ಶುಕ್ರವಾರ, 4 ಜುಲೈ 2025
×
ADVERTISEMENT

price decline

ADVERTISEMENT

LPG Price Drop: ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ₹ 41 ಇಳಿಕೆ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್‌ ಮತ್ತು ವಿಮಾನ ಇಂಧನ (ಎಟಿಎಫ್‌) ದರವನ್ನು ಇಳಿಕೆ ಮಾಡಿವೆ. ಹೊಸ ದರವು ಮಂಗಳವಾರದಿಂದ ಜಾರಿಗೆ ಬಂದಿದೆ.
Last Updated 1 ಏಪ್ರಿಲ್ 2025, 3:00 IST
LPG Price Drop: ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ₹ 41 ಇಳಿಕೆ

ಚಿತ್ರದುರ್ಗ | ಉತ್ಕೃಷ್ಟ ಈರುಳ್ಳಿ ಗಡ್ಡೆಗೂ ಬೆಲೆ ಇಲ್ಲ: ರೈತರು ಕಂಗಾಲು

ತಡವಾಗಿ ಕಟಾವಿಗೆ ಬಂದ ಈರುಳ್ಳಿ ಬೆಳೆಗಾರರಿಗೆ ತೀವ್ರ ನಷ್ಟ, 100 ಕೆ.ಜಿ ಬ್ಯಾಗ್‌ಗೆ ಕನಿಷ್ಠ ಬೆಲೆ
Last Updated 20 ಮಾರ್ಚ್ 2025, 5:52 IST
ಚಿತ್ರದುರ್ಗ | ಉತ್ಕೃಷ್ಟ ಈರುಳ್ಳಿ ಗಡ್ಡೆಗೂ ಬೆಲೆ ಇಲ್ಲ:  ರೈತರು ಕಂಗಾಲು

ಕನಕಗಿರಿ: ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ

ಕನಕಗಿರಿ: ಸಂತೆ ಮಾರುಕಟ್ಟೆಯಲ್ಲಿ ಗ್ರಾಹಕರಿಗಾಗಿ ಕಾದು ಕುಳಿತ ರೈತರು
Last Updated 14 ಮಾರ್ಚ್ 2024, 5:38 IST
ಕನಕಗಿರಿ: ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ

ಗೋಧಿ ಬೆಲೆ ಶೇ 10ರಷ್ಟು ಇಳಿಕೆ

ಗೋಧಿ ಬೆಲೆಯು ಒಂದು ವಾರದಲ್ಲಿ ಶೇ 10ಕ್ಕೂ ಹೆಚ್ಚು ಇಳಿಕೆ ಕಂಡಿದೆ ಎಂದು ಸರ್ಕಾರ ಹೇಳಿದೆ.
Last Updated 4 ಫೆಬ್ರುವರಿ 2023, 10:18 IST
ಗೋಧಿ ಬೆಲೆ ಶೇ 10ರಷ್ಟು ಇಳಿಕೆ

ಕಾಫಿ ಧಾರಣೆ ಕುಸಿತ: ಒಂದೇ ದಿನದಲ್ಲಿ ₹160 ಇಳಿಕೆ, ಬೆಳೆಗಾರರಲ್ಲಿ ಆತಂಕ

ಕಾಫಿ ಕಟಾವು ಕಾರ್ಯ ಮುಕ್ತಾಯ ಹಂತಕ್ಕೆ ಬರುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕಾಫಿ ಧಾರಣೆ ಗಣನೀಯವಾಗಿ ಇಳಿಕೆ ಕಂಡಿದೆ.
Last Updated 12 ಜನವರಿ 2023, 19:45 IST
ಕಾಫಿ ಧಾರಣೆ ಕುಸಿತ: ಒಂದೇ ದಿನದಲ್ಲಿ ₹160 ಇಳಿಕೆ, ಬೆಳೆಗಾರರಲ್ಲಿ ಆತಂಕ

