ಕನ್ನಡ ಸಾಹಿತ್ಯಕ್ಕೆ ಅನನ್ಯವಾದ ‘ರಾಶಿ’ ಕೊಡುಗೆ
ರಾ.ಶಿ. ಎಂದು ಕನ್ನಡಸಾಹಿತ್ಯ ಪ್ರಪಂಚದಲ್ಲಿ ಹೆಸರಾದವರು ಡಾ. ಎಂ. ಶಿವರಾಂ (1905–1984). ಕನ್ನಡ ಸಾರಸ್ವತಲೋಕವನ್ನು ಹಾಸ್ಯಬರಹಗಳಿಂದಲೂ ಗಂಭೀರಸಾಹಿತ್ಯದಿಂದಲೂ ಶ್ರೀಮಂತ ಗೊಳಿಸಿದವರು. ತಂದೆ–ತಾಯಿ ಇಟ್ಟ ಹೆಸರು ಶಿವರಾಮ;Last Updated 29 ಡಿಸೆಂಬರ್ 2019, 9:10 IST