ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ram rajya

ADVERTISEMENT

ಸಾವಿರ ವರ್ಷಗಳವರೆಗೆ 'ರಾಮ ರಾಜ್ಯ' ಸ್ಥಾಪನೆಗೆ ನಾಂದಿಯಾದ ರಾಮ ಮಂದಿರ: BJP ನಿರ್ಣಯ

ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರದ ಕುರಿತು ಭಾನುವಾರ ನಡೆದ ಬಿಜೆಪಿಯ ರಾಷ್ಟ್ರೀಯ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮುಂದಿನ ಸಾವಿರ ವರ್ಷಗಳವರೆಗೆ ಭಾರತದಲ್ಲಿ ರಾಮ ರಾಜ್ಯ ಸ್ಥಾಪಿಸುವುದಕ್ಕೆ ಮಂದಿರವು ನಾಂದಿಯಾಗಿದೆ ಎಂದು ಅದರಲ್ಲಿ ಪ್ರತಿಪಾದಿಸಲಾಗಿದೆ.
Last Updated 18 ಫೆಬ್ರುವರಿ 2024, 14:06 IST
ಸಾವಿರ ವರ್ಷಗಳವರೆಗೆ 'ರಾಮ ರಾಜ್ಯ' ಸ್ಥಾಪನೆಗೆ ನಾಂದಿಯಾದ ರಾಮ ಮಂದಿರ: BJP ನಿರ್ಣಯ

'ರಾಮ ರಾಜ್ಯ'ದಿಂದ ಪ್ರೇರಣೆ ಪಡೆದ ದೆಹಲಿಯ ಎಎಪಿ ಸರ್ಕಾರ: ಕೇಜ್ರಿವಾಲ್

ದೆಹಲಿಯ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರವು 'ರಾಮ ರಾಜ್ಯ'ದಿಂದ ಪ್ರೇರಣೆ ಪಡೆದಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.
Last Updated 21 ಜನವರಿ 2024, 13:21 IST
'ರಾಮ ರಾಜ್ಯ'ದಿಂದ ಪ್ರೇರಣೆ ಪಡೆದ ದೆಹಲಿಯ ಎಎಪಿ ಸರ್ಕಾರ: ಕೇಜ್ರಿವಾಲ್

ರಾಮಮಂದಿರ ನಿರ್ಮಾಣ ದೇಶದಲ್ಲಿ ರಾಮರಾಜ್ಯಕ್ಕೆ ನಾಂದಿ: ಸಿಎಂ ಯೋಗಿ ಆದಿತ್ಯನಾಥ್

ರಾಮಮಂದಿರ ನಿರ್ಮಾಣ ದೇಶದಲ್ಲಿ ರಾಮರಾಜ್ಯದ ಆರಂಭವನ್ನು ಸಂಕೇತಿಸುತ್ತದೆ–ಯೋಗಿ ಆದಿತ್ಯನಾಥ್ ಪ್ರತಿಪಾದನೆ.
Last Updated 5 ನವೆಂಬರ್ 2023, 11:10 IST
ರಾಮಮಂದಿರ ನಿರ್ಮಾಣ ದೇಶದಲ್ಲಿ ರಾಮರಾಜ್ಯಕ್ಕೆ ನಾಂದಿ: ಸಿಎಂ ಯೋಗಿ ಆದಿತ್ಯನಾಥ್

