ಭಾನುವಾರ, 31 ಆಗಸ್ಟ್ 2025
×
ADVERTISEMENT

pistols

ADVERTISEMENT

ಕಲಬುರಗಿ: ಆಟಿಕೆ ಪಿಸ್ತೂಲ್ ತೋರಿಸಿ ಲೂಟಿ ಮಾಡಿದ್ದು 2.86 ಕೆ.ಜಿ. ಚಿನ್ನ!

Kalaburagi Robbery Case: ಆಟಿಕೆ ಪಿಸ್ತೂಲ್ ತೋರಿಸಿ ಚಿನ್ನದ ಮಳಿಗೆಯಲ್ಲಿ 2.86 ಕೆ.ಜಿ. ಚಿನ್ನದ ದರೋಡೆ ನಡೆದಿದೆ. ನಗರ ಪೊಲೀಸರು ಮೂವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
Last Updated 22 ಜುಲೈ 2025, 4:35 IST
ಕಲಬುರಗಿ: ಆಟಿಕೆ ಪಿಸ್ತೂಲ್ ತೋರಿಸಿ ಲೂಟಿ ಮಾಡಿದ್ದು 2.86 ಕೆ.ಜಿ. ಚಿನ್ನ!

ಬೆಂಗಳೂರು | ನಾಡ ಬಂದೂಕು ಮಾರಾಟ: ಇಬ್ಬರ ಬಂಧನ

Illegal Gun Sale | ಹೊರ ರಾಜ್ಯದಿಂದ ನಾಡ ಬಂದೂಕು, ಪಿಸ್ತೂಲ್‌ ಹಾಗೂ ಮದ್ದುಗುಂಡುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿಯ ಸಂಘಟಿತ ಅಪರಾಧ ದಳದ ಸಿಬ್ಬಂದಿ ಬಂಧಿಸಿದ್ದಾರೆ.
Last Updated 29 ಮೇ 2025, 15:54 IST
ಬೆಂಗಳೂರು | ನಾಡ ಬಂದೂಕು ಮಾರಾಟ: ಇಬ್ಬರ ಬಂಧನ

ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ಅಕ್ರಮ ಕಂಟ್ರಿ ಪಿಸ್ತೂಲ್‌ಗಳು ವಶಕ್ಕೆ

ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 10 ಕಂಟ್ರಿ ಪಿಸ್ತೂಲ್, 24 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 18 ಫೆಬ್ರುವರಿ 2025, 6:39 IST
ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ಅಕ್ರಮ ಕಂಟ್ರಿ ಪಿಸ್ತೂಲ್‌ಗಳು ವಶಕ್ಕೆ

ಪಾಕ್‌ನಿಂದ ಭಾರತಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 8 ಪಿಸ್ತೂಲ್‌ ವಶ: ಇಬ್ಬರ ಬಂಧನ

ಪಾಕಿಸ್ತಾನದಿಂದ ದೇಶಕ್ಕೆ ಅಕ್ರಮ ಸಾಗಣೆ ಮಾಡುತ್ತಿದ್ದ 8 ಅತ್ಯಾಧುನಿಕ ಪಿಸ್ತೂಲ್‌ಗಳನ್ನು ಪಂಜಾಬ್‌ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 30 ನವೆಂಬರ್ 2024, 11:27 IST
ಪಾಕ್‌ನಿಂದ ಭಾರತಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 8 ಪಿಸ್ತೂಲ್‌ ವಶ: ಇಬ್ಬರ ಬಂಧನ

ಅಮೆರಿಕ: ಆಕಸ್ಮಿಕವಾಗಿ ಗುಂಡು ತಗುಲಿ ಹುಟ್ಟುಹಬ್ಬದ ದಿನ ಭಾರತೀಯ ವಿದ್ಯಾರ್ಥಿ ಸಾವು

ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸುವಾಗ ಆಕಸ್ಮಿಕವಾಗಿ ಗುಂಡು ತಗುಲಿ ಭಾರತೀಯ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
Last Updated 22 ನವೆಂಬರ್ 2024, 9:42 IST
fallback

