ಪೋರ್ಚುಗಲ್ ಓಪನ್ ಟಿ.ಟಿ: ಮಾನವ್ ಠಕ್ಕರ್ಗೆ ಪ್ರಶಸ್ತಿ
ಭಾರತದ ಮಾನವ್ ಠಕ್ಕರ್ ಅವರು ಗುಮಾರಸ್ನಲ್ಲಿ ನಡೆಯುತ್ತಿರುವ ಪೋರ್ಚುಗಲ್ ಜೂನಿಯರ್ ಮತ್ತು ಕೆಡೆಟ್ ಓಪನ್ ಟೇಬಲ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.Last Updated 29 ನವೆಂಬರ್ 2018, 20:01 IST