ಸೋಮವಾರ, 23 ಫೆಬ್ರುವರಿ 2026
×
ADVERTISEMENT

Readers Opinion

ADVERTISEMENT

ವಾಚಕರ ವಾಣಿ: ಪರಭಾಷಾ ಮೋಹ: ಸಂಸದರು ಮರೆತರೆ?

MP K Sudhakar: ಮೈಸೂರು ಸ್ಯಾಂಡಲ್‌ ಸೋಪಿಗೆ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿ ದ್ದಾರೆ. ಇದಕ್ಕೆ ಪರ–ವಿರೋಧ ವ್ಯಕ್ತವಾಗುತ್ತಿದೆ.
Last Updated 13 ಫೆಬ್ರುವರಿ 2026, 23:30 IST
ವಾಚಕರ ವಾಣಿ: ಪರಭಾಷಾ ಮೋಹ: ಸಂಸದರು ಮರೆತರೆ?

ವಾಚಕರ ವಾಣಿ | ನಾಯಕತ್ವ ಗೊಂದಲ: ಜನಹಿತ ಕಡೆಗಣನೆ

Congress Leadership: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಕುರಿತಾದ ಚರ್ಚೆಗಳು ಮತ್ತು ಹೈಕಮಾಂಡ್‌ನ ಸರಣಿ ನಿರ್ದೇಶನಗಳು ಆಡಳಿತದ ಮೇಲೆ ಪ್ರಭಾವ ಬೀರುತ್ತಿವೆ.
Last Updated 12 ಫೆಬ್ರುವರಿ 2026, 23:30 IST
ವಾಚಕರ ವಾಣಿ | ನಾಯಕತ್ವ ಗೊಂದಲ: ಜನಹಿತ ಕಡೆಗಣನೆ

ವಾಚಕರ ವಾಣಿ: ಹಳೆ ಪಿಂಚಣಿ ಮರುಜಾರಿಗೆ ವಿಳಂಬವೇಕೆ?

OPS Re-implementation: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಚುನಾವಣಾ ಪ್ರಣಾಳಿಕೆ ಯಲ್ಲಿ ಎನ್‌ಪಿಎಸ್ ರದ್ದತಿ ಬಗ್ಗೆ ಘೋಷಿಸಿತ್ತು.
Last Updated 11 ಫೆಬ್ರುವರಿ 2026, 23:30 IST
ವಾಚಕರ ವಾಣಿ: ಹಳೆ ಪಿಂಚಣಿ ಮರುಜಾರಿಗೆ ವಿಳಂಬವೇಕೆ?

ವಾಚಕರ ವಾಣಿ: ಸಮೀಕ್ಷೆಯ ಹಣ ಪಾವತಿಗೆ ಮೀನಮೇಷ

Public Grievances: ಸಮೀಕ್ಷೆಯ ಹಣ ಪಾವತಿಗೆ ಮೀನಮೇಷ: ಸರ್ಕಾರದಿಂದ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವಿವಿಧ ಇಲಾಖೆ ನೌಕರರು, ಶಿಕ್ಷಕರು, ಮಂಡಳಿ ಮತ್ತು ನಿಗಮದ ಸಿಬ್ಬಂದಿ ಪಾಲ್ಗೊಂಡಿದ್ದರು. ಸಮೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ ಗೌರವಧನ ನೀಡುವ ಭರವಸೆ ಇತ್ತು.
Last Updated 10 ಫೆಬ್ರುವರಿ 2026, 23:30 IST
ವಾಚಕರ ವಾಣಿ: ಸಮೀಕ್ಷೆಯ ಹಣ ಪಾವತಿಗೆ ಮೀನಮೇಷ

ವಾಚಕರ ವಾಣಿ: ಕೃಷಿಕರ ಇಳಿಕೆ: ಭೂಸ್ವಾಧೀನವೇ ಕಾರಣ

Agriculture India: ದೇಶದಲ್ಲಿ ಕೃಷಿಕರ ಸಂಖ್ಯೆ ಶೇ 82ರಿಂದ ಶೇ 62‌ಕ್ಕೆ ಇಳಿದಿದೆ. 140 ಕೋಟಿಯಷ್ಟಿ ರುವ ಜನರಿಗೆ ಅಗತ್ಯ ಇರುವಷ್ಟು ಆಹಾರಧಾನ್ಯ ಉತ್ಪಾದಿಸಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ.
Last Updated 9 ಫೆಬ್ರುವರಿ 2026, 22:30 IST
ವಾಚಕರ ವಾಣಿ: ಕೃಷಿಕರ ಇಳಿಕೆ: ಭೂಸ್ವಾಧೀನವೇ ಕಾರಣ

