ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

New born babies

ADVERTISEMENT

ತಾಯಂದಿರು,ಶಿಶುಗಳನ್ನು ಬಾಧಿಸುವ ಮಳೆಗಾಲದ ಸೋಂಕುಗಳು: ಸುರಕ್ಷಿತವಾಗಿರುವುದು ಹೇಗೆ?

Pregnancy and Infant Health: ಮಳೆಗಾಲ ಬೇಸಿಗೆಯ ಸೆಖೆಯಿಂದ ಮುಕ್ತಿಯನ್ನೇನೋ ನೀಡುತ್ತದೆ, ಆದರೆ ಮಳೆಯ ಸೋಂಕು ಹೆಚ್ಚಳಕ್ಕೂ ಕಾರಣವಾಗುತ್ತದೆ. ಈ ಸಮಯದಲ್ಲಿ ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಬಗ್ಗೆ ವಿಶೇಷ ಜಾಗರೂಕತೆ ಅಗತ್ಯ.
Last Updated 1 ಆಗಸ್ಟ್ 2025, 13:17 IST
ತಾಯಂದಿರು,ಶಿಶುಗಳನ್ನು ಬಾಧಿಸುವ ಮಳೆಗಾಲದ ಸೋಂಕುಗಳು: ಸುರಕ್ಷಿತವಾಗಿರುವುದು ಹೇಗೆ?

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ

Kiara Advani Baby News: ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಹೆಣ್ಣು ಮಗು ಜನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 16 ಜುಲೈ 2025, 4:28 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ

ಕೇರಳ: ವಿವಾಹಪೂರ್ವ ಸಂಬಂಧದಿಂದ ಹುಟ್ಟಿದ ಎರಡೂ ಶಿಶುಗಳು ಯುವತಿಯಿಂದಲೇ ಹತ್ಯೆ!

ವಿವಾಹಪೂರ್ವ ಸಂಬಂಧದಿಂದ ಜನಿಸಿದ್ದ ಎರಡು ಶಿಶುಗಳನ್ನು ಕೊಲೆ ಮಾಡಿದ ಆರೋಪದ ಮೇಲೆ ಯುವಕ–ಯುವತಿಯನ್ನು ಕೇರಳದ ತ್ರಿಶೂರ್ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
Last Updated 30 ಜೂನ್ 2025, 3:11 IST
ಕೇರಳ: ವಿವಾಹಪೂರ್ವ ಸಂಬಂಧದಿಂದ ಹುಟ್ಟಿದ ಎರಡೂ ಶಿಶುಗಳು ಯುವತಿಯಿಂದಲೇ ಹತ್ಯೆ!

Operation Sindoor | ಮಕ್ಕಳಿಗೆ ‘ಸಿಂಧೂರ’ ಹೆಸರಿಡಲು ಪೈಪೋಟಿ

Operation Sindoor: ಮೇ 7ರಂದು ಜನಿಸಿದ ಮಕ್ಕಳಿಗೆ ‘ಸಿಂಧೂರ’, ‘ಸಿಂಧೂರಿ’, ‘ಸಿಂಧೂ’ ಎಂದು ಹೆಸರಿಡಲು ಬಿಹಾರದ ವಿವಿಧೆಡೆ ಪೋಷಕರು ಪೈಪೋಟಿಗೆ ಬಿದ್ದಿದ್ದಾರೆ.
Last Updated 9 ಮೇ 2025, 14:08 IST
Operation Sindoor | ಮಕ್ಕಳಿಗೆ ‘ಸಿಂಧೂರ’ ಹೆಸರಿಡಲು ಪೈಪೋಟಿ

