ಗುಂಡು ಹೊಡೆದ್ರಾ? ಹೊಡೆದುಕೊಂಡ್ರಾ? ರಾಯ್ ಸಾವಿನ ಬಗ್ಗೆ ಪ್ರದೀಪ್ ಈಶ್ವರ್ ಅನುಮಾನ
Pradeep Eshwar: ‘ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಅವರೇ ಗುಂಡು ಹೊಡೆದುಕೊಂಡ್ರಾ ಅಥವಾ ಯಾರಾದರೂ ಗುಂಡು ಹೊಡೆದ್ರಾ ಎಂಬ ಅನುಮಾನವಿದೆ. ಯಾಕೆಂದರೆ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾವಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.Last Updated 31 ಜನವರಿ 2026, 12:58 IST