'ರಾಜತರಂಗಿಣಿ'ಯಲ್ಲಿ ಖಗೋಳೀಯ ಘಟನೆಗಳು
ಏಸು ಕ್ರಿಸ್ತನ ಆಗಮನದ ಸೂಚನೆಯನ್ನು ಆಕಾಶದಲ್ಲಿ ತೋರಿಸಿಕೊಟ್ಟದ್ದು ಒಂದು ಪ್ರಕಾಶಮಾನ ನಕ್ಷತ್ರ ಎಂಬುದು ಅನೇಕರ ಗಮನ ಸೆಳೆದಿದೆ. ಆ ನಕ್ಷತ್ರ ಯಾವುದು ಎಂಬುದನ್ನು ಹುಡುಕುವ ಕೆಲಸವೂ ನಡೆದಿದೆ. ಹ್ಯಾಲೀ ಧೂಮಕೇತುವನ್ನು ಕಂಡ ಮಹಾನ್ ಚಿತ್ರಕಾರ ಗಿಯೋತೋ ಅದನ್ನೇ ಈ ಸಂದರ್ಭಕ್ಕೆ ಹೊಂದಿಸಿ ರಚಿಸಿದ ಕಲಾಕೃತಿ ಇಂದು ಮಹತ್ವ ಪಡೆದಿದೆ.Last Updated 5 ಜನವರಿ 2019, 19:30 IST