ಇದು ಯಾವ ರೀತಿಯ ರಾಮರಾಜ್ಯ? ಉತ್ತರ ಪ್ರದೇಶ ಸರ್ಕಾರಕ್ಕೆ ಸಂಜಯ್ ರಾವುತ್ ಪ್ರಶ್ನೆ

ಉತ್ತರ ಪ್ರದೇಶದ ದೇವಾಲಯವೊಂದರಲ್ಲಿ ಕುಡಿಯುವ ನೀರಿಗಾಗಿ ಮುಸ್ಲಿಂ ಬಾಲಕನನ್ನು ನಿರ್ದಯವಾಗಿ ಥಳಿಸಿರುವ ಘಟನೆ ಬಗ್ಗೆ ಭಾನುವಾರ ಕಿಡಿಕಾರಿರುವ ಶಿವಸೇನೆ ಮುಖಂಡ ಸಂಜಯ್ ರಾವುತ್, ಇದು ಯಾವ ರೀತಿಯ 'ರಾಮ ರಾಜ್ಯ' ಎಂದು ಪ್ರಶ್ನಿಸಿದ್ದಾರೆ. ಕೋಮು ಧ್ರುವೀಕರಣದಲ್ಲಿ ಪಾಲ್ಗೊಳ್ಳುವ ಮೂಲಕ ಕೆಲವರು ಭಾರತದ ಚಿತ್ರಣವನ್ನೇ ಹಾಳುಗೆಡಹುತ್ತಿದ್ದಾರೆ ಎಂಬುದನ್ನು ಈ ಘಟನೆ ತೋರಿಸಿದೆ.
Last Updated 21 ಮಾರ್ಚ್ 2021, 12:55 IST
ಇದು ಯಾವ ರೀತಿಯ ರಾಮರಾಜ್ಯ? ಉತ್ತರ ಪ್ರದೇಶ ಸರ್ಕಾರಕ್ಕೆ ಸಂಜಯ್ ರಾವುತ್ ಪ್ರಶ್ನೆ

ದೆಹಲಿ ಜನತೆಯ ಸೇವೆಗಾಗಿ 'ರಾಮರಾಜ್ಯ’ದ 10 ತತ್ವಗಳ ಪಾಲನೆ: ಅರವಿಂದ ಕೇಜ್ರಿವಾಲ್

ರಾಮರಾಜ್ಯ ಪರಿಕಲ್ಪನೆಯಿಂದ ಪ್ರಭಾವಿತವಾದ 10 ತತ್ವಗಳನ್ನು ತಮ್ಮ ಸರ್ಕಾರ ಅನುಸರಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದರು.
Last Updated 10 ಮಾರ್ಚ್ 2021, 10:04 IST
ದೆಹಲಿ ಜನತೆಯ ಸೇವೆಗಾಗಿ 'ರಾಮರಾಜ್ಯ’ದ 10 ತತ್ವಗಳ ಪಾಲನೆ: ಅರವಿಂದ ಕೇಜ್ರಿವಾಲ್

ಇದು ಹಿಮಾಚಲದ 'ರಾಮರಾಜ್ಯ': ಇಲ್ಲಿ ಅಪರಾಧ ಕೃತ್ಯಗಳೇ ನಡೆದಿಲ್ಲ!

ಭಾರತದ ಯಾವುದೇ ಜಿಲ್ಲೆಗೆ ಇಲ್ಲದ ಅಪೂರ್ವ ಹೆಚ್ಚುಗಾರಿಕೆಗೆ ಹಿಮಾಚಲ ಪ್ರದೇಶದ ಲಾಹೌಲ್‌–ಸ್ಪಿತಿ ಜಿಲ್ಲೆ ಪಾತ್ರವಾಗಿದೆ. ನಿಜವಾದ ಅರ್ಥದಲ್ಲಿ ಇದು ರಾಮರಾಜ್ಯ.
Last Updated 1 ಜನವರಿ 2020, 20:00 IST
ಇದು ಹಿಮಾಚಲದ 'ರಾಮರಾಜ್ಯ': ಇಲ್ಲಿ ಅಪರಾಧ ಕೃತ್ಯಗಳೇ ನಡೆದಿಲ್ಲ!

ದೇವರು ಮತ್ತು ಧಾರ್ಮಿಕತೆ

ಗಾಂಧೀಜಿಯ ರಾಮರಾಜ್ಯ ಎನ್ನುವುದು ಆದರ್ಶಾತ್ಮಕ ರಾಜ್ಯ ಎಂಬ ರೂಪಕ ಮಾತ್ರ
Last Updated 15 ಅಕ್ಟೋಬರ್ 2019, 20:00 IST
ದೇವರು ಮತ್ತು ಧಾರ್ಮಿಕತೆ
ADVERTISEMENT

‘ಗಾಂಧಿ ಮಾದರಿ’ ಮರುಕಳಿಕೆ

ಅಧಿಕಾರದ ‍ಪೊರೆಗೆ ಮನಸು ಒಪ್ಪಿಸಿದವರಿಗೆ ಮಹಿಳೆಯರ ಪಾದಯಾತ್ರೆ ಅಮುಖ್ಯವಾಯಿತೇ?
Last Updated 29 ಜನವರಿ 2019, 20:15 IST
‘ಗಾಂಧಿ ಮಾದರಿ’ ಮರುಕಳಿಕೆ
ADVERTISEMENT
ADVERTISEMENT
ADVERTISEMENT