ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mumbai North Constituency

ADVERTISEMENT

ಮಹಾಜನ್ ಪುತ್ರಿಗೆ ನೀಡಿದ್ದ ಟಿಕೆಟ್‌ ಹಿಂಪಡೆದ BJP: 26/11 ವಕೀಲ ಉಜ್ವಲ್‌ ಕಣಕ್ಕೆ

ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದ ದಿ. ಪ್ರಮೋದ ಮಹಾಜನ್ ಪುತ್ರಿ ಪೂನಂ ಅವರ ಹೆಸರು ಕೈಬಿಟ್ಟ ಬಿಜೆಪಿ, 26/11 ದಾಳಿ ಪ್ರಕರಣದಲ್ಲಿ ಸರ್ಕಾರಿ ವಕೀಲರಾಗಿದ್ದ ಉಜ್ವಲ್‌ ನಿಕ್ಕಂ ಅವರನ್ನು ಕಣಕ್ಕಿಳಿಸುತ್ತಿರುವುದಾಗಿ ಘೋಷಿಸಿದೆ.
Last Updated 27 ಏಪ್ರಿಲ್ 2024, 13:07 IST
ಮಹಾಜನ್ ಪುತ್ರಿಗೆ ನೀಡಿದ್ದ ಟಿಕೆಟ್‌ ಹಿಂಪಡೆದ BJP: 26/11 ವಕೀಲ ಉಜ್ವಲ್‌ ಕಣಕ್ಕೆ

ಕಾಂಗ್ರೆಸ್‌ ತೆಕ್ಕೆಗೆ ಮರಳುವುದೇ ಭದ್ರಕೋಟೆ

ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪ್ರಿಯಾದತ್ – ಪೂನಂ ಮಹಾಜನ್ ಸೆಣಸಾಟ
Last Updated 27 ಏಪ್ರಿಲ್ 2019, 20:36 IST
ಕಾಂಗ್ರೆಸ್‌ ತೆಕ್ಕೆಗೆ ಮರಳುವುದೇ ಭದ್ರಕೋಟೆ

ಬಿಜೆಪಿ ಕೋಟೆಯಲ್ಲಿ ಮೋಡಿ ಮಾಡುವರೆ ಊರ್ಮಿಳಾ...

ಒಂದೆಡೆ ಅರಬ್ಬಿ ಸಮುದ್ರ, ಮತ್ತೊಂದೆಡೆ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನದ ನಡುವೆಮುಂಬೈ ಉತ್ತರ ಲೋಕಸಭಾ ಕ್ಷೇತ್ರವು ಹರಡಿದೆ. ಗಗನಚುಂಬಿ ಕಟ್ಟಡಗಳು ಮತ್ತು ಗುಡಿಸಲುಗಳೂ ಇರುವ ಮುಂಬೈ ಉತ್ತರ ಲೋಕಸಭಾ ಕ್ಷೇತ್ರವು ತಾರಾ ಸ್ಪರ್ಧಿಯ ಕಾರಣಕ್ಕೆ ಈ ಚುನಾವಣೆಯಲ್ಲಿ ಗಮನ ಸೆಳೆದಿದೆ
Last Updated 25 ಏಪ್ರಿಲ್ 2019, 19:40 IST
ಬಿಜೆಪಿ ಕೋಟೆಯಲ್ಲಿ ಮೋಡಿ ಮಾಡುವರೆ ಊರ್ಮಿಳಾ...
ADVERTISEMENT
ADVERTISEMENT
ADVERTISEMENT
ADVERTISEMENT