ಶುಕ್ರವಾರ, 4 ಜುಲೈ 2025
×
ADVERTISEMENT

Online Courses

ADVERTISEMENT

ISROದಿಂದ ಶಾಲಾ ಶಿಕ್ಷಕರಿಗಾಗಿ ಬಾಹ್ಯಾಕಾಶ ತಂತ್ರಜ್ಞಾನ ಕುರಿತ ಆನ್‌ಲೈನ್‌ ಕೋರ್ಸ್

Space Technology Course: ಇಸ್ರೊ ಜೂನ್ 9 ರಿಂದ 13 ರವರೆಗೆ ಶಿಕ್ಷಕರಿಗೆ ಬಾಹ್ಯಾಕಾಶ ತಂತ್ರಜ್ಞಾನ ಕುರಿತು ತರಬೇತಿ ನೀಡಲಿದ್ದು, ‘ಅಂತರಿಕ್ಷ ಜಿಗ್ಯಾಸ’ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
Last Updated 29 ಮೇ 2025, 14:55 IST
ISROದಿಂದ ಶಾಲಾ ಶಿಕ್ಷಕರಿಗಾಗಿ ಬಾಹ್ಯಾಕಾಶ ತಂತ್ರಜ್ಞಾನ ಕುರಿತ ಆನ್‌ಲೈನ್‌ ಕೋರ್ಸ್

ಜೆಎನ್‌ಯು: ಅಲ್ಪಾವಧಿ ಆನ್‌ಲೈನ್‌ ಕೋರ್ಸ್‌

ದೇಶದಾದ್ಯಂತ ವಿದ್ಯಾರ್ಥಿಗಳಿಗಾಗಿ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯವು (ಜೆಎನ್‌ಯು) ವಿವಿಧ ವಿಷಯಗಳಲ್ಲಿ ಅಲ್ಪಾವಧಿಯ ಆನ್‌ಲೈನ್‌ ಕಲಿಕಾ ಕೋರ್ಸ್‌ಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ಈ ಮೂಲಕ ಜೆಎನ್‌ಯು ‘ಇ–ಕಲಿಕಾ’ ಕ್ಷೇತ್ರದಲ್ಲಿಯೂ ಛಾಪು ಮೂಡಿಸಲು ಮುಂದಾಗಿದೆ.
Last Updated 2 ಫೆಬ್ರುವರಿ 2024, 15:21 IST
ಜೆಎನ್‌ಯು: ಅಲ್ಪಾವಧಿ ಆನ್‌ಲೈನ್‌ ಕೋರ್ಸ್‌

ವಿಟಿಯುನಲ್ಲಿ ಈ ವರ್ಷ 15 ಆನ್‌ಲೈನ್‌ ಕೋರ್ಸ್‌ ಆರಂಭ

ಎಂಜಿನಿಯರಿಂಗೇತರ ಕಾರ್ಯಕ್ರಮಗಳಿಗೆ ಯುಜಿಟಿ, ಎಐಸಿಟಿಇ ಅನುಮೋದನೆ
Last Updated 1 ಸೆಪ್ಟೆಂಬರ್ 2023, 12:32 IST
ವಿಟಿಯುನಲ್ಲಿ ಈ ವರ್ಷ 15 ಆನ್‌ಲೈನ್‌ ಕೋರ್ಸ್‌ ಆರಂಭ

10 ಹೊಸ ಆನ್‌ಲೈನ್‌ ಕೋರ್ಸ್‌ ಪ್ರಾರಂಭ: ಕುಲಪತಿ ಶರಣಪ್ಪ ವಿ. ಹಲಸೆ

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ನ್ಯಾಕ್‌ನಿಂದ ಎ+ ಶ್ರೇಣಿ
Last Updated 3 ಆಗಸ್ಟ್ 2023, 0:30 IST
fallback

ಮುಕ್ತ ವಿ.ವಿ: 10 ಹೊಸ ಆನ್‌ಲೈನ್‌ ಕೋರ್ಸ್‌

ಚಾಮರಾಜನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2023–24ನೇ ಶೈಕ್ಷಣಿಕ ಸಾಲಿಗೆ ಮೂರು ಹೊಸ ಪದವಿ ಕೋರ್ಸ್‌ಗಳು ಮತ್ತು 10 ಆನ್‌ಲೈನ್‌ ಕೋರ್ಸ್‌ಗಳನ್ನು ಆರಂಭಿಸಿದೆ.
Last Updated 1 ಆಗಸ್ಟ್ 2023, 16:18 IST
ಮುಕ್ತ ವಿ.ವಿ: 10 ಹೊಸ ಆನ್‌ಲೈನ್‌ ಕೋರ್ಸ್‌

ಸಂಗತ| ‘ಮೂಕ್‌’: ಮಹತ್ವಾಕಾಂಕ್ಷೆಯಷ್ಟೇ ಸಾಲದು

ಈ ಮಾದರಿಯ ಕಲಿಕೆಗೆ ದೇಶದಾದ್ಯಂತ ಅಗತ್ಯವಾದ ಮೂಲ ಸೌಕರ್ಯ ತೃಪ್ತಿಕರವಾಗಿ ಇದೆಯೇ ಎಂದು ಯೋಚಿಸಬೇಕಿದೆ
Last Updated 5 ಸೆಪ್ಟೆಂಬರ್ 2022, 19:30 IST
ಸಂಗತ| ‘ಮೂಕ್‌’: ಮಹತ್ವಾಕಾಂಕ್ಷೆಯಷ್ಟೇ ಸಾಲದು

