ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prakash Padukone

ADVERTISEMENT

ಎಸ್.ಎಂ.ಕೃಷ್ಣ, ನಾರಾಯಣಮೂರ್ತಿ, ಪಡುಕೋಣೆಗೆ 'ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿ

‘ನಾಡಪ್ರಭು ಕೆಂಪೇಗೌಡರ ಗೌರವಾರ್ಥ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ಕೊಡ ಮಾಡುತ್ತಿರುವ 'ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ, ಇನ್ಪೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಬ್ಯಾಡ್ಮಿಂಟನ್ ಆಟಗಾರ ಪ್ತಕಾಶ್ ಪಡುಕೋಣೆ ಅವರನ್ನು ಆಯ್ಕೆ ಮಾಡಲಾಗಿದೆ‘ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
Last Updated 25 ಜೂನ್ 2022, 20:21 IST
ಎಸ್.ಎಂ.ಕೃಷ್ಣ, ನಾರಾಯಣಮೂರ್ತಿ, ಪಡುಕೋಣೆಗೆ 'ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿ

ಪ್ರಕಾಶ್ ಪಡುಕೋಣೆಗೆ ಜೀವಮಾನ ಸಾಧನೆ ಪ್ರಶಸ್ತಿ

ದಿಗ್ಗಜ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ ಜೀವಮಾನ ಸಾಧನೆ ಪುರಸ್ಕಾರ ನೀಡಲಿದೆ.
Last Updated 18 ನವೆಂಬರ್ 2021, 15:44 IST
ಪ್ರಕಾಶ್ ಪಡುಕೋಣೆಗೆ ಜೀವಮಾನ ಸಾಧನೆ ಪ್ರಶಸ್ತಿ

ಭಾರತ–ಪಾಕ್ ಕ್ರಿಕೆಟ್ ಪಂದ್ಯ ನಡೆಯಲಿ: ಪ್ರಕಾಶ್ ಪಡುಕೋಣೆ

ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಪಂದ್ಯವು ನಡೆಯಬೇಕುಎಂದು ದಿಗ್ಗಜ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅಭಿಪ್ರಾಯಪಟ್ಟಿದ್ದಾರೆ.
Last Updated 19 ಅಕ್ಟೋಬರ್ 2021, 15:40 IST
ಭಾರತ–ಪಾಕ್ ಕ್ರಿಕೆಟ್ ಪಂದ್ಯ ನಡೆಯಲಿ: ಪ್ರಕಾಶ್ ಪಡುಕೋಣೆ

ಆಸ್ಪತ್ರೆಯಿಂದ ಮನೆಗೆ ಪ್ರಕಾಶ್ ಪಡುಕೋಣೆ

ದಿಗ್ಗಜ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಅವರು ಬುಧವಾರ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
Last Updated 12 ಮೇ 2021, 16:41 IST
ಆಸ್ಪತ್ರೆಯಿಂದ ಮನೆಗೆ ಪ್ರಕಾಶ್ ಪಡುಕೋಣೆ

ಕೋವಿಡ್‌ನಿಂದ ಪ್ರಕಾಶ್ ಪಡುಕೋಣೆ ಚೇತರಿಕೆ

ಕೊರೊನಾ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಅವರು ಚೇತರಿಸಿಕೊಳ್ಳುತ್ತಿದ್ದು, ಎರಡು ಅಥವಾ ಮೂರು ದಿನಗಳಲ್ಲಿ ಮನೆಗೆ ಮರಳುವ ನಿರೀಕ್ಷೆಯಿದೆ.
Last Updated 4 ಮೇ 2021, 11:31 IST
ಕೋವಿಡ್‌ನಿಂದ ಪ್ರಕಾಶ್ ಪಡುಕೋಣೆ ಚೇತರಿಕೆ

ಅಪ್ಪ, ನೀನು ನನ್ನ ಆಫ್‌ಸ್ಕ್ರೀನ್‌ ಹೀರೊ: ದೀಪಿಕಾ ಪಡುಕೋಣೆ ಪೋಸ್ಟ್‌

ತಂದೆ ಪ್ರಕಾಶ್ ಪಡುಕೋಣೆಗೆ ಜನ್ಮದಿನದ ಶುಭಾಶಯ ಕೋರಿದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ
Last Updated 11 ಜೂನ್ 2020, 7:00 IST
ಅಪ್ಪ, ನೀನು ನನ್ನ ಆಫ್‌ಸ್ಕ್ರೀನ್‌ ಹೀರೊ: ದೀಪಿಕಾ ಪಡುಕೋಣೆ ಪೋಸ್ಟ್‌

