ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Poacher

ADVERTISEMENT

ಬೇಟೆಗೆ ಸಂಚು: ಆರೋಪಿ ಬಂಧನ

ದಾವಣಗೆರೆ: ಜಗಳೂರು ತಾಲ್ಲೂಕಿನ ಮರೇನಹಳ್ಳಿ ಬಳಿಯ ಜಮೀನೊಂದರಲ್ಲಿ ವನ್ಯ ಜೀವಿ ಬೇಟೆಯಾಡಲು ಸಂಚು ರೂಪಿಸಿದ್ದ ಆರೋಪದ ಮೇರೆಗೆ ಒಬ್ಬನನ್ನು ಜಗಳೂರು ವಲಯ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಬಂಧಿಸಿದ್ದಾರೆ.
Last Updated 30 ಜುಲೈ 2022, 5:05 IST
ಬೇಟೆಗೆ ಸಂಚು: ಆರೋಪಿ ಬಂಧನ

ಬೇಟೆಗಾರರ ಗುಂಡಿನ ದಾಳಿ: ಮೂವರು ಪೊಲೀಸರ ಹತ್ಯೆ

ಸಿ.ಎಂ ತುರ್ತು ಸಭೆ; ಮೃತರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ
Last Updated 14 ಮೇ 2022, 10:58 IST
fallback

ಬಿಆರ್‌ಟಿ: ಕಳ್ಳಬೇಟೆಗಾರನ ಬಂಧನ– ಜಿಂಕೆ ಮೃತದೇಹ, ಕಡವೆ ಮಾಂಸ ವಶ

ಜಿಂಕೆ ಹಾಗೂ ಕಡವೆಗಳನ್ನು ಬೇಟೆಯಾಡುತ್ತಿದ್ದ ಕಳ್ಳ ಬೇಟೆಗಾರ ಒಬ್ಬರನ್ನು ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವಲಯದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾರೆ.
Last Updated 8 ಏಪ್ರಿಲ್ 2022, 12:00 IST
ಬಿಆರ್‌ಟಿ: ಕಳ್ಳಬೇಟೆಗಾರನ ಬಂಧನ– ಜಿಂಕೆ ಮೃತದೇಹ, ಕಡವೆ ಮಾಂಸ ವಶ

ಕಾವೇರಿ ವನ್ಯಧಾಮದಲ್ಲಿ ಜಿಂಕೆ ಬೇಟೆ: ತಮಿಳುನಾಡಿನ ವ್ಯಕ್ತಿ ಬಂಧನ

ಕಾವೇರಿ ವನ್ಯಧಾಮದಲ್ಲಿ ಅಕ್ರಮ ಪ್ರವೇಶ ಮಾಡಿ ಜಿಂಕೆಯನ್ನು ಬೇಟೆಯಾಡಿ ಮಾಂಸ ವನ್ನು ಸಾಗಿಸುತ್ತಿದ್ದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನಟರಾಪಾಳ್ಯ ಗ್ರಾಮದ ಶಕ್ತಿ ಎಂಬವರನ್ನು ಅರಣ್ಯಾ ಧಿಕಾರಿಗಳು ಬಂಧಿಸಿದ್ದಾರೆ.
Last Updated 3 ಡಿಸೆಂಬರ್ 2020, 4:37 IST
ಕಾವೇರಿ ವನ್ಯಧಾಮದಲ್ಲಿ ಜಿಂಕೆ ಬೇಟೆ: ತಮಿಳುನಾಡಿನ ವ್ಯಕ್ತಿ ಬಂಧನ

ಶಿರಸಿ ಸುತ್ತ ಹೆಚ್ಚಿದ ವನ್ಯಜೀವಿ ಬೇಟೆ

ಹಬ್ಬಗಳ ಸಂದರ್ಭದಲ್ಲಿ ಹಣಕ್ಕಾಗಿ ಪ್ರಾಣಿ ಹತ್ಯೆ: ಹೆಚ್ಚು ಪ್ರಕರಣ ದಾಖಲು
Last Updated 12 ಸೆಪ್ಟೆಂಬರ್ 2020, 20:15 IST
ಶಿರಸಿ ಸುತ್ತ ಹೆಚ್ಚಿದ ವನ್ಯಜೀವಿ ಬೇಟೆ

ಯಲಬುರ್ಗಾ: ಜಿಂಕೆ ಚರ್ಮ ಮಾರಾಟ ಜಾಲ ಪತ್ತೆ

ಸಿನಿಮೀಯ ರೀತಿಯಲ್ಲಿ ಪ್ರಕರಣ ಬೇಧಿಸಿದ ಪೊಲೀಸರು
Last Updated 8 ಸೆಪ್ಟೆಂಬರ್ 2020, 14:41 IST
ಯಲಬುರ್ಗಾ: ಜಿಂಕೆ ಚರ್ಮ ಮಾರಾಟ ಜಾಲ ಪತ್ತೆ

ಅರಣ್ಯ ಅತಿಕ್ರಮ ಪ್ರವೇಶ ನಿಷಿದ್ಧ ಎನ್ನುವುದು ಇದಕ್ಕೇ ನೋಡಿ...!

ಘೇಂಡಾಮೃಗವನ್ನು ಭೇಟಿಯಾಡಲೆಂದುಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದವ ಆನೆ ತುಳಿತಕ್ಕೆ ಸತ್ತು, ಕೊನೆಗೆ ಸಿಂಹಗಳಿಗೆ ಆಹಾರವಾದ ಕತೆ ಇದು.
Last Updated 8 ಏಪ್ರಿಲ್ 2019, 17:14 IST
ಅರಣ್ಯ ಅತಿಕ್ರಮ ಪ್ರವೇಶ ನಿಷಿದ್ಧ ಎನ್ನುವುದು ಇದಕ್ಕೇ ನೋಡಿ...!
ADVERTISEMENT
ADVERTISEMENT
ADVERTISEMENT
ADVERTISEMENT