ಹಾಲಿವುಡ್ ನಟಿಗೆ ಮೈಸೂರ್ ಸ್ಯಾಂಡಲ್ ಸೋಪ್ ಗಿಫ್ಟ್ ಕೊಟ್ಟ ಶೆಫ್ ವಿಕಾಸ್ ಖನ್ನಾ
ನ್ಯೂಯಾರ್ಕ್‌ನಲ್ಲಿರುವ ತಮ್ಮ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ಹಾಲಿವುಡ್‌ನ ಜನಪ್ರಿಯ ನಟಿ ಆ್ಯನ್ ಹ್ಯಾಥ್ ವೇ ಅವರಿಗೆ ಕರ್ನಾಟಕ ಸರ್ಕಾರದ ಜನಪ್ರಿಯ ಸೋಪ್ ಬ್ರ್ಯಾಂಡ್ ‘ಮೈಸೂರು ಸ್ಯಾಂಡಲ್ ಸೋಪ್’ ಅನ್ನು ಭಾರತ ಮೂಲದ ಶೆಫ್ ವಿಕಾಸ್ ಖನ್ನಾ ಉಡುಗೊರೆಯಾಗಿ ನೀಡಿದ್ದಾರೆ.Last Updated 4 ಜನವರಿ 2025, 12:51 IST