ಹೊಸ ಸ್ವಿಫ್ಟ್ ದಾಖಲೆ ಮಾರಾಟ
ಮಾರುತಿ ಸುಜುಕಿಯ ಹೊಸ ಸ್ವಿಫ್ಟ್ ಕಾರ್ ಮಾರಾಟ ದಾಖಲೆ ಬರೆದಿದೆ.145 ದಿನಗಳಲ್ಲಿ ಒಂದು ಲಕ್ಷ ಕಾರ್ಗಳು ಮಾರಾಟವಾಗಿವೆ. ಮೂರನೇ ತಲೆಮಾರಿನ ಈ ಸ್ವಿಫ್ಟ್ ಕಾರ್ ಅತ್ಯಲ್ಪ ಅವಧಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ದೇಶದ ಎಲ್ಲ ಭಾಗಗಳಿಂದ ಈ ಕಾರ್ಗೆ ಉತ್ತೇಜಕರ ಸ್ಪಂದನೆ ಸಿಕ್ಕಿದೆ.Last Updated 16 ಜೂನ್ 2018, 11:09 IST