ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Nirmala seetaraman

ADVERTISEMENT

ಕಾಗೆ ಬೆಳ್ಳಗಿದೆ ಎಂದು ಮೋದಿ ಹೇಳಿದ್ರೆ ಇವರೂ ಹಾಗೇ ಹೇಳ್ತಾರೆ.. ಸಿದ್ದರಾಮಯ್ಯ

ಬಿಜೆಪಿಯವರು ಬಗ್ಗೆ ಸಿಎಂ ಸಿದ್ದರಾಮಯ್ಯ ಮೈಸೂರಲ್ಲಿ ವ್ಯಂಗ್ಯ
Last Updated 27 ಮಾರ್ಚ್ 2024, 10:54 IST
ಕಾಗೆ ಬೆಳ್ಳಗಿದೆ ಎಂದು ಮೋದಿ ಹೇಳಿದ್ರೆ ಇವರೂ ಹಾಗೇ ಹೇಳ್ತಾರೆ.. ಸಿದ್ದರಾಮಯ್ಯ

ಜಿಎಸ್‌ಟಿ ಜನಸಾಮಾನ್ಯರಿಗೆ ಹೊರೆಯಲ್ಲ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

‘ಜಿಎಸ್‌ಟಿ ಹಣ ಮತ್ತೆ ಸಾರ್ವಜನಿಕ ಯೋಜನೆಗಳಿಗೇ ಬಳಕೆ ಆಗುತ್ತದೆ. ಹೀಗಾಗಿ ಪ್ರತಿಯೊಂದಕ್ಕೂ ತೆರಿಗೆ ಹೆಚ್ಚಾಯಿತು ಎಂದು ದೂರದಿರಿ. ಸರ್ಕಾರ ಹಾಗೂ ಜಿಎಸ್‌ಟಿ ಕೌನ್ಸಿಲ್‌ ಎಲ್ಲವನ್ನೂ ಅಳೆದು ತೂಗಿಯೇ ತೆರಿಗೆ ನಿರ್ಧರಿಸುತ್ತದೆ’
Last Updated 24 ಮಾರ್ಚ್ 2024, 15:03 IST
ಜಿಎಸ್‌ಟಿ ಜನಸಾಮಾನ್ಯರಿಗೆ ಹೊರೆಯಲ್ಲ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಡಿಬಿಟಿ ಅಡಿ ಇದುವರೆಗೆ ₹34 ಲಕ್ಷ ಕೋಟಿ ಹಣ ಫಲಾನುಭವಿಗಳಿಗೆ: ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Last Updated 1 ಮಾರ್ಚ್ 2024, 11:17 IST
ಡಿಬಿಟಿ ಅಡಿ ಇದುವರೆಗೆ ₹34 ಲಕ್ಷ ಕೋಟಿ ಹಣ ಫಲಾನುಭವಿಗಳಿಗೆ: ನಿರ್ಮಲಾ ಸೀತಾರಾಮನ್

Exclusive ಸಂದರ್ಶನ: ಗ್ಯಾರಂಟಿ ಹುಳುಕು ಮುಚ್ಚಿಡಲು CM ಬೋಗಸ್‌ ವಾದ– FM ನಿರ್ಮಲಾ

‘ಪ್ರಜಾವಾಣಿ’ಗೆ ವಿಶೇಷ ಸಂದರ್ಶನ ನೀಡಿರುವ ನಿರ್ಮಲಾ ಸೀತಾರಾಮನ್‌, ‘ಕೇಂದ್ರದ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್‌ಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
Last Updated 19 ಫೆಬ್ರುವರಿ 2024, 0:31 IST
Exclusive ಸಂದರ್ಶನ: ಗ್ಯಾರಂಟಿ ಹುಳುಕು ಮುಚ್ಚಿಡಲು CM ಬೋಗಸ್‌ ವಾದ– FM ನಿರ್ಮಲಾ

UPA ಸೃಷ್ಟಿಸಿದ ಸವಾಲುಗಳ ಮೆಟ್ಟಿನಿಂತ NDA; ಆರ್ಥಿಕ ಪಥದತ್ತ ಭಾರತ: ಶ್ವೇತ ಪತ್ರ

ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ ಅವಧಿಯಲ್ಲಿ ಅರ್ಥ ವ್ಯವಸ್ಥೆಯನ್ನು ನಿರ್ವಹಿಸಿದ ಬಗೆಯ ಕುರಿತು ಕಟು ಟೀಕೆಗಳನ್ನು ಹೊಂದಿರುವ ಶ್ವೇತಪತ್ರವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಗುರುವಾರ ಮಂಡಿಸಿದೆ.
Last Updated 8 ಫೆಬ್ರುವರಿ 2024, 12:52 IST
UPA ಸೃಷ್ಟಿಸಿದ ಸವಾಲುಗಳ ಮೆಟ್ಟಿನಿಂತ NDA; ಆರ್ಥಿಕ ಪಥದತ್ತ ಭಾರತ: ಶ್ವೇತ ಪತ್ರ

