ಸೋಮವಾರ, 16 ಫೆಬ್ರುವರಿ 2026
×
ADVERTISEMENT

New Law

ADVERTISEMENT

ಕ್ರಿಮಿನಲ್ ಕಾನೂನು ಸಂಪೂರ್ಣ ಜಾರಿಯಾದರೆ ಶಿಕ್ಷೆ ಪ್ರಮಾಣ ಹೆಚ್ಚುತ್ತದೆ: ಅಮಿತ್ ಶಾ

Criminal Law Reform: ಮುಂದಿನ ದಿನಗಳಲ್ಲಿ ದೇಶದಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನು ಸಂಪೂರ್ಣ ಜಾರಿಯಾಗುತ್ತದೆ. ಅದಾದ ಬಳಿಕ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವು ಶೇ 80ರಷ್ಟು ಹೆಚ್ಚಾಗಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿಳಿಸಿದ್ದಾರೆ.
Last Updated 16 ಫೆಬ್ರುವರಿ 2026, 6:54 IST
ಕ್ರಿಮಿನಲ್ ಕಾನೂನು ಸಂಪೂರ್ಣ ಜಾರಿಯಾದರೆ ಶಿಕ್ಷೆ ಪ್ರಮಾಣ ಹೆಚ್ಚುತ್ತದೆ: ಅಮಿತ್ ಶಾ

ಜನಸಮೂಹ ನಡೆಸುವ ಹತ್ಯೆ ತಡೆಗೆ ವಿಶೇಷ ಕಾನೂನು ರೂಪಿಸಿ: ಸುಪ್ರೀಂ ಕೋರ್ಟ್‌

ಇತ್ತೀಚೆಗೆ ಜನಸಮೂಹ ನಡೆಸಿದ ಹತ್ಯೆಗಳು ‘ಪ್ರಜಾಪ್ರಭುತ್ವದ ಭಯಾನಕ ಕೃತ್ಯಗಳು’. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್‌, ಇದರ ತಡೆಗೆ ವಿಶೇಷ ಕಾನೂನು ರೂಪಿಸುವಂತೆ ಹೇಳಿದೆ. ಜತೆಗೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಮಾಜದ ಬಹುತ್ವವನ್ನು ಖಾತ್ರಿಪಡಿಸುವುದು ರಾಜ್ಯಗಳ ಕರ್ತವ್ಯ ಎಂದಿದೆ.
Last Updated 17 ಜುಲೈ 2018, 17:14 IST
ಜನಸಮೂಹ ನಡೆಸುವ ಹತ್ಯೆ ತಡೆಗೆ ವಿಶೇಷ ಕಾನೂನು ರೂಪಿಸಿ: ಸುಪ್ರೀಂ ಕೋರ್ಟ್‌
ADVERTISEMENT
ADVERTISEMENT
ADVERTISEMENT
ADVERTISEMENT