ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Padayatra

ADVERTISEMENT

ನುಗ್ಗೇಹಳ್ಳಿ: ಧರ್ಮಸ್ಥಳಕ್ಕೆ 12ನೇ ವರ್ಷದ ಪಾದಯಾತ್ರೆ

ಪಂಚಲಿಂಗೇಶ್ವರ ಸೇವಾ ಸಮಿತಿ
Last Updated 2 ಮಾರ್ಚ್ 2024, 13:42 IST
ನುಗ್ಗೇಹಳ್ಳಿ: ಧರ್ಮಸ್ಥಳಕ್ಕೆ 12ನೇ ವರ್ಷದ ಪಾದಯಾತ್ರೆ

ದಾಂಡೇಲಿ: ಹರಿಕೆ ತೀರಿಸಲು ಚಕ್ಕಡಿ ಎಳೆದು ಪಾದಯಾತ್ರೆ

ಸಮೃದ್ಧ ಮಳೆ, ಬೆಳೆಗಾಗಿ ಪ್ರಾರ್ಥನೆ
Last Updated 19 ಫೆಬ್ರುವರಿ 2024, 5:15 IST
ದಾಂಡೇಲಿ: ಹರಿಕೆ ತೀರಿಸಲು ಚಕ್ಕಡಿ ಎಳೆದು ಪಾದಯಾತ್ರೆ

ಮಹದೇಶ್ವರ ಬೆಟ್ಟದಿಂದ ರೈತರ ಪಾದಯಾತ್ರೆಗೆ ಬೆಂಬಲ

ಚಾಮರಾಜನಗರ ಜಿಲ್ಲೆಯ ರೈತರು, ಕಾಡಂಚಿನ ಗ್ರಾಮಗಳ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯು ಮಹದೇಶ್ವರ ಬೆಟ್ಟದಿಂದ ಕೈಗೊಂಡಿರುವ ಪಾದಯಾತ್ರೆಗೆ ಸಂಘದ ಚಾಮರಾಜನಗರ ತಾಲ್ಲೂಕು ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ
Last Updated 20 ಜನವರಿ 2024, 4:34 IST
ಮಹದೇಶ್ವರ ಬೆಟ್ಟದಿಂದ ರೈತರ ಪಾದಯಾತ್ರೆಗೆ ಬೆಂಬಲ

ನೀರಾವರಿಗಾಗಿ ಅಂಜನಾದ್ರಿಯಿಂದ ನವದೆಹಲಿಗೆ ಪಾದಯಾತ್ರೆ

ನೀರಾವರಿಗಾಗಿ ಒತ್ತಾಯಿಸಿ ಕುಷ್ಟಗಿ ತಾಲ್ಲೂಕಿನ ಯಲಬುಣಚಿ ಗ್ರಾಮದ ರೈತರು ಬುಧವಾರ ಅಂಜನಾದ್ರಿ ಬೆಟ್ಟದಿಂದ ನವದೆಹಲಿ ಸಂಸತ್ ಭವನಕ್ಕೆ ಪಾದಯಾತ್ರೆ ಆರಂಭಿಸಿದರು.
Last Updated 13 ಡಿಸೆಂಬರ್ 2023, 15:33 IST
ನೀರಾವರಿಗಾಗಿ ಅಂಜನಾದ್ರಿಯಿಂದ ನವದೆಹಲಿಗೆ ಪಾದಯಾತ್ರೆ

ಹನೂರು | ಮಹದೇಶ್ವರ ಬೆಟ್ಟಕ್ಕೆ 3 ಸಾವಿರ ಮಂದಿ ಪಾದಯಾತ್ರೆ

ಸದ್ಭಾವ ಸೇವಾ ಸಮಿತಿಯಿಂದ ಮಹದೇಶ್ವರ ಬೆಟ್ಟಕ್ಕೆ ಶನಿವಾರ 19ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
Last Updated 4 ನವೆಂಬರ್ 2023, 15:13 IST
ಹನೂರು | ಮಹದೇಶ್ವರ ಬೆಟ್ಟಕ್ಕೆ 3 ಸಾವಿರ ಮಂದಿ ಪಾದಯಾತ್ರೆ