ಟೋಪಿ ವಿಚಾರಕ್ಕೆ ಜಗಳ: ಯುವಕನನ್ನು ಗುಂಡಿಕ್ಕಿ ಕೊಂದ ಅಪ್ರಾಪ್ತರು

ಟೋಪಿ ಸಂಬಂಧ ಜಗಳ ನಡೆದು 19 ವರ್ಷದ ಯುವಕನನ್ನು ಅಪ್ರಾಪ್ತರು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ದೆಹಲಿಯ ಶಾಹ್‌ದಾರದಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 3 ನವೆಂಬರ್ 2024, 11:35 IST
ಟೋಪಿ ವಿಚಾರಕ್ಕೆ ಜಗಳ: ಯುವಕನನ್ನು ಗುಂಡಿಕ್ಕಿ ಕೊಂದ ಅಪ್ರಾಪ್ತರು

ಪಂಜಾಬ್‌: ಪಿಸ್ತೂಲ್‌ಗಳನ್ನು ಸಾಗಿಸುತ್ತಿದ್ದ ಪಾಕ್‌ ಡ್ರೋನ್‌ ಹೊಡೆದುರುಳಿಸಿದ BSF

ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಬಳಿ ಮೂರು ಪಿಸ್ತೂಲ್‌ಗಳನ್ನು ಹೊತ್ತು ಸಾಗುತ್ತಿದ್ದ ಪಾಕಿಸ್ತಾನದ ಡ್ರೋನ್‌ ಅನ್ನು ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಹೊಡೆದುರುಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 14 ಜುಲೈ 2024, 5:09 IST
ಪಂಜಾಬ್‌: ಪಿಸ್ತೂಲ್‌ಗಳನ್ನು ಸಾಗಿಸುತ್ತಿದ್ದ ಪಾಕ್‌ ಡ್ರೋನ್‌ ಹೊಡೆದುರುಳಿಸಿದ BSF
ADVERTISEMENT

ಹತ್ಯೆ: ಕೇಂದ್ರ ಸಚಿವರ ಪುತ್ರನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು

ಕೇಂದ್ರ ನಗರಾಭಿವೃದ್ದಿ ಖಾತೆ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರಿಗೆ ಸೇರಿದ ಮನೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಹತ್ಯೆ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ಪುತ್ರನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 2 ಸೆಪ್ಟೆಂಬರ್ 2023, 14:36 IST
ಹತ್ಯೆ: ಕೇಂದ್ರ ಸಚಿವರ ಪುತ್ರನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು

ಬೆಂಗಳೂರು: ಲೆಕ್ಕ ಪರಿಶೋಧಕರ ಸಿಲುಕಿಸಲು ಪಿಸ್ತೂಲ್ ಮಾರಾಟ ಕಥೆ

ನಾಡ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳ ಮಾರಾಟ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 30 ಡಿಸೆಂಬರ್ 2022, 20:07 IST
ಬೆಂಗಳೂರು: ಲೆಕ್ಕ ಪರಿಶೋಧಕರ ಸಿಲುಕಿಸಲು ಪಿಸ್ತೂಲ್ ಮಾರಾಟ ಕಥೆ

ಬೆಂಗಳೂರು: ಮುಂಬೈನಿಂದ ಪಿಸ್ತೂಲ್ ತಂದು ಮಾರಾಟ, ಇಬ್ಬರ ಬಂಧನ

ಮುಂಬೈನಿಂದ ನಾಡ ಪಿಸ್ತೂಲ್‌ಗಳನ್ನು ಖರೀದಿಸಿ ತಂದು ನಗರದಲ್ಲಿ ಮಾರುತ್ತಿದ್ದ ರೌಡಿ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 8 ನವೆಂಬರ್ 2022, 19:31 IST
ಬೆಂಗಳೂರು: ಮುಂಬೈನಿಂದ ಪಿಸ್ತೂಲ್ ತಂದು ಮಾರಾಟ, ಇಬ್ಬರ ಬಂಧನ
ADVERTISEMENT
ADVERTISEMENT
ADVERTISEMENT