ಶುಕ್ರವಾರ, 2 ಜನವರಿ 2026
×
ADVERTISEMENT

Rohingya

ADVERTISEMENT

ರೋಹಿಂಗ್ಯ, ಬಾಂಗ್ಲಾದೇಶಿಗರ ಸಂಖ್ಯೆ ಬಹಿರಂಗಪಡಿಸಿ: ಅಭಿಷೇಕ್‌ ಬ್ಯಾನರ್ಜಿ

West Bengal SIR: ಪಶ್ಚಿಮ ಬಂಗಾಳದಲ್ಲಿ 58.02 ಲಕ್ಷ ಮತದಾರರ ಹೆಸರುಗಳನ್ನು ಕೈಬಿಟ್ಟಿರುವ ಚುನಾವಣಾ ಆಯೋಗವು, ಆ ಪೈಕಿ ಎಷ್ಟು ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಮತ್ತು ರೋಹಿಂಗ್ಯಗಳಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ ಆಗ್ರಹಿಸಿದ್ದಾರೆ.
Last Updated 27 ಡಿಸೆಂಬರ್ 2025, 16:08 IST
ರೋಹಿಂಗ್ಯ, ಬಾಂಗ್ಲಾದೇಶಿಗರ ಸಂಖ್ಯೆ ಬಹಿರಂಗಪಡಿಸಿ: ಅಭಿಷೇಕ್‌ ಬ್ಯಾನರ್ಜಿ

ಕಾನ್ಪುರ: ಮೂವರು ರೋಹಿಂಗ್ಯ ವಲಸಿಗರ ಬಂಧನ

Illegal Immigrants: ಕಾನ್ಪುರ (ಉತ್ತರ ಪ್ರದೇಶ): ಅಕ್ರಮವಾಗಿ ಭಾರತ ಪ್ರವೇಶಿಸಿರುವ ಆರೋಪದಲ್ಲಿ ಮೂವರು ರೋಹಿಂಗ್ಯಾ ವಲಸಿಗರನ್ನು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಕಾನ್ಪುರದ ಸೆಂಟ್ರಲ್‌ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
Last Updated 25 ಡಿಸೆಂಬರ್ 2025, 15:29 IST
ಕಾನ್ಪುರ: ಮೂವರು ರೋಹಿಂಗ್ಯ ವಲಸಿಗರ ಬಂಧನ

ರೋಹಿಂಗ್ಯಾ, ಬಾಂಗ್ಲಾ ಅಕ್ರಮ ವಲಸಿಗರ ಪತ್ತೆಗೆ ಬಂಧನ ಕೇಂದ್ರ: ಸಿಎಂ ಯೋಗಿ ಸೂಚನೆ

Bangladeshi Migrants: ಉತ್ತರ ಪ್ರದೇಶದಲ್ಲಿ ಅಕ್ರಮವಾಗಿ ನೆಲಸಿರುವ ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶಿ ವಲಸಿಗರನ್ನು ಪತ್ತೆ ಮಾಡಲು ಉತ್ತರ ಪ್ರದೇಶ ಸರ್ಕಾರ ಬಂಧನ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ರೂಪಿಸಿದೆ.
Last Updated 3 ಡಿಸೆಂಬರ್ 2025, 15:52 IST
ರೋಹಿಂಗ್ಯಾ, ಬಾಂಗ್ಲಾ ಅಕ್ರಮ ವಲಸಿಗರ ಪತ್ತೆಗೆ ಬಂಧನ ಕೇಂದ್ರ: ಸಿಎಂ ಯೋಗಿ ಸೂಚನೆ

ರೋಹಿಂಗ್ಯಾಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಬೇಕೆ: ಸುಪ್ರೀಂ ಕೋರ್ಟ್‌ ಪ್ರಶ್ನೆ

ಭಾರತದಲ್ಲಿ ವಾಸಿಸುತ್ತಿರುವ ರೋಹಿಂಗ್ಯಾಗಳ ಕಾನೂನು ಸ್ಥಿತಿ ಕುರಿತು ಮಂಗಳವಾರ ಪ್ರಶ್ನಿಸಿದ ಸುಪ್ರೀಂ ಕೋರ್ಟ್‌, ‘ದೇಶದ ಸ್ವಂತ ನಾಗರಿಕರು ಬಡತನದಿಂದ ಬಳಲುತ್ತಿರುವಾಗ ನುಸುಳುಕೋರರಿಗೆ ಕೆಂಪು ಹಾಸಿನ ಸ್ವಾಗತ ನೀಡಬೇಕೇ’ ಎಂದು ಕೇಳಿದೆ.
Last Updated 2 ಡಿಸೆಂಬರ್ 2025, 17:35 IST
ರೋಹಿಂಗ್ಯಾಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಬೇಕೆ: ಸುಪ್ರೀಂ ಕೋರ್ಟ್‌ ಪ್ರಶ್ನೆ

