ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Radio

ADVERTISEMENT

Mann Ki Baat | ಪ್ರಧಾನಿ ಮೋದಿ 'ಮನ್ ಕೀ ಬಾತ್' ಭಾಷಣದ ಮುಖ್ಯಾಂಶಗಳು

'ಮನ್ ಕೀ ಬಾತ್' ರೇಡಿಯೋ ಕಾರ್ಯಕ್ರಮದ 113ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ , ಅನೇಕ ವಿಷಯಗಳ ಕುರಿತು ಪ್ರಸ್ತಾಪಿಸಿದ್ದಾರೆ.
Last Updated 25 ಆಗಸ್ಟ್ 2024, 7:33 IST
Mann Ki Baat | ಪ್ರಧಾನಿ ಮೋದಿ 'ಮನ್ ಕೀ ಬಾತ್' ಭಾಷಣದ ಮುಖ್ಯಾಂಶಗಳು

ಕೃಷಿಯ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸಲು ‘ಕಿಸಾನ್‌ ಕಿ ಬಾತ್‌’ ಕಾರ್ಯಕ್ರಮ

ರೈತರಿಗೆ ಕೃಷಿಯ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸಲು ಸರ್ಕಾರವು ಮಾಸಿಕ ‘ಕಿಸಾನ್‌ ಕಿ ಬಾತ್‌’ ರೇಡಿಯೊ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
Last Updated 15 ಆಗಸ್ಟ್ 2024, 15:59 IST
ಕೃಷಿಯ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸಲು ‘ಕಿಸಾನ್‌ ಕಿ ಬಾತ್‌’ ಕಾರ್ಯಕ್ರಮ

ಕೀಳು ಮಾತು: ರೇಡಿಯೊ ಜಾಕಿ ಸೇರಿ ಇಬ್ಬರ ಬಂಧನ

ರೋಹನ್ ಕಾರ್ಯಪ್ಪ ಮತ್ತು ಶರವಣ ಭಟ್ಟಾಚಾರ್ಯ ಬಂಧಿತರು.
Last Updated 26 ಜುಲೈ 2024, 16:34 IST
ಕೀಳು ಮಾತು: ರೇಡಿಯೊ ಜಾಕಿ ಸೇರಿ ಇಬ್ಬರ ಬಂಧನ

ಸಂಗತ: ಅಶರೀರವಾಣಿಗೆ ಕಿವಿಗೊಡಿ

ಕೇಳುಗರ ಅಭಿರುಚಿಗೆ ತಕ್ಕಂತೆ ಕಾಲಕಾಲಕ್ಕೆ ಅಪ್‌ಡೇಟ್‌ ಆಗುತ್ತಾ ಹೊಸ ನಮೂನೆಯಲ್ಲಿ ಕಾರ್ಯಕ್ರಮಗಳ ಪ್ರಸಾರ ಮಾಡುತ್ತಿರುವುದು ಎಫ್‌.ಎಂ. ಚಾನೆಲ್‌ಗಳ ವಿಶೇಷ
Last Updated 23 ಜುಲೈ 2024, 1:52 IST
ಸಂಗತ: ಅಶರೀರವಾಣಿಗೆ ಕಿವಿಗೊಡಿ

ಮೈಸೂರು: ಆಕಾಶವಾಣಿಯಲ್ಲಿ ‘ನಮ್‌ಕಂಪನಿ’ ಬಾನುಲಿ ಸರಣಿ

ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿತು.
Last Updated 16 ಜುಲೈ 2024, 4:23 IST
ಮೈಸೂರು: ಆಕಾಶವಾಣಿಯಲ್ಲಿ ‘ನಮ್‌ಕಂಪನಿ’ ಬಾನುಲಿ ಸರಣಿ

ಖ್ಯಾತ ರೇಡಿಯೊ ಉದ್ಘೋಷಕ ಅಮೀನ್‌ ಸಯಾನಿ  ಹೃದಯಾಘಾತದಿಂದ ನಿಧನ

ಖ್ಯಾತ ರೆಡಿಯೊ ಉದ್ಘೋಷಕ ಅಮೀನ್‌ ಸಯಾನಿ ಅವರು ಹೃದಯಾಘಾತದಿಂದ ನಿಧನನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
Last Updated 21 ಫೆಬ್ರುವರಿ 2024, 6:13 IST
ಖ್ಯಾತ ರೇಡಿಯೊ ಉದ್ಘೋಷಕ ಅಮೀನ್‌ ಸಯಾನಿ  ಹೃದಯಾಘಾತದಿಂದ ನಿಧನ

