ಸ್ಟ್ಯಾನಿ ರಾಜ್ಯದ 2ನೇ ಗ್ರ್ಯಾಂಡ್ಮಾಸ್ಟರ್
ಶಿವಮೊಗ್ಗದ ಜಿ.ಎ.ಸ್ಟ್ಯಾನಿ ಅವರು ಕರ್ನಾಟಕದ ಎರಡನೇ (ದೇಶದ 58ನೇ) ಗ್ರ್ಯಾಂಡ್ಮಾಸ್ಟರ್ ಗೌರವಕ್ಕೆ ಪಾತ್ರರಾದರು. ಜಮ್ಮುವಿನಲ್ಲಿ ನಡೆದ ರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್ನಲ್ಲಿ ಅವರು ಈ ಪಟ್ಟಕ್ಕೆ ಅಗತ್ಯವಿದ್ದ ಮೂರನೇ ಗ್ರ್ಯಾಂಡ್ಮಾಸ್ಟರ್ ನಾರ್ಮ್ ಪೂರೈಸಿದರು.Last Updated 17 ಡಿಸೆಂಬರ್ 2018, 20:15 IST