ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Petrol pumps

ADVERTISEMENT

₹ 2,000 ನೋಟು: ಪೆಟ್ರೋಲ್‌ ಬಂಕ್‌ಗಳಲ್ಲಿ ಗೊಂದಲ

ಭಾರತೀಯ ರಿಸರ್ವ್‌ ಬ್ಯಾಂಕ್‌ ₹ 2,000ರ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಮಾಡಿದ ಬಳಿಕ ಅದೇ ನೋಟುಗಳನ್ನು ಹಿಡಿದು ಪೆಟ್ರೋಲ್‌ ಬಂಕ್‌ಗಳಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ.
Last Updated 23 ಮೇ 2023, 0:01 IST
₹ 2,000 ನೋಟು: ಪೆಟ್ರೋಲ್‌ ಬಂಕ್‌ಗಳಲ್ಲಿ ಗೊಂದಲ

ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ: ಪೆಟ್ರೋಲ್ ಬಂಕ್ ಸಿಬ್ಬಂದಿ ಸಾವು

ತುಮಕೂರುಹೊರವಲಯದ ಶೆಟ್ಟಿಹಳ್ಳಿ ಹತ್ತಿರ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ರಂಗಸ್ವಾಮಿ (23) ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.
Last Updated 9 ಆಗಸ್ಟ್ 2022, 3:08 IST
ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ: ಪೆಟ್ರೋಲ್ ಬಂಕ್ ಸಿಬ್ಬಂದಿ ಸಾವು

ಯೋಗಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದ ಎಸ್‌ಪಿ ಶಾಸಕನ ಪೆಟ್ರೋಲ್‌ ಪಂಪ್‌ ಧ್ವಂಸ

ಸಮಾಜವಾದಿ ಪಕ್ಷದ ಶಾಸಕ ಶಾಜಿಲ್ ಇಸ್ಲಾಂ ಅನ್ಸಾರಿ ಎಂಬುವವರು ಅಕ್ರಮವಾಗಿ ನಿರ್ಮಿಸಿದ್ದಾರೆ ಎನ್ನಲಾದ ಪೆಟ್ರೋಲ್ ಪಂಪ್‌ ಅನ್ನು ಗುರುವಾರ ಧ್ವಂಸಗೊಳಿಸಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಶಾಸಕ ಅನ್ಸಾರಿ ಇತ್ತೀಚೆಗೆ ತೀವ್ರ ಟೀಕೆ ಮಾಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಅನ್ಸಾರಿ ಅವರ ಪೆಟ್ರೋಲ್‌ ಪಂಪ್‌ ಧ್ವಂಸಗೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.
Last Updated 7 ಏಪ್ರಿಲ್ 2022, 13:18 IST
ಯೋಗಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದ ಎಸ್‌ಪಿ ಶಾಸಕನ ಪೆಟ್ರೋಲ್‌ ಪಂಪ್‌ ಧ್ವಂಸ

ಬೀದರ್‌: ಪೆಟ್ರೋಲ್‌ ಬಂಕ್‌ಗಳಲ್ಲಿ ಗ್ರಾಹಕರಿಗೆ ಸೌಲಭ್ಯ ಕೊರತೆ

ಬೀದರ್‌: ಇಂದು ಪ್ರತಿಯೊಬ್ಬರ ಮನೆಯಲ್ಲಿ ಒಂದಿಲ್ಲೊಂದು ವಾಹನ ಇದ್ದೇ ಇದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಹಾಕಿಸಿಕೊಳ್ಳಲು ಹೋಗುವ ಗ್ರಾಹಕರಿಗೆ ಬಂಕ್‌ಗಳಲ್ಲಿ ಅಗತ್ಯ ಸೌಕರ್ಯ ಒದಗಿಸಬೇಕು ಎನ್ನುವ ಮಾಹಿತಿಯೇ ಇಲ್ಲ. ಹೀಗಾಗಿ ಬಹುತೇಕ ಬಂಕ್‌ ಮಾಲೀಕರು ಹಣ ಉಳಿತಾಯ ಮಾಡಲು ಬಂಕ್‌ಗಳಲ್ಲಿ ಸೌಲಭ್ಯಗಳನ್ನೇ ಕಲ್ಪಿಸಿಲ್ಲ.
Last Updated 12 ಸೆಪ್ಟೆಂಬರ್ 2021, 19:30 IST
ಬೀದರ್‌: ಪೆಟ್ರೋಲ್‌ ಬಂಕ್‌ಗಳಲ್ಲಿ ಗ್ರಾಹಕರಿಗೆ ಸೌಲಭ್ಯ ಕೊರತೆ

ಹುಬ್ಬಳ್ಳಿ: ಪೆಟ್ರೋಲ್‌ ಬಂಕ್‌ನಲ್ಲಿ ಬೆಂಕಿ, ಆತಂಕ

ಹುಬ್ಬಳ್ಳಿ ನಗರದ ಹಳೇ ಹುಬ್ಬಳ್ಳಿಯ ಇಂಡಿಪಂಪ್‌ನಲ್ಲಿ ಶನಿವಾರ ರಾತ್ರಿ ವಾಹನಕ್ಕೆ ಪೆಟ್ರೋಲ್‌ ಹಾಕಿಸಿಕೊಳ್ಳುತ್ತಿರುವಾಗ ದಿಢೀರನೆ ಹೊತ್ತಿಕೊಂಡ ಬೆಂಕಿ ಸುತ್ತಮುತ್ತಲಿನ ಜನರಲ್ಲಿ ಭಾರಿ ಆತಂಕ ಸೃಷ್ಟಿ ಮಾಡಿತ್ತು.
Last Updated 10 ಏಪ್ರಿಲ್ 2021, 18:03 IST
ಹುಬ್ಬಳ್ಳಿ: ಪೆಟ್ರೋಲ್‌ ಬಂಕ್‌ನಲ್ಲಿ ಬೆಂಕಿ, ಆತಂಕ

