ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Muscat

ADVERTISEMENT

ಮಸ್ಕತ್‌ ಶಿಯಾ ಮಸೀದಿ ಬಳಿ ಉಗ್ರರ ದಾಳಿ: ಭಾರತೀಯ ಪ್ರಜೆ ಸೇರಿ 6 ಮಂದಿ ಸಾವು

ಒಮನ್ ರಾಜಧಾನಿ ಮಸ್ಕತ್‌ನಲ್ಲಿರುವ ಶಿಯಾ ಮುಸ್ಲಿಂ ಮಸೀದಿ ಬಳಿ ಸೋಮವಾರ ರಾತ್ರಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭಾರತೀಯ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.
Last Updated 17 ಜುಲೈ 2024, 16:20 IST
ಮಸ್ಕತ್‌ ಶಿಯಾ ಮಸೀದಿ ಬಳಿ ಉಗ್ರರ ದಾಳಿ: ಭಾರತೀಯ ಪ್ರಜೆ ಸೇರಿ 6 ಮಂದಿ ಸಾವು

ಮುಳುಗಿದ ತೈಲ ಟ್ಯಾಂಕರ್: 13 ಭಾರತೀಯರು ಸೇರಿ 16 ಸಿಬ್ಬಂದಿ ನಾಪತ್ತೆ

ಒಮಾನ್‌ನ ಕರಾವಳಿ ಪ್ರದೇಶದಲ್ಲಿ ಮಗುಚಿಬಿದ್ದ ತೈಲ ಟ್ಯಾಂಕರ್‌ನಲ್ಲಿದ್ದ 13 ಭಾರತೀಯರು ಸೇರಿದಂತೆ ಒಟ್ಟಾರೆ 16 ಮಂದಿ ನಾಪತ್ತೆಯಾಗಿದ್ದಾರೆ.‌
Last Updated 17 ಜುಲೈ 2024, 15:24 IST
ಮುಳುಗಿದ ತೈಲ ಟ್ಯಾಂಕರ್: 13 ಭಾರತೀಯರು ಸೇರಿ 16 ಸಿಬ್ಬಂದಿ ನಾಪತ್ತೆ

ಒಮಾನ್ | ಮಸೀದಿಯಲ್ಲಿ ಗುಂಡಿನ ದಾಳಿ; ನಾಲ್ವರು ಸಾವು, ಹಲವರಿಗೆ ಗಾಯ

ಒಮಾನ್‌ನ ರಾಜಧಾನಿ ಮಸ್ಕತ್‌ನಲ್ಲಿರುವ ಮಸೀದಿಯೊಂದರಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಜುಲೈ 2024, 2:16 IST
ಒಮಾನ್ | ಮಸೀದಿಯಲ್ಲಿ ಗುಂಡಿನ ದಾಳಿ; ನಾಲ್ವರು ಸಾವು, ಹಲವರಿಗೆ ಗಾಯ

ಒಲಿಂಪಿಕ್ಸ್‌ ಕೆಲವು ಪ್ರಥಮಗಳ ಮಾಹಿತಿ: ಮೊದಲ ಮ್ಯಾಸ್ಕಟ್‌ ಹೆಸರು ಗೊತ್ತೇ?

ಕೋವಿಡ್‌ ನೆರಳಿನಲ್ಲಿ ನಿರ್ಬಂಧಗಳ ನಡುವೆಯೇ ಕ್ರೀಡೆಗಳು ನಡೆಯಬೇಕಿವೆ. ಸೋಂಕು ಹಬ್ಬುವ ಭೀತಿಯಿಂದಾಗಿ ಸ್ಪರ್ಧೆಗಳನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಬೇಕಾದ ಅನಿವಾರ್ಯತೆ ಇದೆ. ಪ್ರೇಕ್ಷಕರಿಲ್ಲದೇ ಮೊದಲ ಬಾರಿ ಒಲಿಂಪಿಕ್ಸ್‌ ನಡೆಯುತ್ತಿದೆ. ಈಗ ಒಲಿಂಪಿಕ್ಸ್‌ನ ಕೆಲವು ಪ್ರಥಮಗಳನ್ನು, ದಾಖಲೆ, ಕುತೂಹಲಕರ ಸಂಗತಿಗಳನ್ನು ನೋಡೋಣ.
Last Updated 22 ಜುಲೈ 2021, 8:58 IST
ಒಲಿಂಪಿಕ್ಸ್‌ ಕೆಲವು ಪ್ರಥಮಗಳ ಮಾಹಿತಿ: ಮೊದಲ ಮ್ಯಾಸ್ಕಟ್‌ ಹೆಸರು ಗೊತ್ತೇ?

ಅಸ್ವಸ್ಥರಾದ ಪ್ರಯಾಣಿಕರು: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ತುರ್ತು ಭೂಸ್ಪರ್ಶ

ನಾಲ್ಕು ಮಂದಿ ಪ್ರಯಾಣಿಕರಿಗೆ ಮೂಗಿನಲ್ಲಿ ರಕ್ತ ಸ್ರಾವವುಂಟಾಗಿದ್ದು, ಇನ್ನು ಕೆಲವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿದೆ.
Last Updated 11 ಫೆಬ್ರುವರಿ 2019, 8:04 IST
ಅಸ್ವಸ್ಥರಾದ ಪ್ರಯಾಣಿಕರು: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ತುರ್ತು ಭೂಸ್ಪರ್ಶ
ADVERTISEMENT
ADVERTISEMENT
ADVERTISEMENT
ADVERTISEMENT