ಸೋಮವಾರ, 18 ಆಗಸ್ಟ್ 2025
×
ADVERTISEMENT

Oath Taking Ceremony

ADVERTISEMENT

ಟ್ರಂಪ್ ಪ್ರಮಾಣ: ಕಾಂಚೀಪುರಂ ರೇಷ್ಮೆ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ

ಡೊನಾಲ್ಡ್ ಟ್ರಂಪ್‌ ಪ್ರಮಾಣವಚನ ಕಾರ್ಯಕ್ರಮಕ್ಕೂ ಮುನ್ನ ನಡೆದ ಖಾಸಗಿ ಔತಣ ಕೂಟದಲ್ಲಿ ಭಾರತದ ಉದ್ಯಮಿ ಅಂಬಾನಿ ದಂಪತಿ ಪಾಲ್ಗೊಂಡಿದ್ದರು. ಈ ವೇಳೆ ನೀತಾ ಅಂಬಾನಿ ಧರಿಸಿದ್ದ ಕಾಂಚೀಪುರಂ ಸೀರೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.
Last Updated 21 ಜನವರಿ 2025, 7:08 IST
ಟ್ರಂಪ್ ಪ್ರಮಾಣ: ಕಾಂಚೀಪುರಂ ರೇಷ್ಮೆ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ

ಟ್ರಂಪ್‌ ಪ್ರಮಾಣವಚನ; ಕುಣಿದು ಕುಪ್ಪಳಿಸಿದ ಎಲಾನ್ ಮಸ್ಕ್: ವಿಡಿಯೊ ನೋಡಿ

ಟ್ರಂಪ್‌ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಜಗತ್ತಿನ ಶ್ರೀಮಂತ ವ್ಯಕ್ತಿ, ಟೆಸ್ಲಾ ಒಡೆಯ ಎಲಾನ್‌ ಮಸ್ಕ್‌ ಸಂಭ್ರಮಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
Last Updated 21 ಜನವರಿ 2025, 4:56 IST
ಟ್ರಂಪ್‌ ಪ್ರಮಾಣವಚನ; ಕುಣಿದು ಕುಪ್ಪಳಿಸಿದ ಎಲಾನ್ ಮಸ್ಕ್: ವಿಡಿಯೊ ನೋಡಿ

ವಿಧಾನಮಂಡಲದ ಚಳಿಗಾಲದ ಅಧಿವೇಶನ: ಮೂವರು ನೂತನ ಶಾಸಕರಿಂದ ಪ್ರಮಾಣವಚನ ಸ್ವೀಕಾರ

ನವೆಂಬರ್‌ನಲ್ಲಿ ನಡೆದ ಉಪ ಚುನಾವಣೆಯ‌ಲ್ಲಿ ಶಾಸಕರಾಗಿ ಆಯ್ಕೆಯಾಗಿರುವ ಈ. ಅನ್ನಪೂರ್ಣ, ಯಾಸೀರ್‌ ಅಹಮದ್ ಪಠಾಣ್ ಮತ್ತು ಸಿ.ಪಿ. ಯೋಗೇಶ್ವರ್ ಅವರು ವಿಧಾನಸಭೆಯಲ್ಲಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
Last Updated 9 ಡಿಸೆಂಬರ್ 2024, 15:51 IST
ವಿಧಾನಮಂಡಲದ ಚಳಿಗಾಲದ ಅಧಿವೇಶನ: ಮೂವರು ನೂತನ ಶಾಸಕರಿಂದ ಪ್ರಮಾಣವಚನ ಸ್ವೀಕಾರ

ಮಹಾರಾಷ್ಟ್ರ | ವಿಶೇಷ ಅಧಿವೇಶನ: ಸದಸ್ಯರಾಗಿ ಫಡಣವೀಸ್, ಶಿಂದೆ ಸೇರಿ ಹಲವರ ಪ್ರಮಾಣ

ಮಹಾರಾಷ್ಟ್ರ ವಿಧಾನಸಭೆಯ ಮೂರು ದಿನಗಳ ವಿಶೇಷ ಅಧಿವೇಶನ ಇಂದು (ಶನಿವಾರ) ಆರಂಭವಾಗಿದೆ.
Last Updated 7 ಡಿಸೆಂಬರ್ 2024, 6:38 IST
ಮಹಾರಾಷ್ಟ್ರ | ವಿಶೇಷ ಅಧಿವೇಶನ: ಸದಸ್ಯರಾಗಿ ಫಡಣವೀಸ್, ಶಿಂದೆ ಸೇರಿ ಹಲವರ ಪ್ರಮಾಣ