ಬೆಂಗಳೂರಿನಲ್ಲೊಂದು ಮಾದರಿ ಪೆಟ್ರೋಲ್ ಬಂಕ್

ಡೀಸೆಲ್‌ಗೆ 50 ಪೈಸೆ ರಿಯಾಯಿತಿ; ಸಿಬ್ಬಂದಿಗೆ ಮೂರು ಹೊತ್ತಿನ ಊಟ ಉಚಿತ
Last Updated 2 ಏಪ್ರಿಲ್ 2021, 16:57 IST
ಬೆಂಗಳೂರಿನಲ್ಲೊಂದು ಮಾದರಿ ಪೆಟ್ರೋಲ್ ಬಂಕ್

’ಜನಸಂಖ್ಯೆ ಆಧರಿಸಿ ಹೊಸ ಪೆಟ್ರೊಲ್‌ ಬಂಕ್‌ ಮಂಜೂರಾತಿ’

ವಾಹನಗಳಿಗೆ ಸುಲಭವಾಗಿ ಇಂಧನ ತುಂಬಿಸಿಕೊಳ್ಳಲು ನೆರವಾಗುವ ಉದ್ದೇಶದಿಂದ ಜನಸಂಖ್ಯೆಗೆ ಅನುಗುಣವಾಗಿ ಹೊಸದಾಗಿ ಪೆಟ್ರೊಲ್‌ ಬಂಕ್‌ಗಳನ್ನು ಆರಂಭಿಸಲು ಅನ್‌ಲೈನ್‌ ಮೂಲಕ ಆರ್ಜಿ ಆಹ್ವಾನಿಸಲಾಗಿದೆ ಎಂದು ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌ ಮಾರ್ಕೆಟಿಂಗ್‌ ಅಧಿಕಾರಿ ನಲ್ಲಗುಂಟ್ಲಾ ಅನ್ವೇಶ ಹೇಳಿದರು.
Last Updated 8 ಡಿಸೆಂಬರ್ 2018, 12:22 IST
’ಜನಸಂಖ್ಯೆ ಆಧರಿಸಿ ಹೊಸ ಪೆಟ್ರೊಲ್‌ ಬಂಕ್‌ ಮಂಜೂರಾತಿ’
ADVERTISEMENT

ಪೆಟ್ರೋಲ್‌ ಬಂಕ್‌ಗೆ ಅರ್ಜಿ: 24 ಕೊನೆ ದಿನ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಂದ ಜಿಲ್ಲೆಯಲ್ಲಿ 126 ಹೊಸ ಪೆಟ್ರೋಲ್‌ ಬಂಕ್‌ಗಳನ್ನು ತೆರೆಯಲು ನಿರ್ಧಾರ
Last Updated 8 ಡಿಸೆಂಬರ್ 2018, 10:07 IST
ಪೆಟ್ರೋಲ್‌ ಬಂಕ್‌ಗೆ ಅರ್ಜಿ: 24 ಕೊನೆ ದಿನ

ವ್ಯಾಟ್‌ ಕಡಿತಕ್ಕೆ ನಿರಾಕರಣೆ: 400 ಪೆಟ್ರೋಲ್‌ ಬಂಕ್‌ ಬಂದ್‌

ಪ್ರತಿಭಟನೆಗೆ ಬಿಜೆಪಿ ಕಾರಣ: ಅರವಿಂದ ಕೇಜ್ರಿವಾಲ್‌ ಆರೋಪ
Last Updated 22 ಅಕ್ಟೋಬರ್ 2018, 13:57 IST
ವ್ಯಾಟ್‌ ಕಡಿತಕ್ಕೆ ನಿರಾಕರಣೆ: 400 ಪೆಟ್ರೋಲ್‌ ಬಂಕ್‌ ಬಂದ್‌

ದೆಹಲಿ: ವ್ಯಾಟ್‌ ಕಡಿತ ನಿರಾಕರಿಸಿದ ಆಪ್ ಸರ್ಕಾರ, 400 ಪೆಟ್ರೋಲ್‌ ಬಂಕ್‌ ಬಂದ್‌

ತೈಲದ ಮೇಲೆ ವಿಧಿಸುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಕಡಿತಗೊಳಿಸಲು ನಿರಾಕರಿಸಿದಆಪ್‌ ಸರ್ಕಾರದ ವಿರುದ್ಧ ಪೆಟ್ರೋಲ್‌ ಬಂಕ್‌ಗಳು ಹಾಗೂ ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ಸಂಸ್ಥೆಗಳು ಪ್ರತಿಭಟನೆಗೆ ಮುಂದಾಗಿವೆ.
Last Updated 22 ಅಕ್ಟೋಬರ್ 2018, 4:02 IST
ದೆಹಲಿ: ವ್ಯಾಟ್‌ ಕಡಿತ ನಿರಾಕರಿಸಿದ ಆಪ್ ಸರ್ಕಾರ, 400 ಪೆಟ್ರೋಲ್‌ ಬಂಕ್‌ ಬಂದ್‌
ADVERTISEMENT
ADVERTISEMENT
ADVERTISEMENT