ಮಡಿಕೇರಿ: ಕಾಫಿನಾಡಿನಲ್ಲಿ ಜೀವಂತ ಇರುವ ರೇಡಿಯೊ

ಹಲೋ ಸರ್ ನಮಸ್ತೆ, ಏನು ಮಾಡುತ್ತಿರುವಿರಿ ಎಂದು ಕಳೆದ ರಾತ್ರಿ ನಾನು ಕರೆ ಮಾಡಿ ಕೇಳಿದ ಬಹುತೇಕ ಮಂದಿ ಹೇಳಿದ್ದು ರೇಡಿಯೊ ಕೇಳುತ್ತಿದ್ದೇನೆ ಎಂದು. ವಿಶೇಷವಾಗಿ ಕೊಡಗಿನಲ್ಲಿ ಸಂಜೆಯ ನಂತರ ತೋಟದ ಮನೆಗಳಲ್ಲಿ, ಕಾಡಂಚಿನ ಪ್ರದೇಶಗಳಲ್ಲಿ, ಹಾಡಿಗಳಲ್ಲಿ ಸಾಮಾನ್ಯವಾಗಿ ಜನರು ರೇಡಿಯೊ ಕೇಳುತ್ತಾರೆ
Last Updated 13 ಫೆಬ್ರುವರಿ 2024, 7:27 IST
ಮಡಿಕೇರಿ: ಕಾಫಿನಾಡಿನಲ್ಲಿ ಜೀವಂತ ಇರುವ ರೇಡಿಯೊ
ADVERTISEMENT

ಸಂಪನ್ಮೂಲದ ಕೊರತೆ: ಸಮುದಾಯ ಬಾನುಲಿ ಕೇಂದ್ರಗಳಿಗೆ ಸಂಕಷ್ಟ

‘ಸಮುದಾಯ ಬಾನುಲಿ ಕೇಂದ್ರಗಳು ಆರ್ಥಿಕ ಸಂಪನ್ಮೂಲವಿಲ್ಲದೇ ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಇತರೆ ಮಾಧ್ಯಮಗಳಿಗೆ ನೀಡುತ್ತಿರುವ ಜಾಹೀರಾತು ನೀತಿಯನ್ನೇ ಸಮುದಾಯ ರೇಡಿಯೊಗಳಿಗೂ ಅನ್ವಯಿಸಬೇಕು’ ಎಂದು ಕರ್ನಾಟಕ ಸಮುದಾಯ ಬಾನುಲಿ ಕೇಂದ್ರಗಳ ಸಂಘ ಆಗ್ರಹಿಸಿದೆ.
Last Updated 31 ಜನವರಿ 2024, 15:36 IST
ಸಂಪನ್ಮೂಲದ ಕೊರತೆ: ಸಮುದಾಯ ಬಾನುಲಿ ಕೇಂದ್ರಗಳಿಗೆ ಸಂಕಷ್ಟ

Fact Check: ರೇಡಿಯೊ ಗಾರ್ಡನ್‌ ರೇಡಿಯೊ ವಾಹಿನಿಯನ್ನು ಇಸ್ರೊ ಅಭಿವೃದ್ಧಿಪಡಿಸಿಲ್ಲ

‘ಈ ಕೆಳಗಡೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.‌ ಆವಾಗ ನಿಮಗೆ ಹಸಿರು ಚುಕ್ಕೆಗಳು ಕಂಡುಬರುತ್ತವೆ. ಅವು ಇಡೀ ಜಗತ್ತಿನಲ್ಲಿರುವ ಎಫ್‌ಎಂ ರೇಡಿಯೊ ಸ್ಟೇಷನ್‌ಗಳು.
Last Updated 1 ಆಗಸ್ಟ್ 2023, 0:25 IST
Fact Check: ರೇಡಿಯೊ ಗಾರ್ಡನ್‌ ರೇಡಿಯೊ ವಾಹಿನಿಯನ್ನು ಇಸ್ರೊ ಅಭಿವೃದ್ಧಿಪಡಿಸಿಲ್ಲ

808 ಎಫ್ಎಂ ಕೇಂದ್ರಗಳ ಇ–ಹರಾಜು ಶೀಘ್ರ: ಅನುರಾಗ್‌ ಠಾಕೂರ್

ರೇಡಿಯೊ ಸಂವಹನದ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರವು ದೇಶದ 284 ನಗರಗಳಲ್ಲಿ 808 ಎಫ್‌ಎಂ ರೇಡಿಯೊ ಕೇಂದ್ರಗಳ ಇ–ಹರಾಜು ಪ್ರಕ್ರಿಯೆಯನ್ನು ಶೀಘ್ರದಲ್ಲೇ ನಡೆಸಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.
Last Updated 23 ಜುಲೈ 2023, 11:50 IST
808 ಎಫ್ಎಂ ಕೇಂದ್ರಗಳ ಇ–ಹರಾಜು ಶೀಘ್ರ: ಅನುರಾಗ್‌ ಠಾಕೂರ್
ADVERTISEMENT
ADVERTISEMENT
ADVERTISEMENT