ಗುರುವಾರ, 3 ಜುಲೈ 2025
×
ADVERTISEMENT

physically disabled

ADVERTISEMENT

ತುಮಕೂರು: ಅಂಗವಿಕಲರ ಮನೆ ಬಾಗಿಲಿಗೆ ಐಡಿ ಕಾರ್ಡ್‌

ಮನೆಯಿಂದ ಹೊರ ಬರಲಾಗದ ಅಂಗವಿಕಲರಿಗೆ ಅವರ ಬಳಿಯೇ ತೆರಳಿ ಆಧಾರ್‌ ಕಾರ್ಡ್‌ ಮತ್ತು ಯುಡಿ ಐಡಿ ಕಾರ್ಡ್‍ಗಳನ್ನು ವಿತರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಹೇಳಿದರು.
Last Updated 18 ಜೂನ್ 2025, 13:57 IST
ತುಮಕೂರು: ಅಂಗವಿಕಲರ ಮನೆ ಬಾಗಿಲಿಗೆ ಐಡಿ ಕಾರ್ಡ್‌

ಆಳ–ಅಗಲ: ಜಾರಿಯಾಗದ ಕಾಯ್ದೆ, ಆದೇಶಗಳು– ಅಂಗವಿಕಲರಿಗೆ ಕನಸಾಗಿಯೇ ಉಳಿದ ಹಕ್ಕುಗಳು

ಜಾರಿಯಾಗದ ಕಾಯ್ದೆ, ಪಾಲನೆಯಾಗದ ಸುಪ್ರೀಂ ಕೋರ್ಟ್ ಆದೇಶಗಳು
Last Updated 18 ಜೂನ್ 2025, 0:29 IST
ಆಳ–ಅಗಲ: ಜಾರಿಯಾಗದ ಕಾಯ್ದೆ, ಆದೇಶಗಳು– ಅಂಗವಿಕಲರಿಗೆ ಕನಸಾಗಿಯೇ ಉಳಿದ ಹಕ್ಕುಗಳು

ಅಂಗವಿಕಲರಿಗಾಗಿ ಕೆವೈಸಿ ಮಾರ್ಗಸೂಚಿ ಬದಲಾವಣೆಗೆ ಸುಪ್ರೀಂ ಕೋರ್ಟ್‌ ಸೂಚನೆ

ಅಂಗವಿಕಲರು ಮತ್ತು ಆ್ಯಸಿಡ್‌ ದಾಳಿ ಸಂತ್ರಸ್ತರಿಗಾಗಿ ಇ–ಕೆವೈಸಿ ಮಾರ್ಗಸೂಚಿಯಲ್ಲಿ ಬದಲಾವಣೆ ತರುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ.
Last Updated 30 ಏಪ್ರಿಲ್ 2025, 13:48 IST
ಅಂಗವಿಕಲರಿಗಾಗಿ ಕೆವೈಸಿ ಮಾರ್ಗಸೂಚಿ ಬದಲಾವಣೆಗೆ ಸುಪ್ರೀಂ ಕೋರ್ಟ್‌ ಸೂಚನೆ

ಸಿಯೆರಾ ಲಿಯೋನ್‌ಗೆ 9.90 ಲಕ್ಷ ಡಾಲರ್‌ ನೆರವು: ಭಾರತ

ಅಂಗವಿಕಲರ ಶ್ರೇಯೋಭಿವೃದ್ಧಿಗೆ ಬಳಸಲು ಅವಕಾಶ
Last Updated 11 ಏಪ್ರಿಲ್ 2025, 15:16 IST
ಸಿಯೆರಾ ಲಿಯೋನ್‌ಗೆ 9.90 ಲಕ್ಷ ಡಾಲರ್‌ ನೆರವು: ಭಾರತ

