ಅಶೋಕ ಪತ್ರ: ಬಿಜೆಪಿಗೆ ಇಕ್ಕಟ್ಟು | ಅಶೋಕ– ವಿಜಯೇಂದ್ರ ಮುಸುಕಿನ ಗುದ್ದಾಟ ಬಯಲು
ಬಿಜೆಪಿ ರಾಜ್ಯ ಘಟಕ ಬುಧವಾರದಿಂದ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಸರಣಿ ಹೋರಾಟಗಳ ಮಧ್ಯೆ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ನಡುವಿನ ಮುಸುಕಿನ ಗುದ್ದಾಟ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.Last Updated 2 ಏಪ್ರಿಲ್ 2025, 0:27 IST