ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Rhinoceros

ADVERTISEMENT

ಚಿತ್ವಾನ್ ನ್ಯಾಷನಲ್ ಪಾರ್ಕ್‌ನಲ್ಲಿ ಗುಂಡಿಟ್ಟು ಎರಡು ಘೇಂಡಾಮೃಗಗಳ ಹತ್ಯೆ

ಕಳ್ಳಸಾಗಣೆದಾರರ ದುಷ್ಕೃತ್ಯಕ್ಕೆ ನೇಪಾಳದ ಚಿತ್ವಾನ್ ನ್ಯಾಷನಲ್ ಪಾರ್ಕ್‌ನಲ್ಲಿ ಎರಡು ಘೇಂಡಾಮೃಗಗಳು ಬಲಿಯಾಗಿವೆ.
Last Updated 21 ಜನವರಿ 2023, 11:08 IST
ಚಿತ್ವಾನ್ ನ್ಯಾಷನಲ್ ಪಾರ್ಕ್‌ನಲ್ಲಿ ಗುಂಡಿಟ್ಟು ಎರಡು ಘೇಂಡಾಮೃಗಗಳ ಹತ್ಯೆ

ಕಠಿಣ ಕ್ರಮ, ತಂತ್ರಜ್ಞಾನ ಬಳಕೆ: ಘೇಂಡಾಮೃಗ ಬೇಟೆ ಶೂನ್ಯ

ಶಸ್ತ್ರಸಜ್ಜಿತ ಕಮಾಂಡೋಗಳು, ಅರಣ್ಯ ಸಿಬ್ಬಂದಿ ಮತ್ತು ತಂತ್ರಜ್ಞಾನದ ಬಳಕೆಯ ಕಠಿಣ ಕ್ರಮದಿಂದ 2022 ರಲ್ಲಿ ಅಸ್ಸಾಂ ಒಂದು ಕೊಂಬಿನ ಘೇಂಡಾಮೃಗಗಳ ಶೂನ್ಯ ಬೇಟೆಯ ಗುರಿ ಸಾಧಿಸಲು ಸಹಾಯ ಮಾಡಿದೆ. ಇದು ಎರಡು ದಶಕದ ನಂತರ ರಾಜ್ಯ ಸಾಧಿಸಿದ ಸಾಧನೆಯಾಗಿದೆ.
Last Updated 2 ಜನವರಿ 2023, 15:42 IST
ಕಠಿಣ ಕ್ರಮ, ತಂತ್ರಜ್ಞಾನ ಬಳಕೆ: ಘೇಂಡಾಮೃಗ ಬೇಟೆ ಶೂನ್ಯ

ಅಸ್ಸಾಂ: ಘೇಂಡಾಮೃಗಗಳ ಸಂತತಿಗೆ ಅಪಾಯಕಾರಿಯಾದ ಸಸ್ಯಗಳು

ಒಂದು ಕೊಂಬಿನ ಘೇಂಡಾಮೃಗಗಳ ಸಹಜ ವಾಸಸ್ಥಾನಗಳಾಗಿರುವ ಅಸ್ಸಾಂನ ಪ್ರಮುಖ ಮೂರು ಹುಲ್ಲುಗಾವಲು ಪ್ರದೇಶಗಳಲ್ಲಿ ಆವರಿಸಿಕೊಳ್ಳುತ್ತಿರುವ ಒಂದು ಬಗೆಯ ವಿನಾಶಕಾರಿ ಸಸ್ಯಗಳಿಂದ ಅಪಾಯ ಎದುರಾಗಿದೆ. ಕಳ್ಳಬೇಟೆಗಾರರ ಸವಾಲಿನ ಮಧ್ಯೆ ಘೇಂಡಾಮೃಗಗಳಿಗೆ ತಿನ್ನುವ ಆಹಾರಕ್ಕೂ ಕಂಟಕವಾಗಿ ಪರಿಣಮಿಸಿದೆ.
Last Updated 26 ಜೂನ್ 2022, 7:44 IST
ಅಸ್ಸಾಂ: ಘೇಂಡಾಮೃಗಗಳ ಸಂತತಿಗೆ ಅಪಾಯಕಾರಿಯಾದ ಸಸ್ಯಗಳು

ಪೂಜಾ ವಿಧಿ ವಿಧಾನಗಳೊಂದಿಗೆ ಘೇಂಡಾಮೃಗಗಳ ಕೊಂಬು ದಹಿಸಿದ ಅಸ್ಸಾಂ ಸರ್ಕಾರ!

ಗುವಾಹಟಿ: ಪೂರ್ವ ನಿರ್ಧಾರದಂತೆ ಅಸ್ಸಾಂ ಸರ್ಕಾರ ತನ್ನಲ್ಲಿ ಸಂರಕ್ಷಿಸಿದ್ದ ಘೇಂಡಾಮೃಗಗಳ 2479 ಕೊಂಬುಗಳನ್ನು ಪೂಜಾ ವಿಧಿ ವಿಧಾನಗಳೊಂದಿಗೆ ಬುಧವಾರ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಸುಟ್ಟು ಹಾಕಿದೆ.
Last Updated 22 ಸೆಪ್ಟೆಂಬರ್ 2021, 9:49 IST
ಪೂಜಾ ವಿಧಿ ವಿಧಾನಗಳೊಂದಿಗೆ ಘೇಂಡಾಮೃಗಗಳ ಕೊಂಬು ದಹಿಸಿದ ಅಸ್ಸಾಂ ಸರ್ಕಾರ!