ಇಳಿಯುತ್ತಿದೆ ಅಡುಗೆ ಎಣ್ಣೆ ಬೆಲೆ

ಸಗಟು ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ಬೆಲೆಯು ಲೀಟರಿಗೆ ₹ 10ರವರೆಗೆ ಇಳಿಕೆ ಆಗಿದೆ. ಅಲ್ಲದೆ, ಸೋಯಾ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆ ಬೆಲೆಯು ಸಗಟು ಮಾರುಕಟ್ಟೆಯಲ್ಲಿ ಲೀಟರಿಗೆ ₹ 6ರಿಂದ ₹ 8ರವರೆಗೆ ಇಳಿಕೆ ಆಗಿದೆ. ಇದು ಹದಿನೈದು ದಿನಗಳಲ್ಲಿ ಆಗಿರುವ ಇಳಿಕೆ.
Last Updated 17 ಜೂನ್ 2022, 19:45 IST
ಇಳಿಯುತ್ತಿದೆ ಅಡುಗೆ ಎಣ್ಣೆ ಬೆಲೆ

ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನ, ಬೆಳ್ಳಿ ಬೆಲೆ ಇಳಿಕೆ

ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ ₹ 301ರಷ್ಟು ಇಳಿಕೆಯಾಗಿದ್ದು, ₹ 46,415ರಂತೆ ಮಾರಾಟವಾಗಿದೆ.
Last Updated 7 ಜನವರಿ 2022, 11:46 IST
ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನ, ಬೆಳ್ಳಿ ಬೆಲೆ ಇಳಿಕೆ
ADVERTISEMENT

ಚಾಮರಾಜನಗರ: ಏಲಕ್ಕಿ, ಪಚ್ಚೆ ಬಾಳೆ ಬೆಲೆ ಕುಸಿತ; ರೈತ ಕಂಗಾಲು

ಸತತ ಮಳೆಯ ಬಳಿಕ ದಿಢೀರ್‌ ಕುಸಿತ; ನಷ್ಟದಲ್ಲಿ ಬೆಳೆಗಾರ
Last Updated 4 ಜನವರಿ 2022, 19:30 IST
ಚಾಮರಾಜನಗರ: ಏಲಕ್ಕಿ, ಪಚ್ಚೆ ಬಾಳೆ ಬೆಲೆ ಕುಸಿತ; ರೈತ ಕಂಗಾಲು

ಆಭರಣ ಪ್ರಿಯರಿಗೆ ಸಿಹಿಸುದ್ದಿ: ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ

ದೆಹಲಿಯಲ್ಲಿ 10ಗ್ರಾಂ ಚಿನ್ನದ ದರ ₹ 302ರಷ್ಟು ಇಳಿಕೆಯಾಗಿ ₹ 46,814ಕ್ಕೆ ತಲುಪಿದೆ.
Last Updated 4 ಜನವರಿ 2022, 14:17 IST
ಆಭರಣ ಪ್ರಿಯರಿಗೆ ಸಿಹಿಸುದ್ದಿ: ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ

ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ದರ ₹ 182 ಏರಿಕೆ, ಬೆಳ್ಳಿ ₹ 178 ಇಳಿಕೆ

ದೆಹಲಿಯಲ್ಲಿ ಸೋಮವಾರ 10ಗ್ರಾಂ ಚಿನ್ನದ ದರ ₹ 182ರಷ್ಟು ಹೆಚ್ಚಾಗಿ ₹ 47,023ರಂತೆ ಮಾರಾಟವಾಗಿದೆ.
Last Updated 25 ಅಕ್ಟೋಬರ್ 2021, 11:41 IST
ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ದರ ₹ 182 ಏರಿಕೆ, ಬೆಳ್ಳಿ ₹ 178 ಇಳಿಕೆ
ADVERTISEMENT
ADVERTISEMENT
ADVERTISEMENT