Karnataka Rains | ಭಾರಿ ಮಳೆ: ಕೆರೆಗಳು ಕೋಡಿ, ಬೆಳೆ ಹಾನಿ
Crop Damage: ಧಾರವಾಡ, ಬಳ್ಳಾರಿ, ವಿಜಯನಗರ, ಗದಗ, ದಾವಣಗೆರೆ, ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಕೆರೆಗಳು ಕೋಡಿ, ಭತ್ತ, ಗೋವಿನಜೋಳ, ಕಾಫಿ ಬೆಳೆಗಳಿಗೆ ಹಾನಿಯಾಗಿದೆ. ಮನೆಗಳಿಗೆ ನೀರು ನುಗ್ಗಿದ ಘಟನೆಗಳು ಕೂಡ ವರದಿಯಾಗಿವೆ.Last Updated 10 ಅಕ್ಟೋಬರ್ 2025, 0:38 IST