ಆರೋಗ್ಯ | ಲಸಿಕೆ ಎಂಬ ರಕ್ಷಾಕವಚ

ರೋಗನಿರೋಧಕ ಶಕ್ತಿಯು ಯಾವುದೇ ಮಾರಣಾಂತಿಕ ಕಾಯಿಲೆಗಳನ್ನು ಎದುರಿಸುವಲ್ಲಿ ದೇಹಕ್ಕೆ ಅತ್ಯಗತ್ಯವಾಗಿರುತ್ತದೆ. ಶಿಶುಗಳ ಅಂಗಾಂಗಗಳು ನಾಜೂಕಾಗಿರುವ ಕಾರಣದಿಂದ ಮತ್ತು ಅವರಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆಯಿರುವ ಕಾರಣದಿಂದ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದು ಅತ್ಯಗತ್ಯ.
Last Updated 20 ಜನವರಿ 2025, 23:30 IST
ಆರೋಗ್ಯ | ಲಸಿಕೆ ಎಂಬ ರಕ್ಷಾಕವಚ

ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ಮಂಗಳೂರಿನಲ್ಲಿ ವಾಸವಾಗಿರುವ ತೆಲಂಗಾಣದ ತೇಜ ಅವರ ಪತ್ನಿ ಬನೋತ್‌ ದುರ್ಗಾ ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
Last Updated 7 ಜನವರಿ 2025, 7:13 IST
ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ಹೊಸಪೇಟೆ, ಬೆಳಗಾವಿ: ಇಬ್ಬರು ಬಾಣಂತಿಯರ ಸಾವು

ಇಲ್ಲಿನ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ (ಎಂಸಿಎಚ್‌) ಡಿ.20ರಂದು ಸಿಸೇರಿಯನ್‌ ಮೂಲಕ ಮಗು ಹೆತ್ತಿದ್ದ ಐಶ್ವರ್ಯಾ (20) ಎಂಬುವವರು ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.
Last Updated 26 ಡಿಸೆಂಬರ್ 2024, 23:11 IST
ಹೊಸಪೇಟೆ, ಬೆಳಗಾವಿ: ಇಬ್ಬರು ಬಾಣಂತಿಯರ ಸಾವು
ADVERTISEMENT

ಹುಬ್ಬಳ್ಳಿ: ನವಜಾತ ಶಿಶುಗಳ ಸಂಜೀವಿನಿ ‘ಜೀವಾಮೃತ’

ಕೆಎಂಸಿಆರ್‌ಐನಲ್ಲಿ ಘಟಕ ಸ್ಥಾಪನೆ; 203 ಲೀಟರ್ ಎದೆಹಾಲು ಸಂಗ್ರಹ
Last Updated 15 ನವೆಂಬರ್ 2024, 4:39 IST
ಹುಬ್ಬಳ್ಳಿ: ನವಜಾತ ಶಿಶುಗಳ ಸಂಜೀವಿನಿ ‘ಜೀವಾಮೃತ’

ನವಜಾತ ಶಿಶುವನ್ನು ಉಸಿರುಗಟ್ಟಿಸಿ ಕೊಂದು ಬೀಚ್ ಬಳಿ ಹೂತು ಹಾಕಿದ ತಾಯಿ!

ಕೇರಳದ ತಿರುವನಂತಪುರದಲ್ಲಿ ಘಟನೆ
Last Updated 29 ಜುಲೈ 2023, 8:45 IST
ನವಜಾತ ಶಿಶುವನ್ನು ಉಸಿರುಗಟ್ಟಿಸಿ ಕೊಂದು ಬೀಚ್ ಬಳಿ ಹೂತು ಹಾಕಿದ ತಾಯಿ!

ಭಾರತದಲ್ಲಿ ವರ್ಷಾಂತ್ಯಕ್ಕೆ 2 ಕೋಟಿ ಶಿಶುಗಳ ಜನನ: ಯುನಿಸೆಫ್‌

ಕೋವಿಡ್‌–19ನಿಂದಾಗಿ ತಾಯಂದಿರು, ಮಕ್ಕಳಿಗೆ ಸಮರ್ಪಕ ವೈದ್ಯಕೀಯ ಸೇವೆ ಕಷ್ಟ
Last Updated 7 ಮೇ 2020, 11:36 IST
ಭಾರತದಲ್ಲಿ ವರ್ಷಾಂತ್ಯಕ್ಕೆ 2 ಕೋಟಿ ಶಿಶುಗಳ ಜನನ: ಯುನಿಸೆಫ್‌
ADVERTISEMENT
ADVERTISEMENT
ADVERTISEMENT