J&K: ₹1.18 ಲಕ್ಷ ಕೋಟಿಯ ಮಧ್ಯಂತರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್

ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ₹1.18 ಲಕ್ಷ ಕೋಟಿಯ 2024–25ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸಿದ್ದಾರೆ.
Last Updated 5 ಫೆಬ್ರುವರಿ 2024, 13:01 IST
J&K: ₹1.18 ಲಕ್ಷ ಕೋಟಿಯ ಮಧ್ಯಂತರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್

Union Budget 2024 | ರೂಪಾಯಿಯಲ್ಲಿ ತೆರಿಗೆ ಪಾಲು 63 ಪೈಸೆ

ಸರ್ಕಾರದ ಬೊಕ್ಕಸ ಸೇರುವ ಪ್ರತಿ ಒಂದು ರೂಪಾಯಿಯಲ್ಲಿ ನೇರ ಹಾಗೂ ಪರೋಕ್ಷ ತೆರಿಗೆಯಿಂದ 63 ಪೈಸೆ ಹರಿದುಬರಲಿದೆ. ಸಾಲ ಮತ್ತು ಇತರ ಮೂಲಗಳಿಂದ 28 ಪೈಸೆ, ತೆರಿಗೆಯೇತರ ಆದಾಯ ಮೂಲಗಳಿಂದ 7 ಪೈಸೆ ಹಾಗೂ ಸಾಲವಲ್ಲದ ಬಂಡವಾಳದಿಂದ 1 ಪೈಸೆ ಸೇರಲಿದೆ.
Last Updated 1 ಫೆಬ್ರುವರಿ 2024, 10:58 IST
Union Budget 2024 | ರೂಪಾಯಿಯಲ್ಲಿ ತೆರಿಗೆ ಪಾಲು 63 ಪೈಸೆ
ADVERTISEMENT

ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ: ನಿರ್ಮಲಾ ಸೀತಾರಾಮನ್

ಪರಿಸರ ಸ್ನೇಹಿ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಇ-ಬಸ್‌ಗಳನ್ನು ಮತ್ತಷ್ಟು ಪರಿಚಯಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.
Last Updated 1 ಫೆಬ್ರುವರಿ 2024, 8:07 IST
ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ: ನಿರ್ಮಲಾ ಸೀತಾರಾಮನ್

Budget 2024: ರಾಯಚೂರಿಗೆ ಏಮ್ಸ್‌ ಮಂಜೂರು ಕೋರಿ ಸಚಿವೆ ನಿರ್ಮಲಾಗೆ ಸಿಎಂ ಪತ್ರ

ಫೆ.1 ರಂದು ಮಂಡಿಸುವ ಮಧ್ಯಂತರ ಬಜೆಟ್‌ನಲ್ಲಿ ರಾಯಚೂರಿಗೆ ಏಮ್ಸ್‌ ಮಂಜೂರು ಮಾಡಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿದ್ದಾರೆ.
Last Updated 30 ಜನವರಿ 2024, 10:53 IST
Budget 2024: ರಾಯಚೂರಿಗೆ ಏಮ್ಸ್‌ ಮಂಜೂರು ಕೋರಿ ಸಚಿವೆ ನಿರ್ಮಲಾಗೆ ಸಿಎಂ ಪತ್ರ

ಸತತ 6 ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಲಿರುವ ನಿರ್ಮಲಾ ಸೀತಾರಾಮನ್

ಈ ಸಾಧನೆ ಮಾಡಿದ ಎರಡನೇ ಹಣಕಾಸು ಸಚಿವೆ. ಮೊದಲ ದಾಖಲೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಹೆಸರಿನಲ್ಲಿದೆ.
Last Updated 26 ಜನವರಿ 2024, 6:32 IST
ಸತತ 6 ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಲಿರುವ  ನಿರ್ಮಲಾ ಸೀತಾರಾಮನ್
ADVERTISEMENT
ADVERTISEMENT
ADVERTISEMENT