ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT

PCB

ADVERTISEMENT

ಭಾರತ-ಪಾಕ್‌ ಕ್ರಿಕೆಟ್ ಪಂದ್ಯ ರದ್ದು ಕೋರಿ ಅರ್ಜಿ: ತುರ್ತು ವಿಚಾರಣೆಗೆ SC ನಕಾರ

Ind vs Pak Cricket Match Supreme Court: ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
Last Updated 11 ಸೆಪ್ಟೆಂಬರ್ 2025, 6:37 IST
ಭಾರತ-ಪಾಕ್‌ ಕ್ರಿಕೆಟ್ ಪಂದ್ಯ ರದ್ದು ಕೋರಿ ಅರ್ಜಿ: ತುರ್ತು ವಿಚಾರಣೆಗೆ SC ನಕಾರ

ACC ಸಭೆಗೆ ವರ್ಚುವಲ್ ಆಗಿ ಹಾಜರಾಗಲಿದೆ BCCI; ಏಷ್ಯಾಕಪ್ ಆಯೋಜನೆ ಕುರಿತು ಚರ್ಚೆ

BCCI Virtual Meeting: ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಸಭೆಯು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಅಧ್ಯಕ್ಷತೆಯಲ್ಲಿ ಢಾಕಾದಲ್ಲಿ ನಡೆಯಲಿದೆ. ಸಭೆಯನ್ನು ಬಹಿಷ್ಕರಿಸುವುದಾಗಿ ಆರಂಭದಲ್ಲಿ ಬೆದರಿಕೆ ಹಾಕಿದ್ದ ಭಾರತ...
Last Updated 24 ಜುಲೈ 2025, 9:33 IST
ACC ಸಭೆಗೆ ವರ್ಚುವಲ್ ಆಗಿ ಹಾಜರಾಗಲಿದೆ BCCI; ಏಷ್ಯಾಕಪ್ ಆಯೋಜನೆ ಕುರಿತು ಚರ್ಚೆ

WCC | ವಿಜಯಿಗಳ ಕಾದಾಟಕ್ಕೆ ಪಾಕಿಸ್ತಾನಕ್ಕಿಲ್ಲ ಆಹ್ವಾನ, RCB ಸ್ಪರ್ಧೆಯೂ ಅನುಮಾನ!

World Club Championship: ಮುಂದಿನ ವರ್ಷ (2026ರಲ್ಲಿ) ನಡೆಸಲು ಉದ್ದೇಶಿಸಿರುವ ವರ್ಲ್ಡ್‌ ಕ್ಲಬ್ಸ್‌ ಟಿ20 ಚಾಂಪಿಯನ್‌ಷಿಪ್‌ನಿಂದ (WCC) ಪಾಕಿಸ್ತಾನ ಹೊರಗುಳಿಯುವ ಸಾಧ್ಯತೆ ಇದೆ.
Last Updated 6 ಜುಲೈ 2025, 13:45 IST
WCC | ವಿಜಯಿಗಳ ಕಾದಾಟಕ್ಕೆ ಪಾಕಿಸ್ತಾನಕ್ಕಿಲ್ಲ ಆಹ್ವಾನ, RCB ಸ್ಪರ್ಧೆಯೂ ಅನುಮಾನ!

ಭಾರತ–ಪಾಕಿಸ್ತಾನ ಕದನ ವಿರಾಮ: PSL ಪುನರಾರಂಭಕ್ಕೆ PCB ಚಿಂತನೆ

India Pakistan ceasefire update: ವಿದೇಶಿ ಆಟಗಾರರು ವಾಪಸ್‌ ಆಗಿದ್ದರೂ, ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್ ಸರಣಿ ಆರಂಭಕ್ಕೂ ಮುನ್ನ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಟೂರ್ನಿಯನ್ನು ಪುನರಾರಂಭಿಸಲು ಪಾಕ್‌ ಕ್ರಿಕೆಟ್‌ ಮಂಡಳಿ (ಪಿಸಿಬಿ) ಸಿದ್ಧತೆ ನಡೆಸಿದೆ.
Last Updated 12 ಮೇ 2025, 12:49 IST
ಭಾರತ–ಪಾಕಿಸ್ತಾನ ಕದನ ವಿರಾಮ: PSL ಪುನರಾರಂಭಕ್ಕೆ PCB ಚಿಂತನೆ

India Pakistan Tensions: ಪಿಎಸ್‌ಎಲ್‌ ಆತಿಥ್ಯಕ್ಕೆ ದುಬೈ ನಕಾರ ಸಾಧ್ಯತೆ

ಪಾಕಿಸ್ತಾನ ಸೂಪರ್‌ ಲೀಗ್‌ನ (ಪಿಎಸ್‌ಎಲ್‌) ಉಳಿದ ಪಂದ್ಯಗಳನ್ನು ಯುಎಇನಲ್ಲಿ ನಡೆಸುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಯೋಜನೆ ‍ಫಲ ನೀಡುವ ಸಂಭವ ಕಡಿಮೆಯಾಗಿದೆ. ಭಾರತ– ಪಾಕಿಸ್ತಾನ ಗಡಿ ಸಂಘರ್ಷದ ಕಾರಣ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ‍ಪಾಕಿಸ್ತಾನದ ವಿನಂತಿಯನ್ನು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ.
Last Updated 9 ಮೇ 2025, 14:21 IST
India Pakistan Tensions: ಪಿಎಸ್‌ಎಲ್‌ ಆತಿಥ್ಯಕ್ಕೆ ದುಬೈ ನಕಾರ ಸಾಧ್ಯತೆ

