ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Punjab Results

ADVERTISEMENT

ರಾಜ್ಯಸಭೆ: ಪಂಜಾಬ್‌ ಎಎಪಿಯಿಂದ ಹರ್ಭಜನ್ ಸಿಂಗ್ ಸೇರಿ ಐವರು ಅವಿರೋಧ ಆಯ್ಕೆ

ಆಮ್‌ ಆದ್ಮಿ ಪಕ್ಷದ (ಎಎಪಿ) ಐವರು ಅಭ್ಯರ್ಥಿಗಳು ಪಂಜಾಬ್‌ನಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 24 ಮಾರ್ಚ್ 2022, 13:50 IST
ರಾಜ್ಯಸಭೆ: ಪಂಜಾಬ್‌ ಎಎಪಿಯಿಂದ ಹರ್ಭಜನ್ ಸಿಂಗ್ ಸೇರಿ ಐವರು ಅವಿರೋಧ ಆಯ್ಕೆ

ಸಂಪಾದಕೀಯ | ಪಂಜಾಬ್‌: ಎಎಪಿಯ ಹೊಣೆಗಾರಿಕೆ ಹೆಚ್ಚಿಸಿದ ಭಾರಿ ಗೆಲುವು

ಅಮೋಘ ಗೆಲುವಿನ ಅಲೆಯಲ್ಲಿ ಎಎಪಿ ತೇಲಿಹೋಗಬಾರದು. ಭಾರಿ ಬಹುಮತವನ್ನು ಜನರು ನೀಡಿದ್ದಾರೆ ಎಂದರೆ ದೊಡ್ಡ ಹೊಣೆಗಾರಿಕೆಯನ್ನು ಹೊರಿಸಿದ್ದಾರೆ ಎಂದೇ ಅರ್ಥ
Last Updated 17 ಮಾರ್ಚ್ 2022, 22:07 IST
ಸಂಪಾದಕೀಯ | ಪಂಜಾಬ್‌: ಎಎಪಿಯ ಹೊಣೆಗಾರಿಕೆ ಹೆಚ್ಚಿಸಿದ ಭಾರಿ ಗೆಲುವು

ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು; ಚನ್ನಿ, ಸೋನಿ ವಿರುದ್ಧ ಜಾಖಡ್ ಕಿಡಿ

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಚರಣ್‌ಜಿತ್ ಸಿಂಗ್ ಚನ್ನಿ ಹೊಣೆಗಾರರು ಎಂದು ರಾಜ್ಯ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಸುನಿಲ್ ಜಾಖಡ್ ಆರೋಪಿಸಿದ್ದಾರೆ. ‘ಚನ್ನಿ ಅವರ ದುರಾಸೆಯು ಪಕ್ಷವನ್ನು ಪತನಕ್ಕೆ ತಳ್ಳಿತು’ ಎಂದು ಕಿಡಿಕಾರಿದ್ದಾರೆ.
Last Updated 14 ಮಾರ್ಚ್ 2022, 22:07 IST
ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು; ಚನ್ನಿ, ಸೋನಿ ವಿರುದ್ಧ ಜಾಖಡ್ ಕಿಡಿ

ಎಂಥ ಅದ್ಭುತ ಫೋಟೊ...: ಭಗವಂತ ಮಾನ್‌ರನ್ನು ಅಭಿನಂದಿಸಿದ ಹರ್ಭಜನ್‌ ಸಿಂಗ್ 

ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಆಮ್‌ ಆದ್ಮಿ ಪಕ್ಷದ (ಎಎಪಿ) ಭಗವಂತ ಮಾನ್ ಅವರಿಗೆ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
Last Updated 12 ಮಾರ್ಚ್ 2022, 6:44 IST
ಎಂಥ ಅದ್ಭುತ ಫೋಟೊ...: ಭಗವಂತ ಮಾನ್‌ರನ್ನು ಅಭಿನಂದಿಸಿದ ಹರ್ಭಜನ್‌ ಸಿಂಗ್ 

ಕಾಂಗ್ರೆಸ್ ನಾಯಕತ್ವ ಬುದ್ಧಿ ಕಲಿಯುವುದಿಲ್ಲ: ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌

ಕಾಂಗ್ರೆಸ್ ನಾಯಕತ್ವವು ಬುದ್ಧಿ ಕಲಿಯುವುದಿಲ್ಲ ಎಂದು ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಟೀಕಿಸಿದ್ದಾರೆ.
Last Updated 11 ಮಾರ್ಚ್ 2022, 13:33 IST
ಕಾಂಗ್ರೆಸ್ ನಾಯಕತ್ವ ಬುದ್ಧಿ ಕಲಿಯುವುದಿಲ್ಲ: ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌

ಪಂಜಾಬ್ ಸಿಎಂ ಪ್ರಮಾಣವಚನ ಮಾ.16ಕ್ಕೆ; ಕೇಜ್ರಿವಾಲ್ ಕಾಲಿಗೆ ಬಿದ್ದ ಭಗವಂತ ಮಾನ್

ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ‌ಭಗವಂತ ಮಾನ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿ ಮಾರ್ಚ್ 16ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Last Updated 11 ಮಾರ್ಚ್ 2022, 11:33 IST
ಪಂಜಾಬ್ ಸಿಎಂ ಪ್ರಮಾಣವಚನ ಮಾ.16ಕ್ಕೆ; ಕೇಜ್ರಿವಾಲ್ ಕಾಲಿಗೆ ಬಿದ್ದ ಭಗವಂತ ಮಾನ್

