ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Multimedia

ADVERTISEMENT

ಮಲ್ಟಿಮೀಡಿಯಾ ಕೋರ್ಸ್‌ ಗರಿಗೆದರಿದ ಅವಕಾಶ

ಮಲ್ಟಿಮೀಡಿಯಾ ಅಥವಾ ಬಹು ಮಾಧ್ಯಮದ ಕೋರ್ಸ್‌ಗೆ ಸದ್ಯಕ್ಕಂತೂ ಅತ್ಯಂತ ಹೆಚ್ಚು ಬೇಡಿಕೆಯಿದೆ. ಚೆನ್ನಾಗಿ ಸಂಪಾದನೆ ಮಾಡುವಂತಹ ವೃತ್ತಿ ಅವಕಾಶಗಳು ವಿಪುಲವಾಗಿದ್ದು ವಿದ್ಯಾರ್ಥಿಗಳು ಇದರತ್ತ ಆಕರ್ಷಿತರಾಗುತ್ತಿದ್ದಾರೆ.
Last Updated 28 ಮಾರ್ಚ್ 2021, 19:30 IST
ಮಲ್ಟಿಮೀಡಿಯಾ ಕೋರ್ಸ್‌ ಗರಿಗೆದರಿದ ಅವಕಾಶ

ಮಲ್ಟಿಮೀಡಿಯಾ ವ್ಯಾಪ್ತಿ ಅಗಾಧ ಉದ್ಯೋಗಕ್ಕೆ ವಿಪುಲ ಅವಕಾಶಗಳು

ಬಹುತೇಕ ಸೇವಾ ಕ್ಷೇತ್ರಗಳು, ಅದರಲ್ಲೂ ಮಾಧ್ಯಮ ಮತ್ತು ಸಂವಹನ ವಲಯಗಳು ಮಲ್ಟಿಮೀಡಿಯಾವನ್ನು ಹೆಚ್ಚಿನ ಮಟ್ಟದಲ್ಲಿ ಬಳಸುತ್ತಿವೆ. ಇದರಿಂದಾಗಿ ಈ ಕ್ಷೇತ್ರ ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಜೊತೆಗೆ ಆಕರ್ಷಕ ವೇತನವಿರುವ ಉದ್ಯೋಗಗಳಿಂದಾಗಿ ಮಲ್ಟಿಮೀಡಿಯಾ ಕುರಿತ ಶಿಕ್ಷಣಕ್ಕೂ ಸದ್ಯ ಬಹು ಬೇಡಿಕೆಯಿದೆ.
Last Updated 7 ನವೆಂಬರ್ 2019, 6:57 IST
 ಮಲ್ಟಿಮೀಡಿಯಾ ವ್ಯಾಪ್ತಿ ಅಗಾಧ ಉದ್ಯೋಗಕ್ಕೆ ವಿಪುಲ ಅವಕಾಶಗಳು

ಉದ್ಯೋಗಶೀಲರಾಗಲು ಅನಿಮೇಷನ್‌, ಮಲ್ಟಿಮೀಡಿಯ ಕೋರ್ಸ್‌

ಅನಿಮೇಷನ್ ಹಾಗೂ ಮಲ್ಟಿಮೀಡಿಯ ಮನುಷ್ಯನ ನೈಪುಣ್ಯತೆಯನ್ನು ಹೆಚ್ಚಿಸುವ ತಂತ್ರಜ್ಞಾನ. ಚಲನಚಿತ್ರ, ಟಿವಿ, ಗೇಮಿಂಗ್, ಜಾಹೀರಾತು, ಪ್ಯಾಕೇಜಿಂಗ್, ಕೈಗಾರಿಕೆಗಳು, ವಿನ್ಯಾಸ, ವೆಬ್‌ಕ್ಷೇತ್ರ, ವಾಸ್ತುಶಿಲ್ಪ, ಆಟೊಮೊಬೈಲ್ ವಿನ್ಯಾಸ, ಕಾರ್ಪೊರೇಟ್ ಕಂಪನಿಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಜೀವ ವಸ್ತುಗಳಿಗೆ ಜೀವತುಂಬುವ ಕೆಲಸ ನಡೆಯುತ್ತಿದೆ.
Last Updated 8 ಅಕ್ಟೋಬರ್ 2019, 19:30 IST
ಉದ್ಯೋಗಶೀಲರಾಗಲು ಅನಿಮೇಷನ್‌, ಮಲ್ಟಿಮೀಡಿಯ ಕೋರ್ಸ್‌
ADVERTISEMENT
ADVERTISEMENT
ADVERTISEMENT
ADVERTISEMENT