ಕೊಬ್ಬರಿಗೆ ಬೆಂಬಲ ಬೆಲೆ: ಬೆಂಗಳೂರಿಗೆ ಪಾದಯಾತ್ರೆ

ಕ್ವಿಂಟಲ್‌ಗೆ ₹25 ಸಾವಿರ ಬೇಡಿಕೆ * ಗಾಂಧಿ ಜಯಂತಿಯಂದು ತಿಪಟೂರಿನಲ್ಲಿ ಯಾತ್ರೆಗೆ ಚಾಲನೆ
Last Updated 1 ಆಗಸ್ಟ್ 2023, 14:36 IST
ಕೊಬ್ಬರಿಗೆ ಬೆಂಬಲ ಬೆಲೆ: ಬೆಂಗಳೂರಿಗೆ ಪಾದಯಾತ್ರೆ

ಎಚ್‌ಡಿಕೆ ಮತ್ತೆ ಸಿಎಂ ಆಗಲೆಂದು ಮಹದೇಶ್ವರ ಬೆಟ್ಟಕ್ಕೆ ಅಭಿಮಾನಿಗಳ ಪಾದಯಾತ್ರೆ

‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ’ ಎಂದು ಹರಕೆ ಹೊತ್ತ ತುಮಕೂರು ಜಿಲ್ಲೆಯ ಮೂವರು ಅಭಿಮಾನಿಗಳು ಪಾದಯಾತ್ರೆ ಮೂಲಕ ಮಹದೇಶ್ವರ ಬೆಟ್ಟಕ್ಕೆ ತೆರಳಿದರು.
Last Updated 31 ಮಾರ್ಚ್ 2023, 9:51 IST
ಎಚ್‌ಡಿಕೆ ಮತ್ತೆ ಸಿಎಂ ಆಗಲೆಂದು ಮಹದೇಶ್ವರ ಬೆಟ್ಟಕ್ಕೆ ಅಭಿಮಾನಿಗಳ ಪಾದಯಾತ್ರೆ
ADVERTISEMENT

Video | 'ಮಲೆಮಾದಪ್ಪ ವಿವಾಹ ಭಾಗ್ಯ ಕರುಣಿಸು': ಅವಿವಾಹಿತರ ವಿಭಿನ್ನ ಪಾದಯಾತ್ರೆ

Last Updated 23 ಫೆಬ್ರುವರಿ 2023, 13:20 IST
fallback

ಶಹಾಪುರ: ‘ಆರೋಗ್ಯಯುತ ಸಮಾಜಕ್ಕೆ ಪಾದಯಾತ್ರೆ’

ದುಶ್ಚಟ ದೊಡ್ಡ ಸಮಸ್ಯೆ ಎನ್ನುವುದನ್ನು ಅರಿತು ಅದರ ದುಷ್ಪರಿಣಾಮ ವಿರುದ್ಧ ಜಾಗೃತರಾದಾಗ ಮಾತ್ರ ಯುವಶಕ್ತಿ ಉತ್ತಮ ದಾರಿಯತ್ತ ಸಾಗಲು ಸಾಧ್ಯವಿದೆ ಎಂದು ಮುದಗಲ್ ಕಲ್ಯಾಣಾಶ್ರಮದ ಪ್ರವಚನ ಯೋಗಿ ಮಹಾಂತ ಸ್ವಾಮೀಜಿ ತಿಳಿಸಿದರು.
Last Updated 13 ಫೆಬ್ರುವರಿ 2023, 6:27 IST
ಶಹಾಪುರ: ‘ಆರೋಗ್ಯಯುತ ಸಮಾಜಕ್ಕೆ ಪಾದಯಾತ್ರೆ’

‘ಜೋಡೊ‘ ಯಾತ್ರೆ: ನಂಜನಗೂಡಿನಲ್ಲಿ ವಾಹನ ಸಂಚಾರ ಮಾರ್ಗ ಬದಲು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆ (ಭಾರತ್ ಜೋಡೊ ಯಾತ್ರೆ)ಯು ಅ.1ರಂದು ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮಕ್ಕೆ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
Last Updated 30 ಸೆಪ್ಟೆಂಬರ್ 2022, 9:53 IST
‘ಜೋಡೊ‘ ಯಾತ್ರೆ: ನಂಜನಗೂಡಿನಲ್ಲಿ ವಾಹನ ಸಂಚಾರ ಮಾರ್ಗ ಬದಲು
ADVERTISEMENT
ADVERTISEMENT
ADVERTISEMENT