ಸೇನೆಯ ಸೂಕ್ಷ್ಮ ಮಾಹಿತಿಯನ್ನು ಪಾಕ್ ಜೊತೆ ಹಂಚಿಕೊಂಡಿದ್ದ ಪಂಜಾಬ್‌ನ ವ್ಯಕ್ತಿ ಬಂಧನ
ISI Link: ಆಪರೇಷನ್ ಸಿಂಧೂರ ಸಮಯದಲ್ಲಿ ಸೇನೆಯ ಚಲನವಲನದ ಮಾಹಿತಿಯನ್ನು ಪಾಕ್ ಗುಪ್ತಚರರಿಗೆ ಪಂಜಾಬ್‌ನ ಗಗನ್‌ದೀಪ್ ಸಿಂಗ್ ಹಂಚಿಕೊಂಡಿದ್ದು, ಐಎಸ್‌ಐ ಸಂಪರ್ಕದ ದೃಢೀಕರಣವಾಗಿದೆ.Last Updated 3 ಜೂನ್ 2025, 5:14 IST