ಭಾರತದ ದಾಳಿ: PSL ಟೂರ್ನಿಯ ಭವಿಷ್ಯದ ಬಗ್ಗೆ ಚರ್ಚಿಸಲು ಸಭೆ ಕರೆದ PCB

India Pakistan tension: ಡ್ರೋನ್ ದಾಳಿಯ ಬೆನ್ನಲ್ಲೇ ಪಾಕಿಸ್ತಾನ ಸೂಪರ್ ಲೀಗ್ ಸ್ಥಗಿತ ಚರ್ಚೆಗೆ ಪಿಸಿಬಿ ತುರ್ತು ಸಭೆ ಕರೆದಿದೆ.
Last Updated 8 ಮೇ 2025, 11:29 IST
ಭಾರತದ ದಾಳಿ: PSL ಟೂರ್ನಿಯ ಭವಿಷ್ಯದ ಬಗ್ಗೆ ಚರ್ಚಿಸಲು ಸಭೆ ಕರೆದ PCB

ICC Women ODI WC: ಭಾರತದಲ್ಲಿ ಆಡಲ್ಲ ಎಂದ ಪಾಕಿಸ್ತಾನ; ತಟಸ್ಥ ಸ್ಥಳಕ್ಕೆ ಬೇಡಿಕೆ

Women's World Cup Dispute: ಐಸಿಸಿ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡವು ಭಾರತಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಪಾಕ್‌ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್‌ ನಖ್ವಿ ತಿಳಿಸಿದ್ದಾರೆ.
Last Updated 20 ಏಪ್ರಿಲ್ 2025, 8:19 IST
ICC Women ODI WC: ಭಾರತದಲ್ಲಿ ಆಡಲ್ಲ ಎಂದ ಪಾಕಿಸ್ತಾನ; ತಟಸ್ಥ ಸ್ಥಳಕ್ಕೆ ಬೇಡಿಕೆ
ADVERTISEMENT

ಸರಿಯಾದ ಯೋಜನೆ ಇಲ್ಲದಿದ್ದರೆ ಇನ್ನಷ್ಟು ಕುಸಿತ: ಪಾಕ್ ತಂಡಕ್ಕೆ ಇಂಜಮಾಮ್ ಎಚ್ಚರಿಕೆ

Pakistan cricket: ಪಾಕಿಸ್ತಾನ ಕ್ರಿಕೆಟ್‌ ತಂಡದ ಹೀನಾಯ ಪ್ರದರ್ಶನದ ಬಗ್ಗೆ ಮಾಜಿ ನಾಯಕ ಇಂಜಮಾಮ್‌–ಉಲ್‌–ಹಕ್‌ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 17 ಮಾರ್ಚ್ 2025, 13:29 IST
ಸರಿಯಾದ ಯೋಜನೆ ಇಲ್ಲದಿದ್ದರೆ ಇನ್ನಷ್ಟು ಕುಸಿತ: ಪಾಕ್ ತಂಡಕ್ಕೆ ಇಂಜಮಾಮ್ ಎಚ್ಚರಿಕೆ

IPL ಸಲುವಾಗಿ ಪಾಕಿಸ್ತಾನ ಲೀಗ್‌ನಿಂದ ಹಿಂದೆ ಸರಿದ ಆಟಗಾರನಿಗೆ PCB ನೋಟಿಸ್

Sswitch from PSL to IPL: ಮಂಡಳಿಯ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕಾರ್ಬಿನ್‌ ಬೋಚ್‌ ಅವರಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು (ಪಿಸಿಬಿ) ನೋಟಿಸ್‌ ನೀಡಿದೆ.
Last Updated 17 ಮಾರ್ಚ್ 2025, 9:53 IST
IPL ಸಲುವಾಗಿ ಪಾಕಿಸ್ತಾನ ಲೀಗ್‌ನಿಂದ ಹಿಂದೆ ಸರಿದ ಆಟಗಾರನಿಗೆ PCB ನೋಟಿಸ್

ರಾಷ್ಟ್ರೀಯ ಟಿ20 ಲೀಗ್‌: ಆಟಗಾರರ ಸಂಭಾವನೆ ಪರಿಷ್ಕರಿಸಿದ ಪಿಸಿಬಿ

ಪಂದ್ಯ ಸಂಭಾವನೆಯ ಕಡಿತಗೊಳಿಸುವ ನಿರ್ಧಾರಕ್ಕೆ ತೀವ್ರ ವಿರೋಧ ಎದುರಾದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಗುರುವಾರ ರಾಷ್ಟ್ರೀಯ ಟಿ20 ಚಾಂಪಿಯನ್‌ಷಿಪ್ಸ್‌ನಲ್ಲಿ ಆಡುವ ಆಟಗಾರರ ಸಂಭಾವನೆಯನ್ನು ಏರಿಕೆ ಮಾಡಿದೆ.
Last Updated 13 ಮಾರ್ಚ್ 2025, 23:30 IST
ರಾಷ್ಟ್ರೀಯ ಟಿ20 ಲೀಗ್‌: ಆಟಗಾರರ ಸಂಭಾವನೆ ಪರಿಷ್ಕರಿಸಿದ ಪಿಸಿಬಿ
ADVERTISEMENT
ADVERTISEMENT
ADVERTISEMENT