ವಾಚಕರ ವಾಣಿ: ಬೋರ್ಡ್ ಪರೀಕ್ಷೆ; ಥಾಣೆ ಪೊಲೀಸರ ಅನುಕರಣೀಯ ಕ್ರಮ

Student Assistance: ಮಹಾರಾಷ್ಟ್ರದ ಥಾಣೆಯಲ್ಲಿ ಫೆ. 10 ಮತ್ತು 20ರಿಂದ 10ನೇ ಹಾಗೂ 12ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ಆರಂಭವಾಗಲಿದೆ. ಈ ವೇಳೆ ವಿದ್ಯಾರ್ಥಿಗಳಿಗೆ ಸಂಚಾರ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಲು ಅಲ್ಲಿನ ಸಂಚಾರ ಪೊಲೀಸ್ ಇಲಾಖೆಯು ಟ್ರಾಫಿಕ್ ಪೊಲೀಸ್ ರೈಡರ್ ನಿಯೋಜಿಸಿದೆ.
Last Updated 8 ಫೆಬ್ರುವರಿ 2026, 23:30 IST
ವಾಚಕರ ವಾಣಿ: ಬೋರ್ಡ್ ಪರೀಕ್ಷೆ; ಥಾಣೆ ಪೊಲೀಸರ ಅನುಕರಣೀಯ ಕ್ರಮ

ವಾಚಕರ ವಾಣಿ: ಓದುಗರ ಪತ್ರಗಳು 24 ಜನವರಿ 2026

Anganwadi Workers Plight: ಕರ್ನಾಟಕ ಮತ್ತು ತಮಿಳುನಾಡಿನ ರಾಜ್ಯಪಾಲರು ಶಾಸನಸಭೆಯಿಂದ ಹೊರ ಹೋದದ್ದು ಸಾಂವಿಧಾನಿಕ ನಿಯಮ ಮತ್ತು ಒಕ್ಕೂಟದ ಆಶಯವನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ. ರಾಜ್ಯಪಾಲರ ಈ ಕ್ರಮ ಸಂವಿಧಾನದ ಮೂಲತತ್ತ್ವಗಳ ಉಲ್ಲಂಘನೆಯಾಗಿದೆ.
Last Updated 23 ಜನವರಿ 2026, 23:30 IST
ವಾಚಕರ ವಾಣಿ: ಓದುಗರ ಪತ್ರಗಳು 24 ಜನವರಿ 2026
ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು 23 ಜನವರಿ 2026

Public Concerns: ವಾಚಕರಿಂದ ಲಭಿಸಿದ ಪತ್ರಗಳಲ್ಲಿ ಪ್ರಾಮಾಣಿಕತೆ, ರಾಜಕೀಯ ನಿರ್ಲಿಪ್ತತೆ, ಯುವಜನರ ಮತಪ್ರವೃತ್ತಿ, ನೇಮಕಾತಿ ವಿಳಂಬ ಮತ್ತು ಅಧಿಕಾರಿಗಳ ನಡತೆ ಕುರಿತ ಭಿನ್ನಾಭಿಪ್ರಾಯಗಳು ಸ್ಪಷ್ಟವಾಗಿವೆ — ಸಮಾಜದ ನಾಡಿಯನ್ನು ಓದುತ್ತಿವೆ.
Last Updated 22 ಜನವರಿ 2026, 23:30 IST
ವಾಚಕರ ವಾಣಿ: ಓದುಗರ ಪತ್ರಗಳು 23 ಜನವರಿ 2026

ವಾಚಕರ ವಾಣಿ: ಓದುಗರ ಪತ್ರಗಳು 22 ಜನವರಿ 2026

Democracy Voices: ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರು ಹೇಳಿರುವ ‘ಜೇಬು ತುಂಬಿಸಿಕೊಳ್ಳುವ ಬದಲು ಜೋಳಿಗೆ ತುಂಬಿಸಿಕೊಳ್ಳಿ’ ಎನ್ನುವ ಮಾತು ರಾಜ್ಯದ ಹಲವು ಮಠಾಧೀಶರಿಗೆ ಆತ್ಮಾವಲೋಕನದ ಕಿವಿಮಾತಿನಂತಿದೆ.
Last Updated 21 ಜನವರಿ 2026, 23:30 IST
ವಾಚಕರ ವಾಣಿ: ಓದುಗರ ಪತ್ರಗಳು 22 ಜನವರಿ 2026

ವಾಚಕರ ವಾಣಿ: ಓದುಗರ ಪತ್ರಗಳು 21 ಜನವರಿ 2026

Public Opinion: ಮಹಿಳಾ ನೌಕರರಿಗೆ ಋತುಚಕ್ರ ರಜೆ, ಹಿರಿಯ ಪೊಲೀಸ್ ಅಧಿಕಾರಿಯ ವಿಡಿಯೊ ಪ್ರಕರಣ, ಹಂಪಿಯ ಪರಿಸ್ಥಿತಿ, ಹಳ್ಳಿಗಳ ಶಿಕ್ಷಣ ಸಮಸ್ಯೆ, ಬ್ಯಾಂಕ್ ನೌಕರರ ಮುಷ್ಕರ, ಬೀದಿನಾಯಿ ಸಮಸ್ಯೆಗಳ ಕುರಿತ ಓದುಗರ ಅಭಿಪ್ರಾಯಗಳು.
Last Updated 20 ಜನವರಿ 2026, 23:30 IST
ವಾಚಕರ ವಾಣಿ: ಓದುಗರ ಪತ್ರಗಳು 21 ಜನವರಿ 2026
ADVERTISEMENT
ADVERTISEMENT
ADVERTISEMENT