ಬ್ಯಾಡಗಿ ಮೆಣಸಿನಕಾಯಿ ಬೆಲೆಯಲ್ಲಿ ಸ್ಥಿರತೆ, ಆವಕದಲ್ಲಿ ಹೆಚ್ಚಳ
Byadagi Chilli Market: ಬ್ಯಾಡಗಿ ಎಪಿಎಂಸಿಯಲ್ಲಿ ಮಾರ್ಚ್ 12ರಂದು ದಾಖಲೆಯ 1.75 ಲಕ್ಷಕ್ಕೂ ಅಧಿಕ ಚೀಲ ಮೆಣಸಿನಕಾಯಿ ಆವಕವಾಗಿದ್ದು, ಬೆಲೆಯಲ್ಲಿ ಯಾವುದೇ ಏರಿಳಿತವಿಲ್ಲದೆ ಸ್ಥಿರತೆ ಕಂಡುಬಂದಿದೆ.Last Updated 13 ಮಾರ್ಚ್ 2026, 11:31 IST