ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

RahulHugsModi

ADVERTISEMENT

ರಾಹುಲ್‌ ಅಪ್ಪುಗೆ ಈಗ ಕಾಂಗ್ರೆಸ್‌ ಫ್ಲೆಕ್ಸ್‌ಗೂ ಬಂತು

ರಾಹುಲ್‌ ಗಾಂಧಿ ಅವರು ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿರುವ ಚಿತ್ರವನ್ನು ಮುದ್ರಿಸಿ ದೊಡ್ಡ ಗಾತ್ರದ ಫ್ಲೆಕ್ಸ್‌ವೊಂದನ್ನು ಮುಂಬೈ ಕಾಂಗ್ರೆಸ್‌ಅಂಧೇರಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಾಕಿದೆ. ‘ಕೋಪದಿಂದಲ್ಲ, ಪ್ರೀತಿಯಿಂದ ಮಾತ್ರ ಗೆಲುವು ಸಾಧ್ಯ’ ಎಂಬ ಒಕ್ಕಣೆಯನ್ನೂ ಬರೆಯಲಾಗಿದೆ.
Last Updated 22 ಜುಲೈ 2018, 6:01 IST
ರಾಹುಲ್‌ ಅಪ್ಪುಗೆ ಈಗ ಕಾಂಗ್ರೆಸ್‌ ಫ್ಲೆಕ್ಸ್‌ಗೂ ಬಂತು

ಟ್ರೋಲ್‌ ಆಯ್ತು ಅಮೂಲ್‌ನ ರಾಹುಲ್‌ 'ಅಪ್ಪುಗೆ'ಯ ಕಾರ್ಟೂನ್‌ 

ಅಮೂಲ್‌, ‘ಅಪ್ಪುಗೆಯೇ? ಮುಜುಗರವೇ?’ ಎಂಬ ಶೀರ್ಷಿಕೆ ಅಡಿ ಕಾರ್ಟೂನ್‌ವೊಂದನ್ನು ಪ್ರಕಟಿಸಿದೆ.ಈ ಕಾರ್ಟೂನ್‌ ಟ್ರೋಲ್‌ ಆಗಿ ಸದ್ದು ಮಾಡಿದೆ. ರಾಹುಲ್‌ ಗಾಂಧಿಗೆ ಅಭಿನಂದನೆಗಳು! #Hug-gies ಬ್ರಾಂಡ್‌ ಅಂಬಾಸಿಡರ್‌ ಆಯ್ಕೆಗೆ ಎಂದು, ‘ಪಪ್ಪು’ ಜೋಕ್ಸ್‌ ಹೆಚ್ಚು ರುಚಿಯಾಗಿದೆ ಎಂದೂ ವ್ಯಂಗ್ಯವಾಡಿದ್ದಾರೆ.
Last Updated 22 ಜುಲೈ 2018, 5:23 IST
ಟ್ರೋಲ್‌ ಆಯ್ತು ಅಮೂಲ್‌ನ ರಾಹುಲ್‌ 'ಅಪ್ಪುಗೆ'ಯ ಕಾರ್ಟೂನ್‌ 
ADVERTISEMENT
ADVERTISEMENT
ADVERTISEMENT
ADVERTISEMENT