‘ರತ್ನಮಂಜರಿ’ ಬಿಡುಗಡೆಗೆ ಸಿದ್ಧ
‘ರತ್ನಮಂಜರಿ’ ಎಂದಾಕ್ಷಣ ‘ಯಾರು ಯಾರು ನೀ ಯಾರು’ ಹಾಡು ಥಟ್ಟನೆ ನೆನಪಾಗುತ್ತದೆ. ಅರವತ್ತರ ದಶಕದಲ್ಲಿ ತೆರೆಕಂಡ ಈ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚೊತ್ತಿದೆ. ಈಗ ಇದೇ ಶೀರ್ಷಿಕೆಯಡಿ ಮಾರ್ಡನ್ ‘ರತ್ನಮಂಜರಿ’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಥ್ರಿಲ್ಲರ್, ಹಾರರ್ ಸಿನಿಮಾ ಇದು.Last Updated 22 ಏಪ್ರಿಲ್ 2019, 8:25 IST