ಪೋಕ್ರಾ ಪಯಣದಲ್ಲಿ…ನೇಪಾಳ ಸಮೀಪದ ಸುಂದರ ನಗರ
ನೇಪಾಳಕ್ಕೆ ಹೋದವರು ರಾಜಧಾನಿ ಕಠ್ಮಂಡು ಮತ್ತು ಪಶುಪತಿನಾಥ ದೇವಸ್ಥಾನ ನೋಡಿಬರುತ್ತಾರೆ. ನಾವು ಈ ತಾಣಗಳಗೆ ಸಮೀಪದಲ್ಲಿರುವ ಪೋಕ್ರಾ ಎಂಬ ಸುಂದರ ನಗರವನ್ನು ಸುತ್ತಾಡಿ ಬಂದೆವು. ಈ ಪಯಣದಲ್ಲಿ ಕಂಡ ಅನುಭವಗಳು ಇಲ್ಲಿವೆ…Last Updated 20 ನವೆಂಬರ್ 2019, 19:30 IST