ಮೈಸೂರು ವಿಶ್ವವಿದ್ಯಾಲಯ: ಆನ್‌ಲೈನ್‌, ಆಫ್‌ಲೈನ್ ಕೋರ್ಸ್‌ಗಳ ಶುಲ್ಕ ಹೆಚ್ಚಳ

ಮೈಸೂರು ವಿಶ್ವವಿದ್ಯಾಲಯದಲ್ಲಿ ಆನ್‌ಲೈನ್‌ ಕೋರ್ಸ್‌ಗಳಿಗೆ ಸರಾಸರಿ ಶೇ 30 ಹಾಗೂ ಆಫ್‌ಲೈನ್‌ ಕೋರ್ಸ್‌ಗಳಿಗೆ ಶೇ 5ರಷ್ಟು ಶುಲ್ಕ ಹೆಚ್ಚಿಸಲಾಗಿದೆ.
Last Updated 30 ಜೂನ್ 2022, 9:42 IST
ಮೈಸೂರು ವಿಶ್ವವಿದ್ಯಾಲಯ: ಆನ್‌ಲೈನ್‌, ಆಫ್‌ಲೈನ್ ಕೋರ್ಸ್‌ಗಳ ಶುಲ್ಕ ಹೆಚ್ಚಳ
ADVERTISEMENT

ಆಭರಣ ವಿನ್ಯಾಸಕ್ಕೆ ಡಿಪ್ಲೊಮಾ ಕೋರ್ಸ್‌ಗಳು

ಆಭರಣ ತಯಾರಿಕಾ ಕ್ಷೇತ್ರದಲ್ಲಿ ಕ್ರಿಯಾಶೀಲ ವಿನ್ಯಾಸಕಾರರಿಗೆ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇಂಥ ವಿನ್ಯಾಸಕಾರನ್ನು ಅಣಿಗೊಳಿಸಲು ಕೆಲವು ಸಂಸ್ಥೆಗಳು ಡಿಪ್ಲೊಮಾ ಹಾಗೂ ಕಡಿಮೆ ಅವಧಿಯ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಿವೆ.
Last Updated 20 ಫೆಬ್ರುವರಿ 2022, 19:30 IST
ಆಭರಣ ವಿನ್ಯಾಸಕ್ಕೆ ಡಿಪ್ಲೊಮಾ ಕೋರ್ಸ್‌ಗಳು

ಕೋರ್ಸ್‌ ಕಾರ್ನರ್: ಮೈಕ್ರೊ ಸೆನ್ಸರ್‌ ತಂತ್ರಜ್ಞಾನ ಕಲಿಕೆಗೆ ಆನ್‌ಲೈನ್ ಕೋರ್ಸ್

ನಾವು ದಿನ ನಿತ್ಯ ಬಳಸುವ ಬಹುತೇಕ ಎಲೆಕ್ಟ್ರಾನಿಕ್ಸ್‌ ಉಪಕರಣಗಳಲ್ಲಿ ಮೈಕ್ರೊ ಸೆನ್ಸರ್‌ (ಸಣ್ಣ ಸಂವೇದಕ)ಗಳಿರುತ್ತವೆ. ಆಯಾ ನೈಸರ್ಗಿಕ ಪ್ರದೇಶಗಳಲ್ಲಿರುವ ಬಿಸಿ, ತಂಪು, ಅನಿಲ ಸಾಂದ್ರತೆ, ವಿದ್ಯುದಂಶಗಳನ್ನು ಅಳೆಯಬಲ್ಲ ಸಂವೇದಕಗಳೂ ಇವೆ. ಕಿವಿ ಕೇಳಿಸದವರು ಬಳಸುವ ಹಿಯರಿಂಗ್ ಏಯ್ಡ್‌ ಮತ್ತು ಅಂಧರು ಬಳಸುವ ಕೇನ್‌ಸ್ಟಿಕ್‌ನಲ್ಲೂ ಇಂಥ ಸಂವೇದಕಗಳಿರುತ್ತವೆ.
Last Updated 16 ಜನವರಿ 2022, 19:31 IST
ಕೋರ್ಸ್‌ ಕಾರ್ನರ್: ಮೈಕ್ರೊ ಸೆನ್ಸರ್‌ ತಂತ್ರಜ್ಞಾನ ಕಲಿಕೆಗೆ ಆನ್‌ಲೈನ್ ಕೋರ್ಸ್

Massive Open Online Course: ಸ್ವಾಧ್ಯಾಯದ ಗುರು ‘ಮೂಕ್‌’

ಸ್ವಾಧ್ಯಾಯ ಮೂಲಕ ನಮ್ಮ ಜ್ಞಾನತೃಷೆಯನ್ನಷ್ಟೇ ತಣಿಸದೆ ಲಕ್ಷಾಂತರ ಜನರಿಗೆ ಮರಿಚೀಕೆಯಾಗಿದ್ದ ಉನ್ನತ ಶಿಕ್ಷಣವನ್ನು ಅವರವರ ಮನೆಗೇ ಪ್ರವೇಶಿಸಿ, ಶಿಕ್ಷಣವನ್ನು ತಲುಪಿಸುತ್ತಿದೆ MOOC...
Last Updated 26 ಅಕ್ಟೋಬರ್ 2021, 19:30 IST
Massive Open Online Course: ಸ್ವಾಧ್ಯಾಯದ ಗುರು ‘ಮೂಕ್‌’
ADVERTISEMENT
ADVERTISEMENT
ADVERTISEMENT