ಮಹಾರಾಷ್ಟ್ರ ಸಿಎಂ ಆಗಿ ಫಡಣವೀಸ್ ಪ್ರಮಾಣವಚನ: ಭದ್ರತೆಗೆ 4 ಸಾವಿರ ಪೊಲೀಸರ ನಿಯೋಜನೆ

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2024, 9:19 IST
ಮಹಾರಾಷ್ಟ್ರ ಸಿಎಂ ಆಗಿ ಫಡಣವೀಸ್ ಪ್ರಮಾಣವಚನ: ಭದ್ರತೆಗೆ 4 ಸಾವಿರ ಪೊಲೀಸರ ನಿಯೋಜನೆ

ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ನಯಾಬ್‌ ಸಿಂಗ್ ಸೈನಿ ಪ್ರಮಾಣ ವಚನ ಸ್ವೀಕಾರ

ಇತರ ಹಿಂದುಳಿದ ವರ್ಗಗಳ (ಒಬಿಸಿ) ನಾಯಕ ನಯಾಬ್ ಸಿಂಗ್‌ ಸೈನಿ (54) ಅವರು ಗುರುವಾರ ಹರಿಯಾಣದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 17 ಅಕ್ಟೋಬರ್ 2024, 7:44 IST
ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ನಯಾಬ್‌  ಸಿಂಗ್ ಸೈನಿ ಪ್ರಮಾಣ ವಚನ ಸ್ವೀಕಾರ

ದೆಹಲಿ ಮುಖ್ಯಮಂತ್ರಿಯಾಗಿ ಸೆ. 21ಕ್ಕೆ ಆತಿಶಿ ಪ್ರಮಾಣವಚನ: ಎಎಪಿ

ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆತಿಶಿ ಅವರು ಸೆ.21ರಂದು ಪ್ರಮಾ‌ಣವಚನ ಸ್ವೀಕರಿಸಲಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಹೇಳಿದೆ.
Last Updated 19 ಸೆಪ್ಟೆಂಬರ್ 2024, 5:11 IST
ದೆಹಲಿ ಮುಖ್ಯಮಂತ್ರಿಯಾಗಿ ಸೆ. 21ಕ್ಕೆ ಆತಿಶಿ ಪ್ರಮಾಣವಚನ: ಎಎಪಿ
ADVERTISEMENT

Britain | ಭಗವದ್ಗೀತೆ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ ಭಾರತ ಮೂಲದ ಶಿವಾನಿ ರಾಜಾ

ಬ್ರಿಟನ್ ಸಂಸತ್ತಿಗೆ ಆಯ್ಕೆಯಾಗಿರುವ ಭಾರತೀಯ ಮೂಲದ ಶಿವಾನಿ ರಾಜಾ, ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ.
Last Updated 11 ಜುಲೈ 2024, 11:23 IST
Britain | ಭಗವದ್ಗೀತೆ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ ಭಾರತ ಮೂಲದ ಶಿವಾನಿ ರಾಜಾ

4ನೇ ಬಾರಿ ಆಂಧ್ರ CM ಆಗಿ ಪ್ರಮಾಣವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು: ಮೋದಿ ಭಾಗಿ

ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
Last Updated 12 ಜೂನ್ 2024, 6:25 IST
4ನೇ ಬಾರಿ ಆಂಧ್ರ CM ಆಗಿ ಪ್ರಮಾಣವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು: ಮೋದಿ ಭಾಗಿ

ಪ್ರಮಾಣವಚನ | ರಾಷ್ಟ್ರಪತಿ ಭವನಕ್ಕೆ ಹೊಕ್ಕ ಪ್ರಾಣಿ ಬಗ್ಗೆ ಪೊಲೀಸರು ಹೇಳಿದ್ದೇನು?

ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದ ವೇಳೆ (ಜೂನ್‌ 9) ರಾಷ್ಟ್ರಪತಿ ಭವನದಲ್ಲಿ ಪ್ರಾಣಿಯೊಂದು ಒಡಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ರಾಷ್ಟ್ರಪತಿ ಭವನಕ್ಕೆ ಚಿರತೆ ನುಗ್ಗಿದೆ ಎಂದುಕೊಂಡು ನೆಟ್ಟಿಗರು ಹೌಹಾರಿದ್ದಾರೆ.
Last Updated 11 ಜೂನ್ 2024, 2:26 IST
ಪ್ರಮಾಣವಚನ | ರಾಷ್ಟ್ರಪತಿ ಭವನಕ್ಕೆ ಹೊಕ್ಕ ಪ್ರಾಣಿ ಬಗ್ಗೆ ಪೊಲೀಸರು ಹೇಳಿದ್ದೇನು?
ADVERTISEMENT
ADVERTISEMENT
ADVERTISEMENT