ಸಂಗೀತ ವಿ.ವಿ ಕುಲಪತಿ ಹುದ್ದೆಗೆ ತಜ್ಞರ ನೇಮಕಕ್ಕೆ ಒತ್ತಾಯ
‘ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ’ಕ್ಕೆ ಕುಲಪತಿಯಾಗಿ ವಿಷಯ ತಜ್ಞರನ್ನೇ ನೇಮಕ ಮಾಡಬೇಕು ಎಂದು ಕರ್ನಾಟಕ ರಾಜ್ಯ ಪ್ರದರ್ಶಕ ಕಲೆಗಳ ಪದವೀಧರರ ಒಕ್ಕೂಟ ರಾಜ್ಯಪಾಲರಿಗೆ ಮನವಿ ಮಾಡಿದೆ.Last Updated 7 ಫೆಬ್ರುವರಿ 2019, 19:37 IST