ವಿಶ್ವ ಘೇಂಡಾಮೃಗಗಳ ದಿನ: ಅಪರೂಪದ ಪ್ರಾಣಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ...

ತನ್ನ ದೇಹದ ವಿಶಿಷ್ಠ ರಚನೆಯಿಂದ ಈ ಭೂಮಿಯ ಮೇಲೆ ಯಾರೇ ಆದರೂ ಸುಲಭವಾಗಿ ಗುರುತಿಸಬಹುದಾದ ಪ್ರಾಣಿ ಖಡ್ಗಮೃಗ ಅಥವಾ ಘೇಂಡಾಮೃಗ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿರುವ ಈ ಘೇಂಡಾಮೃಗವನ್ನು ಉಳಿಸಲು ಹಾಗೂ ಅವುಗಳ ಬಗ್ಗೆ ಜಾಗೃತಿ ಮೂಡಿಸಲು ಸೆ. 22 ನ್ನು ವಿಶ್ವ ಘೇಂಡಾಮೃಗಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
Last Updated 22 ಸೆಪ್ಟೆಂಬರ್ 2021, 6:37 IST
ವಿಶ್ವ ಘೇಂಡಾಮೃಗಗಳ ದಿನ: ಅಪರೂಪದ ಪ್ರಾಣಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ...

ಸಂಗತ: ರೈನೊ ರಕ್ಷಣೆಗೆ ಪಣ ತೊಡೋಣ

ಜೀವಿವೈವಿಧ್ಯದ ಈ ಪ್ರಮುಖ ಕೊಂಡಿಗಳ ಬೇಟೆ ಅನಿಯಂತ್ರಿತವಾಗಿ ಸಾಗುತ್ತಿದೆ
Last Updated 21 ಸೆಪ್ಟೆಂಬರ್ 2021, 20:15 IST
ಸಂಗತ: ರೈನೊ ರಕ್ಷಣೆಗೆ ಪಣ ತೊಡೋಣ

ಘೇಂಡಾಮೃಗ ಕೊಂಬುಗಳ ದಹನಕ್ಕೆ ಅಸ್ಸಾಂ ಸರ್ಕಾರ ನಿರ್ಧಾರ; ಕಾರಣ ಏನು?

ವನ್ಯಮೃಗದ ಬೇಟೆ, ಕಳ್ಳಸಾಗಣೆಗೆ ಕಡಿವಾಣ ಉದ್ದೇಶ
Last Updated 16 ಸೆಪ್ಟೆಂಬರ್ 2021, 15:40 IST
ಘೇಂಡಾಮೃಗ ಕೊಂಬುಗಳ ದಹನಕ್ಕೆ ಅಸ್ಸಾಂ ಸರ್ಕಾರ ನಿರ್ಧಾರ; ಕಾರಣ ಏನು?
ADVERTISEMENT

ಆರ್‌ಸಿಬಿ ವಿರುದ್ಧದ ಮ್ಯಾಚ್ ರೋಹಿತ್ ಪಾಲಿಗೆ ಬರಿ ಪಂದ್ಯ ಮಾತ್ರ ಆಗಿರಲಿಲ್ಲ!

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಏಪ್ರಿಲ್ 9 ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಿತ್ತು.
Last Updated 10 ಏಪ್ರಿಲ್ 2021, 11:53 IST
ಆರ್‌ಸಿಬಿ ವಿರುದ್ಧದ ಮ್ಯಾಚ್ ರೋಹಿತ್ ಪಾಲಿಗೆ ಬರಿ ಪಂದ್ಯ ಮಾತ್ರ ಆಗಿರಲಿಲ್ಲ!

2019ರ ಪ್ರವಾಹದ ವೇಳೆ ರಕ್ಷಿಸಿದ್ದ ಮೂರು ಘೇಂಡಾಮೃಗಗಳನ್ನು ಕಾಡಿಗೆ ಬಿಡಲು ಸಿದ್ಧತೆ

ಅಸ್ಸಾಂನಲ್ಲಿ 2019ರ ಪ್ರವಾಹದ ಸಂದರ್ಭದಲ್ಲಿ ರಕ್ಷಿಸಿದ್ದ ಮರಿಗಳು
Last Updated 10 ಏಪ್ರಿಲ್ 2021, 5:59 IST
2019ರ ಪ್ರವಾಹದ ವೇಳೆ ರಕ್ಷಿಸಿದ್ದ ಮೂರು ಘೇಂಡಾಮೃಗಗಳನ್ನು ಕಾಡಿಗೆ ಬಿಡಲು ಸಿದ್ಧತೆ

ಸೈದಾಪುರ | ಸಮಯಪ್ರಜ್ಞೆಯಿಂದ ಲಾಭ ಗಳಿಸಿದ ಖರಬೂಜ ಬೆಳೆಗಾರ

ಕೊರೊನಾ ಲಾಕ್‍ಡೌನ್ ವಿನಾಯ್ತಿಯ ಅನುಕೂಲ ಪಡೆದ ರೈತ
Last Updated 24 ಏಪ್ರಿಲ್ 2020, 19:45 IST
ಸೈದಾಪುರ | ಸಮಯಪ್ರಜ್ಞೆಯಿಂದ ಲಾಭ ಗಳಿಸಿದ ಖರಬೂಜ ಬೆಳೆಗಾರ
ADVERTISEMENT
ADVERTISEMENT
ADVERTISEMENT