ಸಾಕುಪ್ರಾಣಿಗಳು ಇಷ್ಟವೇ?‘ಪೆಟ್ ಗ್ರೂಮರ್’ ಆಗಬಹುದು!
ನಾಯಿ, ಬೆಕ್ಕು, ಮೊಲ, ಗಿಳಿ, ಪಾರಿವಾಳ ಮೊದಲಾದ ಪ್ರಾಣಿ– ಪಕ್ಷಿಗಳನ್ನು ಸಾಕುವ ಪ್ರಾಣಿಪ್ರಿಯರು ಅವುಗಳನ್ನು ಹೊಸ ಹೊಸ ರೂಪದಲ್ಲಿ ನೋಡಲು ಬಯಸುತ್ತಾರೆ. ಕೆಲವರು ಬೇರೆ ಸ್ಥಳಕ್ಕೆ ಹೋಗುವಾಗ ಅವುಗಳನ್ನು ಕೆಲವು ದಿನಗಳವರೆಗೆ ಆರೈಕೆ ಕೇಂದ್ರಗಳಲ್ಲಿ ಬಿಟ್ಟು ಹೋಗುತ್ತಾರೆ. ಹೀಗಾಗಿ ಸಾಕುಪ್ರಾಣಿಗಳ ಆರೈಕೆ ಕೇಂದ್ರಗಳೂ ಹೊಸ ಉದ್ಯಮವಾಗಿ ಬೆಳೆಯುತ್ತಿವೆ.Last Updated 24 ಡಿಸೆಂಬರ್ 2019, 19:30 IST