ಪತ್ನಿ ಅಶ್ಲೀಲ ವಿಡಿಯೊ ನೋಡಿ ಹಸ್ತಮೈಥುನ ಮಾಡಿಕೊಂಡರೆ ವಿಚ್ಛೇದನ ಬೇಕಿಲ್ಲ: HC
ಪತ್ನಿ ಅಶ್ಲೀಲ ವಿಡಿಯೊ ವೀಕ್ಷಿಸುತ್ತಾರೆ ಮತ್ತು ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂಬುದು ವಿಚ್ಛೇದನ ನೀಡಲು ಆಧಾರವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ.Last Updated 20 ಮಾರ್ಚ್ 2025, 9:52 IST