4 ರಾಜ್ಯಗಳಲ್ಲಿ ಹೆಚ್ಚಾಗಿ, ಒಂದರಲ್ಲಿ ಕುಸಿದ ಬಿಜೆಪಿ ಮತ ಗಳಿಕೆ ಪ್ರಮಾಣ

4 ರಾಜ್ಯಗಳನ್ನು ತೆಕ್ಕೆಗೆ ಹಾಕಿಕೊಂಡ ಬಿಜೆಪಿ ತನ್ನ ಮತ ಹಂಚಿಕೆಯ ಪ್ರಮಾಣದಲ್ಲಿ ಹೆಚ್ಚಳ ಮಾಡಿಕೊಂಡಿದೆ. ಕಾಂಗ್ರೆಸ್ ಉತ್ತರಾಖಂಡ ಬಿಟ್ಟು ಉಳಿದೆಡೆ ಮತ ಗಳಿಕೆ ಪ್ರಮಾಣದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಪಂಜಾಬ್‌ನಲ್ಲಿ ಎಎಪಿ ಮತ ಗಳಿಕೆಯಲ್ಲಿ ಭಾರೀ ಪ್ರಗತಿ ಸಾಧಿಸಿದೆ
Last Updated 11 ಮಾರ್ಚ್ 2022, 6:25 IST
4 ರಾಜ್ಯಗಳಲ್ಲಿ ಹೆಚ್ಚಾಗಿ, ಒಂದರಲ್ಲಿ ಕುಸಿದ ಬಿಜೆಪಿ ಮತ ಗಳಿಕೆ ಪ್ರಮಾಣ
ADVERTISEMENT

Punjab Election Results 2022 | ಪಂಜಾಬ್‌ನಲ್ಲಿ ಹಾಲಿ, ಮಾಜಿ ಸಿಎಂಗಳಿಗೆ ಸೋಲು

ಕಳೆದ ಚುನಾವಣೆಯಲ್ಲಿ 20 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದ ಎಎಪಿ, ಈ ಬಾರಿ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವ ಸೂಚನೆಯನ್ನು ಮತಗಟ್ಟೆ ಸಮೀಕ್ಷೆಗಳು ವ್ಯಕ್ತಪಡಿಸಿವೆ. ಒಟ್ಟು 117 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಪಕ್ಷ ಸರ್ಕಾರ ರಚಿಸಲು 59 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ.
Last Updated 10 ಮಾರ್ಚ್ 2022, 16:14 IST
Punjab Election Results 2022 | ಪಂಜಾಬ್‌ನಲ್ಲಿ ಹಾಲಿ, ಮಾಜಿ ಸಿಎಂಗಳಿಗೆ ಸೋಲು

Election Result 2022 | 4 ರಾಜ್ಯ ಬಿಜೆಪಿಗೆ; AAP ಅಚ್ಚರಿ, ಕಾಂಗ್ರೆಸ್‌ಗೆ ಆಘಾತ

2024ರ ಸಾರ್ವತ್ರಿಕ ಚುನಾವಣೆಯ ಸೆಮಿ ಫೈನಲ್ ಎನ್ನಲಾಗುತ್ತಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶವು ಗುರುವಾರ ಹೊರಬಿದ್ದಿದ್ದು, 690 ಕ್ಷೇತ್ರಗಳ 6,944 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದೆ. 80 ಸದಸ್ಯರನ್ನು ಸಂಸತ್ತಿಗೆ ಕಳುಹಿಸುವ ಉತ್ತರ ಪ್ರದೇಶವನ್ನು ಗೆದ್ದವರು ದೇಶವನ್ನೇ ಗೆದ್ದಂತೆ ಎಂಬ ಮಾತು ಇರುವುದರಿಂದ, ಎಲ್ಲ ರಾಜಕೀಯ ಪಕ್ಷಗಳಿಗೂ ಇದೊಂದು ಕುತೂಹಲದ ರಾಜಕೀಯ ಕದನವಾಗಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಭಾರಿ ಭರವಸೆ ಮೂಡಿಸಿದ್ದ ಕಾಂಗ್ರೆಸ್ ಪಕ್ಷವು ತನ್ನ ಕೈಯಲ್ಲಿದ್ದ 7ರಲ್ಲಿ ಕೇವಲ 2 ಸ್ಥಾನಗಳನ್ನಷ್ಟೇ ಉಳಿಸಿಕೊಳ್ಳುವಲ್ಲಿ ತೃಪ್ತಿ ಪಡಬೇಕಾಗಿರುವುದು ಆ ಪಕ್ಷದ ಭವಿಷ್ಯದ ಮೇಲೆ ಕರಿಛಾಯೆ ಮೂಡಿಸಿದಂತಾಗಿದೆ.
Last Updated 10 ಮಾರ್ಚ್ 2022, 15:27 IST
Election Result 2022 | 4 ರಾಜ್ಯ ಬಿಜೆಪಿಗೆ; AAP ಅಚ್ಚರಿ, ಕಾಂಗ್ರೆಸ್‌ಗೆ ಆಘಾತ

Punjab Results| ಪಂಜಾಬ್‌ ಸಿಎಂ ಚನ್ನಿಯನ್ನು ಸೋಲಿಸಿದ ಎಎಪಿ ಹುರಿಯಾಳುಗಳಿವರು...

ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಅವರು ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳ ವಿರುದ್ಧ ಮುಖಭಂಗ ಅನುಭವಿಸಿದ್ದಾರೆ.
Last Updated 10 ಮಾರ್ಚ್ 2022, 14:00 IST
Punjab Results| ಪಂಜಾಬ್‌ ಸಿಎಂ ಚನ್ನಿಯನ್ನು ಸೋಲಿಸಿದ ಎಎಪಿ ಹುರಿಯಾಳುಗಳಿವರು...
ADVERTISEMENT
ADVERTISEMENT
ADVERTISEMENT