ಗುರುವಾರ, 12 ಫೆಬ್ರುವರಿ 2026
×
ADVERTISEMENT

Nominations

ADVERTISEMENT

ಆಸ್ಕರ್ ಪ್ರಶಸ್ತಿ: ನಾಮನಿರ್ದೇಶನಗೊಳ್ಳುವುದೇ ಕನ್ನಡದ ಕಾಂತಾರ?

Academy Awards: 2026ನೇ ಆಸ್ಕರ್ ಪ್ರಶಸ್ತಿಗೆ ಅಂತಿಮ ನಾಮನಿರ್ದೇಶನ ಪಟ್ಟಿ ಇಂದು ಪ್ರಕಟವಾಗಲಿದೆ. ಕಾಂತಾರ ಚಾಪ್ಟರ್ 1 ಸೇರಿದಂತೆ ಭಾರತೀಯ ಸಿನಿಮಾಗಳಿಗೆ ಆಯ್ಕೆಯಾಗುವ ನಿರೀಕ್ಷೆ ಮೂಡಿದೆ.
Last Updated 22 ಜನವರಿ 2026, 10:35 IST
ಆಸ್ಕರ್ ಪ್ರಶಸ್ತಿ: ನಾಮನಿರ್ದೇಶನಗೊಳ್ಳುವುದೇ ಕನ್ನಡದ ಕಾಂತಾರ?

ನಾಮನಿರ್ದೇಶನ: ಜಿಬಿಎಗೆ ಹೊಸದಾಗಿ ಸೇರುವ ಪ್ರದೇಶಕ್ಕೆ ಮಾತ್ರ ಸೀಮಿತ

Greater Bengaluru Authority: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗುವ ಪ್ರದೇಶಗಳಿಗೆ ಸೀಮಿತವಾಗಿ ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.
Last Updated 14 ಡಿಸೆಂಬರ್ 2025, 23:30 IST
ನಾಮನಿರ್ದೇಶನ: ಜಿಬಿಎಗೆ ಹೊಸದಾಗಿ ಸೇರುವ ಪ್ರದೇಶಕ್ಕೆ ಮಾತ್ರ ಸೀಮಿತ

ಬ್ಯಾಂಕ್‌ ಖಾತೆಗೆ ನಾಲ್ಕು ಜನರ ನಾಮನಿರ್ದೇಶನಕ್ಕೆ ಅವಕಾಶ: ನವೆಂಬರ್‌ 1ರಿಂದ ಜಾರಿ

ಬ್ಯಾಂಕ್‌ ಖಾತೆಗೆ ಗರಿಷ್ಠ ನಾಲ್ಕು ಮಂದಿಯನ್ನು ನಾಮನಿರ್ದೇಶನ ಮಾಡುವ ಸೌಲಭ್ಯವು ನವೆಂಬರ್‌ 1ರಿಂದ ಜಾರಿಗೆ ಬರಲಿದೆ.
Last Updated 23 ಅಕ್ಟೋಬರ್ 2025, 15:40 IST
ಬ್ಯಾಂಕ್‌ ಖಾತೆಗೆ ನಾಲ್ಕು ಜನರ ನಾಮನಿರ್ದೇಶನಕ್ಕೆ ಅವಕಾಶ: ನವೆಂಬರ್‌ 1ರಿಂದ ಜಾರಿ

ವಿಧಾನ ಪರಿಷತ್‌ | 4 ಸ್ಥಾನಗಳಿಗೆ ನಾಮನಿರ್ದೇಶನ: ಮೇಲ್ಮನೆಯಲ್ಲಿ ‘ಕೈ’ ಮೇಲುಗೈ

Legislative Council: ವಿಧಾನ ಪರಿಷತ್‌ನಲ್ಲಿ ಖಾಲಿ ಇದ್ದ ನಾಲ್ಕು ಸ್ಥಾನ ಭರ್ತಿಯಾಗುತ್ತಿದ್ದಂತೆ, ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಸಂಖ್ಯಾ ಬಲ 37ಕ್ಕೆ ಏರಿಕೆ ಆಗಿದೆ. ತನ್ಮೂಲಕ, ಮೇಲ್ಮನೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ.
Last Updated 8 ಸೆಪ್ಟೆಂಬರ್ 2025, 0:11 IST
ವಿಧಾನ ಪರಿಷತ್‌ | 4 ಸ್ಥಾನಗಳಿಗೆ ನಾಮನಿರ್ದೇಶನ:  ಮೇಲ್ಮನೆಯಲ್ಲಿ ‘ಕೈ’ ಮೇಲುಗೈ

Rajya Sabha | ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ: ಶೃಂಗ್ಲಾ, ನಿಕಮ್‌‌ಗೆ ಮಣೆ

