ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

psi question paper case

ADVERTISEMENT

ಪಿಎಸ್ಐ ನೇಮಕಾತಿ ಹಗರಣ: ವಿಚಾರಣೆಯಿಂದ ಹಿಂದೆ ಸರಿದ ಸಿಜೆ ಪೀಠ

‘ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪಿಎಸ್ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ದಾಖಲಾಗಿರುವ ಎಫ್ಐಆರ್ ಹಾಗೂ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು’ ಎಂದು ಕೋರಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಿಂದ ಮುಖ್ಯ‌ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಹಿಂದೆ ಸರಿದಿದೆ.
Last Updated 27 ಜನವರಿ 2023, 16:27 IST
ಪಿಎಸ್ಐ ನೇಮಕಾತಿ ಹಗರಣ: ವಿಚಾರಣೆಯಿಂದ ಹಿಂದೆ ಸರಿದ ಸಿಜೆ ಪೀಠ

ಸುದ್ದಿ ಸಂಚಯ | ಮಂಗಳವಾರ, 24 ಜನವರಿ 2023

Last Updated 24 ಜನವರಿ 2023, 12:48 IST
fallback

PSI ಹಗರಣ ಆರೋಪಿ ಆರ್.ಡಿ ಪಾಟೀಲ್‌ಗೆ ಬಿಜೆಪಿ ಟಿಕೆಟ್ ಖಚಿತ: ಕಾಂಗ್ರೆಸ್ ವ್ಯಂಗ್ಯ

ಪಿಎಸ್ಐ ನೇಮಕಾತಿ ಹಗರಣವನ್ನು ಪ್ರಸ್ತಾಪಿಸಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
Last Updated 24 ಜನವರಿ 2023, 9:40 IST
PSI ಹಗರಣ ಆರೋಪಿ ಆರ್.ಡಿ ಪಾಟೀಲ್‌ಗೆ ಬಿಜೆಪಿ ಟಿಕೆಟ್ ಖಚಿತ: ಕಾಂಗ್ರೆಸ್ ವ್ಯಂಗ್ಯ

ಕಲಬುರಗಿ: ನ್ಯಾಯಾಲಯಕ್ಕೆ ಶರಣಾದ ಆರ್.ಡಿ. ಪಾಟೀಲ

ಪಿಎಸ್ಐ ನೇಮಕಾತಿ ಅಕ್ರಮ
Last Updated 23 ಜನವರಿ 2023, 12:06 IST
ಕಲಬುರಗಿ: ನ್ಯಾಯಾಲಯಕ್ಕೆ ಶರಣಾದ ಆರ್.ಡಿ. ಪಾಟೀಲ

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಸಿಐಡಿ ಅಧಿಕಾರಿಗಳ ಎದುರೇ ಆರ್.ಡಿ. ಪಾಟೀಲ ಪರಾರಿ

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ
Last Updated 20 ಜನವರಿ 2023, 5:19 IST
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಸಿಐಡಿ ಅಧಿಕಾರಿಗಳ ಎದುರೇ ಆರ್.ಡಿ. ಪಾಟೀಲ ಪರಾರಿ

ಆರ್.ಡಿ.ಪಾಟೀಲ ಜಾಮೀನು ರದ್ದತಿ ಕೋರಿ ಸಿಐಡಿ ಅರ್ಜಿ

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಅವರಿಗೆ ನೀಡಿದ ಷರತ್ತುಬದ್ಧ ಜಾಮೀನು ರದ್ದುಪಡಿಸುವಂತೆ ಕೋರಿ ಸಿಐಡಿ ಅಧಿಕಾರಿಗಳು ಹೈಕೋರ್ಟ್‌ನ ಕಲಬುರಗಿ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Last Updated 10 ಜನವರಿ 2023, 19:30 IST
ಆರ್.ಡಿ.ಪಾಟೀಲ ಜಾಮೀನು ರದ್ದತಿ ಕೋರಿ ಸಿಐಡಿ ಅರ್ಜಿ

ಪಿಎಸ್‌ಐ ನೇಮಕಾತಿ ಅಕ್ರಮ: ದಿವ್ಯಾ ಹಾಗರಗಿ, ಮೇಳಕುಂದಿ ಸೇರಿ 27 ಜನರಿಗೆ ಜಾಮೀನು

ಮೂವರು ಪೊಲೀಸ್ ಅಧಿಕಾರಿಗಳಿಗೂ ಬಿಡುಗಡೆ
Last Updated 5 ಜನವರಿ 2023, 9:17 IST
ಪಿಎಸ್‌ಐ ನೇಮಕಾತಿ ಅಕ್ರಮ: ದಿವ್ಯಾ ಹಾಗರಗಿ, ಮೇಳಕುಂದಿ ಸೇರಿ 27 ಜನರಿಗೆ ಜಾಮೀನು
ADVERTISEMENT

ಪಿಎಸ್ಐ ಹಗರಣ: ಪ್ರಮುಖ ಆರೋಪಿ ಆರ್‌.ಡಿ ಪಾಟೀಲ ಜೈಲಿನಿಂದ ಬಿಡುಗಡೆ

ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ ಪಾಟೀಲ ಅವರು ಶನಿವಾರ ತಡರಾತ್ರಿ ಕಲಬುರಗಿಯ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದಾರೆ.
Last Updated 18 ಡಿಸೆಂಬರ್ 2022, 4:36 IST
ಪಿಎಸ್ಐ ಹಗರಣ: ಪ್ರಮುಖ ಆರೋಪಿ ಆರ್‌.ಡಿ ಪಾಟೀಲ ಜೈಲಿನಿಂದ ಬಿಡುಗಡೆ

ಪಿಎಸ್‌ಐ ಹಗರಣ: ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು

ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿಗಳಾದ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಆರ್‌.ಡಿ. ಪಾಟೀಲ ಹಾಗೂ ಅವರ ಅಣ್ಣ, ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ ಅವರಿಗೆ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠವು ಗುರುವಾರ ಜಾಮೀನು ಮಂಜೂರು ಮಾಡಿದೆ.
Last Updated 15 ಡಿಸೆಂಬರ್ 2022, 13:46 IST
ಪಿಎಸ್‌ಐ ಹಗರಣ: ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ: ಪಟಿಯಾಲದ ಪೌಲ್ ಮನೆಯಲ್ಲೂ ಇ.ಡಿ ಶೋಧ

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ, ಐಪಿಎಸ್‌ ಅಧಿಕಾರಿ ಅಮ್ರಿತ್ ಪೌಲ್ ಅವರಿಗೆ ಸೇರಿದ ಪಂಜಾಬ್‌ನ ಪಟಿ ಯಾಲದ ಮನೆಯಲ್ಲೂ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ತಂಡವು ದಾಳಿ ನಡೆಸಿ ಶೋಧಿಸಿದೆ.
Last Updated 11 ನವೆಂಬರ್ 2022, 19:31 IST
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ: ಪಟಿಯಾಲದ ಪೌಲ್ ಮನೆಯಲ್ಲೂ ಇ.ಡಿ ಶೋಧ
ADVERTISEMENT
ADVERTISEMENT
ADVERTISEMENT