ಬೆಂಗಳೂರು | ಅಂಗವಿಕಲರ ಮನೆ ಬಾಗಿಲಿಗೆ ಸೌಲಭ್ಯ: ಜಿಲ್ಲಾಧಿಕಾರಿ

ಅಂಗವಿಕಲರನ್ನು ಗುರುತಿಸಿ, ಅವರ ಮನೆ ಬಾಗಿಲಿಗೇ ಸೌಲಭ್ಯಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಹೇಳಿದರು.
Last Updated 18 ಮಾರ್ಚ್ 2025, 14:23 IST
ಬೆಂಗಳೂರು | ಅಂಗವಿಕಲರ ಮನೆ ಬಾಗಿಲಿಗೆ ಸೌಲಭ್ಯ: ಜಿಲ್ಲಾಧಿಕಾರಿ

Special Olympics World Winter Games: 2ನೇ ದಿನ 5 ಪದಕ ಗೆದ್ದ ಭಾರತ

ಇಟಲಿಯ ಟ್ಯೂರಿನ್‌ನಲ್ಲಿ ನಡೆಯುತ್ತಿರುವ ವಿಶೇಷ ಒಲಿಂಪಿಕ್ಸ್ ಚಳಿಗಾಲದ ವಿಶ್ವ ಕ್ರೀಡಾಕೂಟದ ಎರಡನೇ ದಿನದಲ್ಲಿ ಭಾರತೀಯ ಸ್ಪರ್ಧಾಳುಗಳು ತಲಾ ಎರಡು ಚಿನ್ನ ಹಾಗೂ ಬೆಳ್ಳಿ ಮತ್ತು ಒಂದು ಕಂಚಿನ ಪದಕ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 13 ಮಾರ್ಚ್ 2025, 7:29 IST
Special Olympics World Winter Games: 2ನೇ ದಿನ 5 ಪದಕ ಗೆದ್ದ ಭಾರತ

ವಸತಿ ಶಾಲೆಗಳಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗೆ ನೇರ ಪ್ರವೇಶ: ದಾಸ್ ಸೂರ್ಯವಂಶಿ

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ
Last Updated 15 ಫೆಬ್ರುವರಿ 2025, 7:01 IST
ವಸತಿ ಶಾಲೆಗಳಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗೆ ನೇರ ಪ್ರವೇಶ: ದಾಸ್ ಸೂರ್ಯವಂಶಿ
ADVERTISEMENT

ಹುಬ್ಬಳ್ಳಿ: ವೈಕಲ್ಯ ಮೆಟ್ಟಿನಿಂತ ಪ್ಯಾರಾ ಶೂಟರ್ಸ್‌

ವಿಶ್ವ ಅಂಗವಿಕಲರ ದಿನ ಇಂದು: ಸಾಧನೆಗೆ ಗುರಿಯಿಟ್ಟ ಪ್ರತಿಭೆಗಳು
Last Updated 3 ಡಿಸೆಂಬರ್ 2024, 4:43 IST
ಹುಬ್ಬಳ್ಳಿ: ವೈಕಲ್ಯ ಮೆಟ್ಟಿನಿಂತ ಪ್ಯಾರಾ ಶೂಟರ್ಸ್‌

ಬಾಗಲಕೋಟೆ: ಬಳಕೆಯಾಗದ ಅಂಗವಿಕಲರ ಸಮುದಾಯ ಭವನ

ವಿದ್ಯುತ್ ಸಂಪರ್ಕವಿಲ್ಲ, ನೀರು ಸರಬರಾಜೂ ಇಲ್ಲ
Last Updated 3 ಡಿಸೆಂಬರ್ 2024, 4:09 IST
ಬಾಗಲಕೋಟೆ: ಬಳಕೆಯಾಗದ ಅಂಗವಿಕಲರ ಸಮುದಾಯ ಭವನ

ಈಜು ಕಲಿತರು, ನೋವು ಮರೆತರು, ಬದುಕಿನ ದಡ ಸೇರಿದರು

ಡಿ.3 ವಿಶ್ವ ಅಂಗವಿಕಲರ ದಿನದ ವಿಶೇಷ
Last Updated 1 ಡಿಸೆಂಬರ್ 2024, 2:23 IST
ಈಜು ಕಲಿತರು, ನೋವು ಮರೆತರು, ಬದುಕಿನ ದಡ ಸೇರಿದರು
ADVERTISEMENT
ADVERTISEMENT
ADVERTISEMENT