ಇತಿಹಾಸಕಾರ್ತಿ ಮೀನಾಕ್ಷಿ, ಹಲ್ಲೆಯಲ್ಲಿ ಕಾಲು ಕಳೆದುಕೊಂಡಿರುವ ಸದಾನಂದನ್‌ ಕೂಡ ಮೇಲ್ಮನೆಗೆ
Last Updated 13 ಜುಲೈ 2025, 14:05 IST
Rajya Sabha | ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ: ಶೃಂಗ್ಲಾ, ನಿಕಮ್‌‌ಗೆ ಮಣೆ

Padma Awards-2026 | ನಾಮ ನಿರ್ದೇಶನ ಪ್ರಕ್ರಿಯೆ ಆರಂಭ: ಗೃಹ ಸಚಿವಾಲಯ

2026ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮತ್ತು ಶಿಫಾರಸು ಪ್ರಕ್ರಿಯೆಯನ್ನು ಗೃಹ ಸಚಿವಾಲಯ (ಎಂಎಚ್‌ಎ) ಪ್ರಾರಂಭಿಸಿದೆ.
Last Updated 11 ಏಪ್ರಿಲ್ 2025, 9:43 IST
Padma Awards-2026 | ನಾಮ ನಿರ್ದೇಶನ ಪ್ರಕ್ರಿಯೆ ಆರಂಭ: ಗೃಹ ಸಚಿವಾಲಯ

ಬ್ಯಾಂಕಿಂಗ್‌ ಮಸೂದೆಗೆ ಒಪ್ಪಿಗೆ: ನಾಲ್ವರು ನಾಮಿನಿಗೆ ಅವಕಾಶ

Banking Law: ಬ್ಯಾಂಕ್‌ಗಳ ಆಡಳಿತ ಸುಧಾರಣೆ ಹಾಗೂ ಠೇವಣಿದಾರರ ಹಿತರಕ್ಷಣೆಗೆ ಸಂಬಂಧಿಸಿದಂತೆ ಮಂಡಿಸಿದ್ದ ಬ್ಯಾಂಕಿಂಗ್‌ ಕಾನೂನು (ತಿದ್ದುಪಡಿ) ಮಸೂದೆ 2024ಕ್ಕೆ ರಾಜ್ಯಸಭೆಯು, ಬುಧವಾರ ಧ್ವನಿಮತದ ಮೂಲಕ ಒಪ್ಪಿಗೆ ನೀಡಿದೆ.
Last Updated 27 ಮಾರ್ಚ್ 2025, 0:30 IST
ಬ್ಯಾಂಕಿಂಗ್‌ ಮಸೂದೆಗೆ ಒಪ್ಪಿಗೆ: ನಾಲ್ವರು ನಾಮಿನಿಗೆ ಅವಕಾಶ
ADVERTISEMENT

ಆಸ್ಕರ್ ನಾಮನಿರ್ದೇಶಿತ ಕಿರುಚಿತ್ರ ‘ಅನುಜಾ’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶಗೊಂಡ ಕಿರು ಚಿತ್ರ ‘ಅನುಜಾ’ ಫೆ.5 ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಾಣುತ್ತಿದೆ.
Last Updated 30 ಜನವರಿ 2025, 11:14 IST
ಆಸ್ಕರ್ ನಾಮನಿರ್ದೇಶಿತ ಕಿರುಚಿತ್ರ ‘ಅನುಜಾ’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ದಿಶಾ ಸಮಿತಿಗೆ ಜಿ. ಆನಂದಕುಮಾರ್ ನಾಮನಿರ್ದೇಶನ

ದಿಶಾ ಸಮಿತಿಗೆ ಯುವ ಮುಖಂಡ ಜಿ. ಆನಂದಕುಮಾರ್ ಆಯ್ಕೆ
Last Updated 29 ಅಕ್ಟೋಬರ್ 2024, 13:39 IST
ದಿಶಾ ಸಮಿತಿಗೆ ಜಿ. ಆನಂದಕುಮಾರ್ ನಾಮನಿರ್ದೇಶನ

Karnataka Bypoll | ಶತಕೋಟಿ ದಾಟಿದ ನಿಖಿಲ್ ಆಸ್ತಿ ಮೊತ್ತ

Karnataka Bypoll | ಶತಕೋಟಿ ದಾಟಿದ ನಿಖಿಲ್ ಆಸ್ತಿ ಮೊತ್ತ
Last Updated 25 ಅಕ್ಟೋಬರ್ 2024, 23:54 IST
Karnataka Bypoll | ಶತಕೋಟಿ ದಾಟಿದ ನಿಖಿಲ್ ಆಸ್ತಿ ಮೊತ್ತ
ADVERTISEMENT
ADVERTISEMENT
ADVERTISEMENT