‘ಗೋಪಿ ಬಗ್ಗೆ ಗೌರವ ಇದೆ’

‘ಆಟಗಾರ ಹಾಗೂ ತರಬೇತುದಾರನಾಗಿ ಭಾರತದ ಬ್ಯಾಡ್ಮಿಂಟನ್‌ಗೆ ಪುಲ್ಲೇಲ ಗೋಪಿಚಂದ್‌ ಅವರು ನೀಡಿರುವ ಕೊಡುಗೆಯ ಬಗ್ಗೆ ನಮಗೆ ಗೌರವವಿದೆ. ಅವರಿಂದ ತರಬೇತಾದ ಆಟಗಾರರು...
Last Updated 13 ಜನವರಿ 2020, 20:00 IST
‘ಗೋಪಿ ಬಗ್ಗೆ ಗೌರವ ಇದೆ’
ADVERTISEMENT

ಪ್ರಕಾಶ ಪಡುಕೋಣೆ ಬಗ್ಗೆ ಗೋಪಿ ಬೇಸರ

ನೋವು ಹೊರಹಾಕಿದ ಪುಲ್ಲೇಲ ಗೋಪಿಚಂದ್; ಪ್ರಕಾಶ ಪಡುಕೋಣೆ ಕುರಿತು ಪುಸ್ತಕದಲ್ಲಿ ಹೇಳಿಕೆ
Last Updated 12 ಜನವರಿ 2020, 20:00 IST
ಪ್ರಕಾಶ ಪಡುಕೋಣೆ ಬಗ್ಗೆ ಗೋಪಿ ಬೇಸರ

ಬೆಂಗಳೂರಿನಲ್ಲಿ ಎಲ್ಲಿ ನೋಡಿದರಲ್ಲಿ ಆಟೋಟ ಸ್ಪರ್ಧೆಗಳೇ !

ಬೆಂಗಳೂರಿನ ಅಷ್ಟದಿಕ್ಕುಗಳಲ್ಲಿಯೂ ಕಳೆದೊಂದು ವಾರದಿಂದ ಕ್ರೀಡಾಪಟುಗಳ ಕಾರುಬಾರು ಜೋರಾಗಿದೆ. ಯಾವ ದಿಕ್ಕಿಗೆ ಕಣ್ಣೋಟ ಬೀರಿದರೂ ಒಂದಿಲ್ಲೊಂದು ದೊಡ್ಡ ಕ್ರೀಡಾಕೂಟದ ಸೊಬಗು ಸೆಳೆಯುತ್ತದೆ.
Last Updated 29 ಸೆಪ್ಟೆಂಬರ್ 2019, 19:30 IST
ಬೆಂಗಳೂರಿನಲ್ಲಿ ಎಲ್ಲಿ ನೋಡಿದರಲ್ಲಿ ಆಟೋಟ ಸ್ಪರ್ಧೆಗಳೇ !

ದೀಪಿಕಾ ನಿರ್ಧಾರಕ್ಕೆ ಅಪ್ಪನ ಮೆಚ್ಚುಗೆ

ಇನ್ನೇನು ಕೆಲ ದಿನಗಳಲ್ಲಿ ಬಾಲಿವುಡ್‌ ನಟ ರಣವೀರ್ ಸಿಂಗ್ ಜೊತೆ ಸಪ್ತಪದಿ ತುಳಿಯಲಿರುವ ನಟಿ ದೀಪಿಕಾ ಪಡುಕೋಣೆಯ ಸಾಹಸಮಯ ಕ್ಷಣಗಳ ಬಗ್ಗೆ ಅವರ ತಂದೆ ಪ್ರಕಾಶ್ ಪಡುಕೋಣೆ ನೆನೆದಿದ್ದಾರೆ.
Last Updated 1 ನವೆಂಬರ್ 2018, 16:19 IST
ದೀಪಿಕಾ ನಿರ್ಧಾರಕ್ಕೆ ಅಪ್ಪನ ಮೆಚ್ಚುಗೆ
ADVERTISEMENT
ADVERTISEMENT
ADVERTISEMENT