ಮೈಸೂರು ರಸ್ತೆಯಲ್ಲಿ ವಿಲಾಸಿನವಾಮಿ ಲ್ಯಾಂಡ್ಮಾರ್ಕ್
ರಿಯಲ್ ಎಸ್ಟೇಟ್ ಸಂಸ್ಥೆ ನವಾಮಿ, ಮೈಸೂರು ರಸ್ತೆಯಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಬೆಂಗಳೂರು ವಿಶ್ವವಿದ್ಯಾಲಯ ಮೆಟ್ರೊ ನಿಲ್ದಾಣ ಬಳಿ ’ನವಾಮಿ ಲ್ಯಾಂಡ್ಮಾರ್ಕ್’ ಹೆಸರಿನ ವಿಲಾಸಿ ಅಪಾರ್ಟ್ಮೆಂಟ್ ಯೋಜನೆ ಕಾರ್ಯಗತಗೊಳಿಸುತ್ತಿದೆ.Last Updated 27 ಫೆಬ್ರುವರಿ 2019, 20:01 IST