ಕ್ರಿಕೆಟ್: ಪ್ರವೀಣ್, ಪವನ್ ಮಿಂಚು
ಪ್ರವೀಣ್ ದುಬೆ ಹಾಗೂ ಪವನ್ ದೇಶಪಾಂಡೆ ಅವರ ಅಮೋಘ ಬೌಲಿಂಗ್ ದಾಳಿಯ ನೆರವಿನಿಂದ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡವು ವೈ. ಎಸ್. ರಾಮಸ್ವಾಮಿ ಸ್ಮಾರಕ ಕ್ರಿಕೆಟ್ ಟೂರ್ನಿಯ ಜುಪಿಟರ್ ಕ್ರಿಕೆಟರ್ಸ್ ಅಸೊಸಿಯೇಷನ್ ತಂಡದ ವಿರುದ್ಧದ ಪಂದ್ಯದಲ್ಲಿ ಗೆದ್ದಿದೆ.Last Updated 12 ಸೆಪ್ಟೆಂಬರ್ 2018, 15:49 IST