ರೋಹಿಂಗ್ಯಾಗಳು ನಿರಾಶ್ರಿತರೇ, ಅಕ್ರಮ ನುಸುಳುಕೋರರೇ?: ಸುಪ್ರೀಂ ಕೋರ್ಟ್

Supreme Court Observation: ರೋಹಿಂಗ್ಯಾ ಪ್ರಕರಣಗಳಲ್ಲಿ ಅವರು ನಿರಾಶ್ರಿತರೇ ಅಥವಾ ಅಕ್ರಮವಾಗಿ ದೇಶದೊಳಗೆ ಪ್ರವೇಶಿಸಿದವರೇ ಎಂದು ಮೊದಲು ನಿರ್ಧರಿಸಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿತು.
Last Updated 31 ಜುಲೈ 2025, 16:08 IST
ರೋಹಿಂಗ್ಯಾಗಳು ನಿರಾಶ್ರಿತರೇ, ಅಕ್ರಮ ನುಸುಳುಕೋರರೇ?: ಸುಪ್ರೀಂ ಕೋರ್ಟ್

ರೋಹಿಂಗ್ಯಾ ನಿರಾಶ್ರಿತರ ಮಕ್ಕಳಿಗೆ ಶಾಲಾ ಪ್ರವೇಶ: ವರದಿಗೆ ಸೂಚನೆ

‘ಶಿಕ್ಷಣವು ಪ್ರತಿ ಮಗುವಿನ ಹಕ್ಕು. ಈ ವಿಷಯದಲ್ಲಿ ತಾರತಮ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
Last Updated 12 ಫೆಬ್ರುವರಿ 2025, 13:31 IST
ರೋಹಿಂಗ್ಯಾ ನಿರಾಶ್ರಿತರ ಮಕ್ಕಳಿಗೆ ಶಾಲಾ ಪ್ರವೇಶ: ವರದಿಗೆ ಸೂಚನೆ

ರೊಹಿಂಗ್ಯಾಗಳು, ಅಕ್ರಮ ಬಾಂಗ್ಲಾ ವಲಸಿಗರನ್ನು ಎಎಪಿ ಪೋಷಿಸುತ್ತಿದೆ: ಬಿಜೆಪಿ ಆರೋಪ

ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಯರನ್ನು ಎಎಪಿ ಪೋಷಿಸುತ್ತಿದೆ. ಇದು ಜನಸಂಖ್ಯೆಯ ತಿರುಚುವಿಕೆಯಾಗುತ್ತಿದ್ದು, ಚುನಾವಣಾ ಪ್ರಕ್ರಿಯೆ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಲಿದೆ ಎಂದು ಬಿಜೆಪಿ ಆರೋಪಿಸಿದೆ.
Last Updated 3 ಫೆಬ್ರುವರಿ 2025, 11:24 IST
ರೊಹಿಂಗ್ಯಾಗಳು, ಅಕ್ರಮ ಬಾಂಗ್ಲಾ ವಲಸಿಗರನ್ನು ಎಎಪಿ ಪೋಷಿಸುತ್ತಿದೆ: ಬಿಜೆಪಿ ಆರೋಪ
ADVERTISEMENT

ಇಂಡೋನೇಷ್ಯಾಗೆ ಬಂದ ರೋಹಿಂಗ್ಯಾ ನಿರಾಶ್ರಿತರು

ಲ್ಹೋಕ್ಸೆಯುಮಾವೆ (ಇಂಡೋನೇಷ್ಯಾ)): ಮಕ್ಕಳು, ಮಹಿಳೆಯರು ಸೇರಿದಂತೆ 260ಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ಎರಡು ದೋಣಿಗಳಲ್ಲಿ ಇಂಡೋನೇಷ್ಯಾಕ್ಕೆ ಬಂದಿದ್ದಾರೆ.
Last Updated 6 ಜನವರಿ 2025, 12:36 IST
ಇಂಡೋನೇಷ್ಯಾಗೆ ಬಂದ ರೋಹಿಂಗ್ಯಾ ನಿರಾಶ್ರಿತರು

ಇಂಡೊನೇಷ್ಯಾ | ಮುಳುಗಿದ ದೋಣಿ; 116 ರೋಹಿಂಗ್ಯಾ ನಿರಾಶ್ರಿತರ ರಕ್ಷಣೆ

ಇಂಡೊನೇಷ್ಯಾ ಕರಾವಳಿಯಲ್ಲಿ ರೋಹಿಂಗ್ಯಾ ನಿರಾಶ್ರಿತರು ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ 116 ಜನರನ್ನು ರಕ್ಷಿಸಲಾಗಿದೆ.
Last Updated 30 ನವೆಂಬರ್ 2024, 13:13 IST
ಇಂಡೊನೇಷ್ಯಾ | ಮುಳುಗಿದ ದೋಣಿ; 116 ರೋಹಿಂಗ್ಯಾ ನಿರಾಶ್ರಿತರ ರಕ್ಷಣೆ

ತ್ರಿಪುರ: ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದ 16 ರೋಹಿಂಗ್ಯಾಗಳ ಬಂಧನ

ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುತ್ತಿದ್ದ 18 ರೋಹಿಂಗ್ಯಾಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರ ಹೇಳಿದ್ದಾರೆ.
Last Updated 5 ಜುಲೈ 2024, 13:44 IST
ತ್ರಿಪುರ: ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದ 16 ರೋಹಿಂಗ್ಯಾಗಳ ಬಂಧನ
ADVERTISEMENT
ADVERTISEMENT
ADVERTISEMENT