಗ್ರಹ

ಮುಳಬಾಗಿಲು: ಅನುಮಾನಸ್ಪದ ರೀತಿಯಲ್ಲಿ ಯುವಕ ಸಾವು

ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮದ ಯುವಕನೊಬ್ಬ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
Last Updated 31 ಮೇ 2025, 14:43 IST
ಮುಳಬಾಗಿಲು: ಅನುಮಾನಸ್ಪದ ರೀತಿಯಲ್ಲಿ ಯುವಕ ಸಾವು

ಮುಳಬಾಗಿಲು: ಕಳ್ಳನ ಬಂಧನ

ಸುಮಾರು ನಾಲ್ಕೂವರೆ ತಿಂಗಳ ಹಿಂದೆ ಕಳ್ಳತನ ಮಾಡಿದ್ದ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿರುವ ಘಟನೆ ಶನಿವಾರ ನಡೆದಿದೆ.
Last Updated 10 ಮೇ 2025, 14:27 IST
ಮುಳಬಾಗಿಲು: ಕಳ್ಳನ ಬಂಧನ
ADVERTISEMENT

ಮುಳಬಾಗಿಲು ಆಂಜನೇಯ ರಥೋತ್ಸವ

ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.
Last Updated 10 ಮೇ 2025, 13:05 IST
ಮುಳಬಾಗಿಲು ಆಂಜನೇಯ ರಥೋತ್ಸವ

ಮುಳಬಾಗಿಲು: ಮಾಯವಾದ ರಾಜಕಾಲುವೆಗಳು...

ತಾಲ್ಲೂಕಿನಲ್ಲಿನ ಬಹುತೇಕ ರಾಜಕಾಲುವೆಗಳು ಕೆಲವು ಕಡೆ ಸಂಪೂರ್ಣವಾಗಿ ಮುಚ್ಚಿ ಹೋಗಿದ್ದರೆ ಮತ್ತೆ ಕೆಲವಡೆ ಒತ್ತುವರಿ ಆಗಿವೆ. ಸಂಬಂಧಿಸಿದ ಇಲಾಖೆ ರಾಜಕಾಲುವೆಗಳನ್ನು ಉಳಿಸಬೇಕಾಗಿದ್ದು, ಇದು ಜನರ ಹಕ್ಕೋತ್ತಾಯವಾಗಿದೆ.
Last Updated 14 ಏಪ್ರಿಲ್ 2025, 7:34 IST
ಮುಳಬಾಗಿಲು: ಮಾಯವಾದ ರಾಜಕಾಲುವೆಗಳು...

ಮುಳಬಾಗಿಲು | ನೆಲ ಕಚ್ಚಿದ ಚೆಂಡು ಹೂ ಬೆಲೆ: ಬೆಳೆ ಮೇಯಲು ದನ ಬಿಟ್ಟರು!

ಆಸೆ ಇಟ್ಟುಕೊಂಡು, ಬಂಡವಾಳ ಹಾಕಿ ಬೆಳೆದ ಚೆಂಡು ಹೂವಿನ ಬೆಲೆ ನೆಲ ಕಚ್ಚಿದೆ. ಕೈಸುಟ್ಟುಕೊಂಡ ರೈತ ಕಷ್ಟ ಪಟ್ಟು ತಾ ಬೆಳೆದ ತುಂಬಿದ ಹೊಲಕ್ಕೆ ತಾನೇ ದನ–ಕರುಗಳನ್ನು ಬಿಟ್ಟು ಮೇಯಿಸುತ್ತಿದ್ದಾನೆ.
Last Updated 25 ಮಾರ್ಚ್ 2025, 5:33 IST
ಮುಳಬಾಗಿಲು | ನೆಲ ಕಚ್ಚಿದ ಚೆಂಡು ಹೂ ಬೆಲೆ: ಬೆಳೆ ಮೇಯಲು ದನ ಬಿಟ್ಟರು!
ADVERTISEMENT
ADVERTISEMENT
ADVERTISEMENT